January 2012

January 31, 2012
ಬರಹ: shivagadag
 1) ಯಳವತ್ತಿ ಟ್ವೀಟ್:- (ಪ್ರಥಮ ಬಾರಿಗೆ ಹಿಂದಿಯಲ್ಲಿ)PYaar ka mathlab jaanthe nahin hum..sirf, aapka intejaar karna hi pYaar maanthe hain..Hum aapka intezaar karenge thab thak,jab aap milne thak, yaa hum…
January 31, 2012
ಬರಹ: partha1059
 ಅಪ್ಪ =====   ಮೂರು ದಿನದ  ತನ್ನ ಮಗುವಿನ ಮುಖ ಕಂಡು  ಸಾರ್ಥಕತೆಯಲ್ಲಿ ಮೈಮರೆತವ ... ಮೂರು ತಿಂಗಳ  ಮಗುವಿನ ನಗುವ ಕಂಡು  ನಲಿವಲಿ ಮುದದಲಿ ತೇಲಿದವ  ... ಮೂರು ವರ್ಷದ  ಮಗುವಿನ ನುಡಿ ಕೇಳಿ ಆನಂದಿಸಿದವ ... ಹದಿಮೂರು ವರ್ಷದ  ಮಗುವಿನ…
January 31, 2012
ಬರಹ: mmshaik
                 o my love.......!   ಕತ್ತಿಯ ಅಲುಗಿನ ಹರಿತದಲ್ಲಿ.... ಹರಿದ ಬಟ್ಟೆಗೆ ಹೊಲಿಗೆ ಹಾಕುವ ಸೂಜಿಯಲ್ಲಿ.... ಆತ್ಮದ ಸೌಂದರ್ಯದಲ್ಲಿ ನಿನ್ನ ಹುಡುಕುತ್ತಿರುವೆ...!! ಗೊತ್ತಿದೆ........, ಕುಣಿಯುವ ಹುಡಿಗಿಯರ ಮುಖದ ಮೇಲಿನ ಆ …
January 31, 2012
ಬರಹ: padma.A
        ಶುಭ್ರ ಶ್ವೇತವರ್ಣದ ಪಾವನೆ ಗಂಗೆಯಂತಹ ಶುದ್ಧಕ್ಷೀರ ಕಡು ಕೃಷ್ಣವರ್ಣದ ಯಮುನೆಯಂತಿಹ ಕಡಕ್ ಡಿಕಾಕ್ಷನ್ ಗುಪ್ತಗಾಮಿನಿ ಸರಸ್ವತಿಯಂತೆ ಮಿಳಿತವಾಗಿಹ ಶರ್ಕರವೀ ತ್ರಿವೇಣಿ ಸಂಗಮ ಪವಿತ್ರ ತೀರ್ಥ ಕಾಫಿ-ನನ ಕಂದ||     ಶರ್ಕರ=ಸಕ್ಕರೆ
January 31, 2012
ಬರಹ: RAVIKASHYAP
ಶೋಧ... ನನ್ನ ಕೈಯ ಬೊಗಸೆ ತುಂಬ ಇರುವ ಇಂದು ಈಗ ಇಂದು ಈಗ ನಿನ್ನೆಯಾಗುವುದನ್ನೆ ನಾನು ಹಾಗೆ ಸುಮ್ಮನೆ ದಿಟ್ಟಿಸುತ್ತಾ ನಾಳೆಗಾಗಿ ಕಾಯುತ್ತೇನೆ. ಯಾರೋ ಕೊಟ್ಟ ಇಷ್ಟು ಅನ್ನ ಹಣ್ಣೆಲೆಯ ಮೇಲೆ ಇಟ್ಟು ತಿಂದರೆ ಮುಗಿಯಿತೆಂದು…
January 31, 2012
ಬರಹ: RAVIKASHYAP
ದಿನಚರಿ........ ನಿನ್ನ ನಾನು ಪ್ರೀತಿಸುವುದು ಎಷ್ಟು?ನಮ್ಮ ನೋಡಿದ ಜನ ಹೊಟ್ಟೆಕಿಚ್ಚು ಪಡುವಷ್ಟು. ಮತ್ತೇನು ಬೇಡೆ ನಿನ್ನ ಎಳ್ಳಷ್ಟು ನಿನ್ನ ಪ್ರೀತಿ ಸಾಕು ಇಷ್ಟೇ ಇಷ್ಟು. ಸೂರ್ಯನಿಗೆ ಮುಂಚೆ ನೀನು ಮಂಜಿನಲಿ ಎದ್ದೆ ಎಷ್ಟೊಂದು ಬೆಳಗು ಬಂದರು…
January 31, 2012
ಬರಹ: ನಿರ್ವಹಣೆ
