ಈ ವರ್ಷದ ಫೆಬ್ರವರಿ ೨೯ ಕ್ಯಾಲೆಂಡರಿನಲ್ಲಿ ಕಾಣುವ ಅಪರೂಪದ ಎಂಟ್ರಿ. ೨೯ ದಿನಗಳ ಫೆಬ್ರವರಿಯಲ್ಲಿ ಹುಟ್ಟಿದವರಿಗೆ ವಿಶೇಷ ದಿನ. ಇವರುಗಳಿಗೆ ತಮ್ಮ ನಿಜವಾದ ಜನ್ಮ ದಿನಾಂಕ ದರ್ಶನ ಆಗೋದು ನಾಲ್ಕು ವರ್ಷಗಳಿಗೊಮ್ಮೆ. ಹಾಗಾಗಿ ಇದು ವಿಶೇಷ ಮಾಸ. ಈ…
ಇಂಥದೊಂದು ಹೆಡ್ಡಿಂಗು ಕೊಟ್ಟಿದ್ದು ಸುಮಾರು ದಿನಗಳ ಹಿಂದೆ.ಆದರೆ ಏನೆಂದರೆ ಏನೂ ಬರೆದಿರಲಿಲ್ಲ.
ಇಷ್ಟಕ್ಕೂ ಏನಾದರೂ ಇದ್ದರೆ ತಾನೇ? ಮನದಲ್ಲೊಂದು ಅಸ್ಪಷ್ಟ ಕತೆಯಿತ್ತು,ಕಲ್ಪನೆಗಳಿದ್ದವು.
ಆದರೆ ನಾನು ಕತೆಗಾರನಲ್ಲ.ಕತೆಗಾರರ ಬಗ್ಗೆ ಮೊದಲಿನಿಂದಲೂ…
ಆಹ್ಹ್ ಅದ್ಭುತ! ಇಂದಿನ ಮ್ಯಾಚ್ ನೋಡಿದವರು ಖಂಡಿತ ಈ ಮಾತು ಹೇಳ್ತಾರೆ...ವಿರಾಟ್ ಕೊಹ್ಲಿಯ ಕೆಚ್ಚೆದೆಯ ಹೋರಾಟ,,ರೈನಾ ಸಾಥ್,ಸಚಿನ ಸೇಹ್ವಾಗ ಆರ್ಭಟ,ಗಂಭೀರನ ಗಂಭೀರ ಆಟ ಇಂದಿನ ಪಂದ್ಯದ ಮುಖ್ಯ ಅಂಶವಾಗಿತ್ತು.೨೫೦ ಕ್ಕೆ ಲಂಕಾದವರನ್ನ ಆಲೌಟ್ ಮಾಡಿ…
ನಾವು ಇಂದು ಇಪ್ಪತ್ತೊಂದನೆ ಶತಮಾನದ ಎರಡನೆ ದಶಕದಲ್ಲಿ ಬಂದು ನಿಂತಿದ್ದೇವೆ. ನಮಗೆ ಸಮರ್ಥ ಮಾರ್ಗದರ್ಶಕರಿಲ್ಲ ಆದರೆ ಉಪದೇಶ ನೀಡುವವರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಆದರೆ ಆಚಾರ ವಿಚಾರಗಳಲ್ಲಿ ಹೊಂದಿಕೆ…
ಲಿಬಿಯಾದಲ್ಲಿ ಎದ್ದ ಕ್ರಾಂತಿ ಗಡಾಫಿ ಹತ್ಯೆ, ಹಾಗೂ ಆತನ ಮಗ ಸೈಫ್‍ನ ಬಂಧನದಲ್ಲಿ ಕೊನೆಯಾದ ಮೇಲೆ NTC (National Transition Council) ಗೆ ಇದ್ದ ಎಲ್ಲ ಕಂಟಕಗಳು ಮುಗಿದು ನೆಮ್ಮದಿಯ ನಿಟುಸಿರು ಬಿಟ್ಟಿತ್ತು. ಇದರ ಬೆನ್ನಹಿಂದೆಯೇ…
ಫೆಡ್ರಿಕ್ ಆಗಸ್ಟ್ ಕೆಕುಲೆ (7 ಸಪ್ಟೆಂಬರ್ 1829–13 ಜುಲೈ 1896) :ಕನಸಿನಲ್ಲೇ ನೆನಸಿದೆ ಎಂಬ ಸತ್ಯವ ಜಗಕೆ ಸಾರಿದವನೀತಜೈವಿಕ ರಾಸಾಯನಿಕ ಮಹತ್ವದ ಅಣುವಿನ್ಯಾಸವ ರಚಿಸುತಬೆನ್ಜೀನ್ ನಂತ ಸಂಯುಕ್ತ ಅಣು ವಿನ್ಯಾಸ ದ ರಚಯಿತಇವನೇ ವಿಜ್ಞಾನಿ ಆಗಸ್ಟ್…
ನಿನ್ನ ಆ ಸಂಜೆಗಳಿಗೆ ನನ್ನ ಪರಿಚಯವಿದೆ ಸಾಕಿ...
