ಪ್ರಸವ ವೇದನೆ ಶುರುವಾಗುತ್ತಿದ್ದ ಹಾಗೆ ರಾಘವ್ ನನ್ನನ್ನು ಆಸ್ಪತ್ರೆಗೆ ಕರೆತಂದಿದ್ದ, ಜಾಸ್ತಿ ತಡ ಮಾಡದೆ. ಇನ್ನೇನು ಕೆಲವೇ ಸಮಯದಲ್ಲಿ ಈ ಎಲ್ಲ ನೋವಿಗೆ ತಡೆ ಎನ್ನುವ ಅವನ ಸಾಂತ್ವನದ ಮಾತುಗಳು ನನ್ನ ಕಿವಿಯತ್ತ ತಲುಪುತ್ತಲೇ ಇರಲಿಲ್ಲ. ನಾನು ಕೂಡ…
ಸಮಸ್ಯೆ ಪರಿಹಾರಇದಾದದ್ದು ಅಮೇರಿಕಾದ ವ್ಯೋಮ ವಿಜ್ಞಾನಿಗಳಿಗೆ ಹಿಂದೊಮ್ಮೆ, ರಷ್ಯಾ ,ಅಮೇರಿಕಾ ಮಧ್ಯೆ ವ್ಯೋಮ ಯಾನದ ಪೈಪೋಟಿಯಿದ್ದ ಕಾಲ ಸಮಸ್ಯೆಯಾದದ್ದು ಬರೆಯಲುಖಗೋಲ ಯಾತ್ರಿಗಳಿಗೆ ನಿರ್ವಾತದ, ಗುರುತ್ವಾಕರ್ಷಣೆಯಿಲ್ಲದ ಸ್ಥಳದಲ್ಲಿಶಾಯಿ…
ನಿನ್ನ ಮರೆತೆನೆಂದುಕೊಂಡಿದ್ದೆಎಷ್ಟು ವರುಷಗಳಾದವು ನಿನ್ನ ಮರೆತು;ಅದೆಷ್ಟು ಕಷ್ಟಪಟ್ಟೆ ಮರೆಯಲು;ಕನಸಿನಲ್ಲೂ;ದಿನಂಪ್ರತಿ ನಿನಗಾಗಿ ನರಳಿದೆ;ನನ್ನವರನ್ನೂ ನರಳಿಸಿದೆ;ಇಂದು,ನಾಳೆಗಳ ಕೊಲೆಗೈದು ಬೇಸರಿಸಿದೆ:ನೀನಿಲ್ಲದೆ ಈ ಜಗವಿಲ್ಲವೆಂದುಕೊಂಡಿದ್ದೆ;…
ಕಾಣುವ ಕೋಟಿ ಹೆಜ್ಜೆ ಎದುರಿದ್ದರೂ ಕಣ್ಣಾಚೆಗಿನ ಮನದಲ್ಲಿ ನಿನ್ನ ಹೆಜ್ಜೆಯ ಅಚ್ಚಾಗುವ ಸದ್ದಾಗಿದೆ ಕಾಡುವ ಕೋಟಿ ಹುಚ್ಚು ಭಾವವಿದ್ದರೂ ಬೆಚ್ಚಗಿನ ಕಣ್ಣಂಚಿನ ನಿನ್ನ ಬಗೆಯ ಕಂಬನಿ ಮುದನೀಡಿದೆ ಹಾಡುವ ಕೋಟಿ ಸ್ವರ ಕಿವಿಗೆ ಬಿದ್ದರೂ ಮೌನದಲ್ಲಿ…
ಮುನ್ನುಡಿ: ಆಸೆಗಳೊಂದಿಗೆ ಜೀವನ. ಜೀವನದಲ್ಲಿನ ಆಸೆಗಳು.ಆಸೆ. ನನಗೆ ಮನಸೋಯಿಚ್ಛೆ ಅಳುವಾಸೆ. ನೆಮ್ಮದಿಯಾಗಿ ನಿದ್ರಿಸುವಾಸೆ, ಹೊಟ್ಟೆತುಂಬಾ ಅಮ್ಮನ ಎದೆಹಾಲು ಸವಿಯುವಾಸೆ. ಅಪ್ಪನ ಮೇಲೆ ಸುಸು ಮಾಡಿ ತುಂಟನಗೆ ನಗುವಾಸೆ. ಸಿಕ್ಕ ಸಿಕ್ಕವರ ಬಟ್ಟೆಯ…
ನನ್ನ ಕಣ್ತೆರೆಸಿದ!