ಹೊಸ ಅಕೌಂಟ್ ರಿಜಿಸ್ಟರ್ ಮಾಡುವುದು ಹೇಗೆ? ಹೊಸ ಬರಹ ಸೇರಿಸುವುದು ಹೇಗೆ? ಬರಹಗಳಿಗೆ ಪ್ರತಿಕ್ರಿಯೆ ಸೇರಿಸುವುದು ಹೇಗೆ? ನಿಮ್ಮ ಲೇಖನದೊಂದಿಗೆ ಚಿತ್ರ ಸೇರಿಸುವುದು ಹೇಗೆ? ಪಾಸ್ ವರ್ಡ್ ಮರೆತು ಹೊದರೆ, ಹೊಸ ಪಾಸ್ ವರ್ಡ್ ಪಡೆಯುವುದು ಹೇಗೆ? MS…
January 31, 2012
ಬರಹ: Harish Athreya
ಗೋಡೀ ಕಡೆ ಮುಖ ಮಾಡಿನಿ೦ತರ ಮತ್ತದೇ ರಾಡಿಕುಣೀತದ ತಣೀತದಮತ್ತ ಮತ್ತ ಬೆಳೀತದ ಹುತ್ತಮೋಡಗಳು ತೀರುಗ್ಯಾಡ್ತಾವು ಚಿಕ್ಕಿ ಸುತ್ತನೀ ದೊಡ್ಡ್ಡಪ್ಪ ಇದ್ದಿ ಇದ್ದೀ ಅ೦ದರ ಇದ್ದಿನಿನ್ನ ನೆನದರs ಬರಲೊಲ್ಲದೋ ನಿದ್ದಿಓಡತೀಯ, ಕಾಡತೀಯ ನೋಡತೀಯನೂಕಿ ನಿ೦ತರ…
January 31, 2012
ಬರಹ: modmani
ಬೆಳಕಿನ ಬೆಳಗು ಹರಿದಿದೆ ನೋಡು ಅರುಣನ ಕಾಂತಿಗೆ ಹರಿಷಿನ ಜೋಡು ಬೆಳಕಿನ ಬೆಡಗೇ ಇಳಿದೆದೆ ನೋಡು ಹಕ್ಕಿಗಳುಲಿದಿವೆ ಉದಯದ ಹಾಡು ಹಿಮಮಣಿ ಮಿನುಗಿದೆ ಚುಮುಚುಮು ಚಳಿಚಳಿ ಸುಮಗಳು ಅರಳಿವೆ ಘಮಘಮ ಪರಿಮಳ ರವಿರಥ ಹರಿದಿದೆ ಬಾನಿನ ಮೇಲೆ ಭುವಿಜನ…
January 31, 2012
ಬರಹ: Harish Athreya
ಆತ್ಮೀಯರೇ        ಬದುಕು ಪಕ್ವವಾಗುವಿಕೆಯ ಕಾಲಘಟ್ಟಗಳಲ್ಲಿ ದಾ೦ಪತ್ಯವೂ ಒ೦ದು. ಒ೦ದು ಪುಟ್ಟ ಸ೦ಸಾರದ ಕಲ್ಪನೆಯೇ ಅದ್ಭುತ        ನಾನು ನನ್ನದು ಎ೦ಬ ಭಾವವು ನಾವು ನಮ್ಮದು ಎ೦ದಾಗುವುದು ಸ೦ಸಾರದಿ೦ದ. ಬದುಕಿನ ಬಯಲಲ್ಲಿ ಕನಸುಗಳನ್ನು…
January 31, 2012
ಬರಹ: harishsharma.k
ಹೀಗೆ  ಮಳೆಗಾಲದ ಒಂದು ದಿನ( date, time, ಮರೆತುಹೋಗಿದೆ ) ಕೆಲಸವಿಲ್ಲದ  ನಾನು   ಸಂದರ್ಶನದ  (interview ) ರಗಳೆಯ  ಮುಗಿಸಿಕೊಂಡು  ನಿರುದ್ಯೋಗಿಯಾಗಿಯೇ company ಇಂದ ಹೊರಬಿದ್ದೆ , ಮುಂಜಾನೆಯಿಂದ ಅವುಡುಗಚ್ಚಿದ್ದ  ಹಸಿವು ಒಮ್ಮೆಲೇ …
January 31, 2012
ಬರಹ: vishwanudi
                          ಕನಸು ಮನಸಿನ ಗಾಳದಲ್ಲಿ ಬೀಳುವ ಕನಸು ಯಾವುದೋ...? ಬೀಳುವ ಕನಸು ಎಂದು ನನಸಾಗುವುದೋ....? ಕನಸು ನನಸುಗಳ ಜಂಜಾಟದಲಿ, ಮನಸು                                    ಗೊಂದಲದಲ್ಲಿರುವಾಗ, ಬೀಳುವ ಹಗಲುಗನಸು…
January 31, 2012
ಬರಹ: padma.A
ಬದಲಿಸುವುದು ಹೇಗೆಂದು ತಿಳಿಯಲಿಲ್ಲ.  ಓದಲು ಕಷ್ಟವಾಗ ಬಹುದೆಂದು ಮತ್ತೊಮ್ಮೆ ಸಂಪದಕ್ಕೆ ಲೋಡ್ ಮಾಡಿದ್ದೇನೆ. ರಕ್ತದಾನಾಸಕ್ತರನ್ನು ಹೆಚ್ಚಿನ ಸಂಖ್ಯೆಯಲ್ಲಿ ಕರೆದುಕೊಂಡು ಬನ್ನಿ.