ನಿನ್ನ ಹರಡಿದ ಆ ಕೇಶಗಳಿಗೆ ನನ್ನ ಪರಿಚಯವಿದೆ ಸಾಕಿ.
ಮೋಡಗಳು ಇಳಿದಂತೆ ಬಾನು ಭಾರವಾಗುತ್ತದೆ....
ನಿರುಮ್ಮಳವಾಗಿ ಹರಿಯುತ್ತಿರುವ ನದಿಗೆ ನನ್ನ ಪರಿಚಯವಿದೆ ಸಾಕಿ.
ಅದೆಶ್ಟೋ ಕವಲುಗಳು …
ಇನ್ನೇನು ದೂರ ಇಲ್ಲ ಹತ್ತಿರ ಬರುತ್ತಿದೆ, ತುಂಬಾ ಸನಿಹದಲ್ಲಿದೆ, ಹೆಚ್ಚು ಸಮಯವಿಲ್ಲ, ಇನ್ನು ಕೆಲವು ದಿನಗಳು ಕಳೆದರೂ ಸಾಕು ಅನೇಕರಿಗೆ ನಗಲು, ಉಣ್ಣಲು, ಮಲಗಲು, ನೆಂಟರಿಷ್ಟರ ಮನೆಗೆ ಹೋಗಲು ಕೂಡ ಸಮಯವಿರುವುದಿಲ್ಲ! ಅನೇಕರಿಗೆ ರಾತ್ರಿ ನಿದ್ರೆ…
ಅವಳು ನನ್ನವಳು ಅವಳು ನನ್ನವಳು ಅದೇ ಜಿಂಕೆ ಕಣ್ಣವಳು.ಅವಳು ನನ್ನವಳು ಅವಳು ನನ್ನವಳು ಅದೇ ಉದ್ದ ಜಡೆಯವಳು.ಅವಳು ನನ್ನವಳು ಅವಳು ನನ್ನವಳು ಮಗುವಿನಂತಃ ಮನದವಳು. ಅವಳ ಪುಟ್ಟ ಹೃದಯದಲ್ಲಿ ನನಗೂ ಜಾಗ ಕೊಟ್ಟವಳು. ಅದೇ ಕಣ್ಣ ನೋಟದಲ್ಲಿ ನನ್ನ ಹೃದಯವ…
ಮಾಜಿ ಸಿಎಂ, ರಾಜ್ಯದ ಕೆಲವು ಮಠಗಳಿಗೆ ಹೊರೆ-ಹೊರೆಯಾಗಿ ಕಾಣಿಕೆ ಹೊರೆಸಿಕೊಟ್ಟರು ಎಂಬ ಗಟ್ಟಿಗಂಟಲಿನ ಆರೋಪ ಒಂದಷ್ಟು ದಿನ ಇತ್ತು. ಕೊಡಿಸಿಕೊಂಡವರು ತುಟಿ ಪಿಟಕ್ ಎನ್ನಲಿಲ್ಲ; ಶಿಷ್ಯರು ಪ್ರತಿಭಟಿಸಲಿಲ್ಲ. 'ಹೌದೂ’ ಸ್ಪಷ್ಟವಾಗಲಿಲ್ಲ; ’ಅಲ್ಲ’ವೂ…
YDRoy ಶತಪಥ ತಿರುಗುತ್ತಿದ್ದಾನೆ. ವರ್ಷಾಂತ್ಯಕ್ಕೆ ಮಹಾ ಸಮಸ್ಯೆ ಉದ್ಭವಿಸಲಿದೆ ಎಂಬ ದಟ್ಟ ವದಂತಿ ಇವನನ್ನು ಚಿಂತೆಗೆ ಈಡುಮಾಡಿದೆ. ಈತನ Client ಯಾವುದನ್ನೂ ನಿಚ್ಚಳವಾಗಿ ನುಡಿದಿಲ್ಲ. ಆದರೆ ಈಚೆಗೆ ನೆಡೆಯುತ್ತಿರುವ ವಿದ್ಯಮಾನಗಳು ರಾಯ್’ನ…
ರಾತ್ರಿ ಎಲ್ಲ ನಿದ್ದೆ ಹತ್ತಿರಲಿಲ್ಲ. ಬೆಳಗಿನ ಹೊತ್ತಿಗೆ ನಿದ್ದೆ ಹತ್ತಿತ್ತು. ಇನ್ನೇನು ಮೈ ಮರೆತು ನಿದ್ದೆ ಮಾಡಬೇಕು ಅನ್ನುವಷ್ಟರಲ್ಲಿ ಮೊಬೈಲ್ ಹೊಡೆದುಕೊಂಡಿತು. ನಾನು ಮೊಬೈಲನ್ನು ನೋಡದೆ ಹಾಗೆಯೇ ಆಫ್ ಮಾಡಿ ಮತ್ತೆ ಮಲಗಿಬಿಟ್ಟೆ.