ರಾತ್ರಿ ಪ್ರಯಾಣದ ಹೊತ್ತುಬಸ್ಸಿನಲ್ಲಿದ್ದ ಆ ಸಹಪಯಣಿಗಪದೇ ಪದೇ ನನ್ನ ಗೊರಕೆಯ ಸದ್ದಿನಿಂದಾಗಿ ಬಡಿದೆದ್ದುಮನಸಾರೆ ನನ್ನನ್ನು ಶಪಿಸುತ್ತಾಮೊಣಕೈಯಿಂದ ತಿವಿದು ತಿವಿದುನನ್ನ ಒಳಗಣ್ಣನ್ನು ತೆರೆಸಿದ್ದ;
ಪ್ರತಿ ರಾತ್ರಿಯೂ…
ನಿನ್ನೆ ಭಾನುವಾರ -ರಜಾ ದಿನವಾದ ನಿಮಿತ್ತ 'ನಮ್ಮವರೊಂದಿಗೆ' ಇತೇಚೆಗೆ ಬಿಡುಗಡೆ ಆದ ಶ್ರೀ ಮತಿ ರಾಧಿಕ ಕುಮಾರ ಸ್ವಾಮಿ ಅವರ ನಿರ್ಮಾಣದ ಚಿತ್ರ ಲಕ್ಕಿ - ಎನ್ ಲಕ್ ಮಗಾ !! ನೋಡಲು ಮಲ್ಲೇಶ್ವರದ ಮಂತ್ರಿ ಮಾಲಿಗೆ ಹೋಗಿದ್ದೆ...ಈ ಚಿತ್ರ ಹಲವಾರು…
ಮನೆಗೆ ಬಂದ ತಕ್ಷಣ ಪೂಜಾ ನಿನಗೆ ಕೊಬ್ಬು ಜಾಸ್ತಿ ಕಣೋ ಅಲ್ಲಿ ಹೋಗಿ ಫೋನ್ ಮಾಡು, ಪಾವನಿಗೆ ಬರ್ತ್ ಡೇ ವಿಶ್ ಮಾಡ್ಬೇಕು ಅಂತ ಹೇಳಿದ್ನಲ್ಲ ಯಾಕೋ ಮಾಡ್ಲಿಲ್ಲ. ಈಗಲೇ ಹೀಗಾದ್ರೆ ಇನ್ನು ಮದ್ವೆ ಅದಮೇಲೆ ಏನ್ ಕಥೆನೋ ನಿಂದು ಎಂದು ಏನೇನೋ…
ಈ ದಿನ ಪ್ರಜಾವಾಣಿ ಸಾಪ್ತಾಹಿಕದಲ್ಲಿ ಭೋಳೂವಾರು ಮಹಮದ್ ರವರ ಸಂದರ್ಶನ ಲೇಖನ ಪ್ರಕಟವಾಗಿದೆ. ಅವರ ಉತ್ತರಗಳು ಬಹಳ ಮಾರ್ಮಿಕವಾಗಿದೆ, ಹಾಗೆ ಪ್ರಶ್ನೆ ಕೇಳುತ್ತಿರುವ ಇಸ್ಮಾಯಿಲ್ ಎಂಬುವರ ಸಹ ಸಹಜವಾದ ಕೆಲವು ಪ್ರಶ್ನೆಗಳ ಮೂಲಕ ಮಹಮದ್ ರವರ…
ಸೀನ ಮತ್ತು ಅಣ್ಣೀನಾಯ್ಕನ ಪ್ರಸಂಗ
ಅಣ್ಣೀನಾಯ್ಕ ೧.
"ನಾಯ್ಕರೇ ಸಲ್ಪ ತಡಿನಿ ನಿಂತ್ಕಳಿ"
ಓಡಿ ಬಂದಿದ್ದ ಶೀನ ಏದುಸಿರು ಬಿಡುತ್ತಿದ್ದ. ನಾನೂ ಸೀನನೂ ಬರುವುದು ಸ್ವಲ್ಪ ತಡವಾಗಿದ್ದರೂ ಅಣ್ಣಿ ನಾಯ್ಕ ಹೊರಟು ಹೋಗಿ ಆಗಿರುತ್ತಿತ್ತು…
ಮಗ ತಿಮ್ಮಪ್ಪನ ಭವಿಷ್ಯದ ಬಗ್ಗೆ ಬಹಳಷ್ಟು ಭರವಸೆಯನ್ನು ಹೊಂದಿ ಆಶೆಯನ್ನಿಟ್ಟು ಕೊಂಡಿದ್ದ ಆತನ ತಂದೆ ದುರ್ಗಪ್ಪ ಆತನನ್ನು ಪುರದಳ್ಳಿ ಶಾಲೆಗೆ ಹಾಕಿದ. ವಿದ್ಯಾಭ್ಯಾಸದಲ್ಲಿ ಅಷ್ಟೇನೂ ಆಸಕ್ತಿ…