January 31, 2012
ಬರಹ: padma.A
 ಜ್ಞಾನವೃದ್ಧರೂ ವಯೋವೃದ್ಧರೂಆದ ಶ್ರೀಯುತ ಕೃ ಸೂರ್ಯನಾರಾಯಣ ರಾವ್ ರವರ ಉಪನ್ಯಾಸ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸೋಣ. ಹಿರಿಯರ ವಚನಾಮೃತವನ್ನು ಸವಿಯೋಣ.
January 31, 2012
ಬರಹ: padma.A
 ಎಲ್ಲಾ ದಾನಕ್ಕಿಂತ ಶ್ರೇಷ್ಟದಾನ ರಕ್ತದಾನ. ರಕ್ತದಾನ ಮಾಡಲು ಇಚ್ಛಿಸುವವರು ದಯವಿಟ್ಟು ಬನ್ನಿ. ನಿಮ್ಮವರನ್ನೂ ಕರೆದುಕೊಂಡು ಬನ್ನಿ,  ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ.
January 31, 2012
ಬರಹ: sathishnasa
ಅರ್ಥವಿಲ್ಲದ ವ್ಯರ್ಥ  ಜೀವನವಿದು ಎಂದೆನಬೇಡ ಪ್ರಾಪ್ತ ಕರ್ಮಗಳನು ಮರೆತು,ಕೆಟ್ಟೆನೆಂದೆನಬೇಡ ಕಳೆದ ಕಾಲವದು ಮತ್ತೆ ದೊರಕದೆಂಬುದನರಿತಿರು ಜೀವನವಿದು ಕ್ಷಣಿಕವು ಎಂಬುದ ನೀ ಮರೆಯದಿರು   ಜ್ಞಾನಾರ್ಜನೆ ಕಾಲದಲಿ ಸುಖವನ್ನು ಬಯಸದಿರು ಪಡೆದ ಕಾಯಕವ ನೀ…
January 31, 2012
ಬರಹ: Harish Shenoy
 ದೂರಾಗಿಹಳು ನನ್ನಾಕೆ           ಮನದಿ ಪ್ರೇಮ ಸೌಧವ ಕಟ್ಟಿ.. ನಾನಾದೆನೀಗ ಏಕಾಂಗಿ          ಕನಸಿನ ಸೌಧದ ಬಾಗಿಲನು ಮುಚ್ಹಿ.....!!!   ಒಬ್ಬಂಟಿ ನಾನಾದರೂ ಅವಳದೇ  ಗುಂಗು..         ನೆನಪಿನಂಗಳದಿ ಅವಳಾಡಿದ ಪ್ರೀತಿಯ ರಂಗು ಕಾಡಿಹುದು …
January 31, 2012
ಬರಹ: ASHOKKUMAR
ರಜನಿಕಾಂತ್ ತಾಣ:ಅಂತರ್ಜಾಲ ಇಲ್ಲದಾಗ ಮಾತ್ರಾಅಂತರ್ಜಾಲ ತಾಣವನ್ನು ಅಂತರ್ಜಾಲ ಸಂಪರ್ಕ ಇದ್ದಾಗ ಮಾತ್ರಾ ನಮಗೆ ನೋಡಲು ಬರುತ್ತದೆ.ಆದರೆ ರಜನಿಕಾಂತ್ ಅಸಾಧ್ಯವಾದುದನ್ನು ಮಾಡುವಾತ ತಾನೇ?ಹೀಗಾಗಿ ಆತನ ವೆಬ್‌ಸೈಟ್ ಅಂತರ್ಜಾಲ ಸಂಪರ್ಕ ತೆಗೆದಾಗ…
January 31, 2012
ಬರಹ: bhalle
ಜಗನ್ನಾಥ ಒಂದೇ ಸಮನೆ ಓಡುತ್ತಿದ್ದಾನೆ ... ಕಾಲುಗಳು ಇನ್ನು ಓಡಲಾರೆ ಎಂದು ನಿಶ್ಯಕ್ತಿಯಿಂದ ಕುಸಿಯುತ್ತಿದ್ದರೂ ಲೆಕ್ಕಿಸದೆ ಓಡುತ್ತಿದ್ದಾನೆ ... ಏದುಸಿರು ಬಿಡುತ್ತ ಓಡುತ್ತಲೇ ಇದ್ದಾನೆ ... ಮಳೆಯಿಂದಾದ ಕೊಚ್ಚೆಯಾದ ನೆಲವನ್ನು ಲೆಕ್ಕಿಸದೆ…