ಟ್ವೀಟುಗಳು ಮತ್ತು ಒಂದೆರಡು ಸಾಲಿನ ಕಥೆಗಳು
1) ಯಳವತ್ತಿ ಟ್ವೀಟ್:- (ಪ್ರಥಮ ಬಾರಿಗೆ ಹಿಂದಿಯಲ್ಲಿ)
PYaar ka mathlab jaanthe nahin hum..
sirf, aapka intejaar karna hi pYaar maanthe hain..
Hum aapka intezaar karenge thab thak,
jab aap milne thak, yaa hum marne thak...
ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೇ, ಅವರಿಗೆ ಸಹಾಯ ಮಾಡಿ..
5) ನ್ಯಾನೋ ಕಥೆ..
ಒಂದು ಸುಂದರವಾದ ಹುಡುಗಿಯ ಬಳಿ ಒಬ್ಬಳು ಚಿಕ್ಕ ಹುಡುಗಿ ಬಂದು,
ಹಾಯ್ ಆಂಟಿ.. ಎಂದು ಕರೆದಳು..
ಆ ಮುದ್ದು ಮುಖವನ್ನು ನೋಡಿ, ಎತ್ತಿಕೊಂಡು ಮುತ್ತು ಕೊಟ್ಟು ಮಾತನಾಡಿಸಿದಳು..
"ನಾನು ನಿಮಗೆ ಇಷ್ಟವಾದ್ನ ಎಂದು ಕೇಳಿತು ಪುಟ್ಟ ಹುಡುಗಿ..?
ನಿನ್ನ ಮುದ್ದು ಮುಖ ನೋಡಿದ ಕೂಡಲೇ ಇಷ್ಟವಾದೆ.. ಎಂದಳು..
ಅಲ್ಲೇ ಇವರನ್ನು ನೋಡುತ್ತಾ ನಿಂತಿದ್ದ ಸುರದ್ರೂಪಿ ಯುವನಕ ಬಳಿಗೆ ಕರೆದೊಯ್ದ ಹುಡುಗಿ,
ಆಂಟಿ.. ಇವರು ನಮ್ಮ ಅಂಕಲ್.. ಎಂದು ಪರಿಚಯಿಸುತ್ತಾ..
ಈ ಮುದ್ದು ಮುಖದ ನನ್ನ ಆಂಕಲ್ ಕೂಡಾ ಇಷ್ಟವಾದ್ರಾ? ಅಂತಾ ಕೇಳಿದಳು... ಆ ದೊಡ್ಡ ಹುಡುಗಿ ಮತ್ತು ದೊಡ್ಡ ಹುಡುಗ ಇಬ್ಬರೂ ನಾಚಿಕೊಂಡರು...
1) ಕಷ್ಟ 2) ಇತರರ ಕಣ್ಣೀರು ಒರೆಸುವ ತಾಖತ್ತು..
ಮೊದಲನೆಯದು ನಮ್ಮ ಪಾಪ ಕರ್ಮಗಳಿಂದ ಬರುವಂಥದ್ದು.. ಎರಡನೇಯದು ನಮ್ಮ ಪಾಪ ಕರ್ಮಗಳನ್ನು ಹೋಗಲಾಡಿಸುವಂಥದ್ದು..
"ಅಂಥಹ ದಿಲ್ಲಿಯ ಚಳಿಯೂ ಸೋತುಹೋಯಿತು.. ವಿರಹಿ ಪ್ರೇಮಿಗಳ ಬಿಸಿ ಅಪ್ಪುಗೆಯ ಮುಂದೆ..
ಕೆಟ್ಟ
ಜನರೊಡನೆ
ಹೋರಾಡಿ,
ಸೋತು ಸುಣ್ಣವಾಗಿ
ನನ್ನವಳ
ಮಡಿಲು ಸೇರಿದೆ..
ಪ್ರಪಂಚವನ್ನೇ ಗೆದ್ದ ಹಾಗಾಯ್ತು..
ಗೆಳತಿ..
ನೀನಿಲ್ಲದೇ
ನಾ
ಬದು
ಒಂದರೆಕ್ಷಣದವರೆ
ಮಾತ್ರ..
ಡಿಸೆಂಬರ್ 21ಕ್ಕೇನೇ ಪ್ರಳಯ ಆಗ್ಲೇಬೇಕು ಅಂತೇನಿಲ್ಲಾ..
ಪ್ರತಿಯೊಬ್
ಅದನ್ನು ಈ ನಮ್ ಜನ "ಮದುವೆ" ಅಂತಾರೆ...
Comments
ಉ: ಟ್ವೀಟುಗಳು ಮತ್ತು ಒಂದೆರಡು ಸಾಲಿನ ಕಥೆಗಳು
In reply to ಉ: ಟ್ವೀಟುಗಳು ಮತ್ತು ಒಂದೆರಡು ಸಾಲಿನ ಕಥೆಗಳು by ಗಣೇಶ
ಉ: ಟ್ವೀಟುಗಳು ಮತ್ತು ಒಂದೆರಡು ಸಾಲಿನ ಕಥೆಗಳು
In reply to ಉ: ಟ್ವೀಟುಗಳು ಮತ್ತು ಒಂದೆರಡು ಸಾಲಿನ ಕಥೆಗಳು by shivagadag
ಉ: ಟ್ವೀಟುಗಳು ಮತ್ತು ಒಂದೆರಡು ಸಾಲಿನ ಕಥೆಗಳು
ಉ: ಟ್ವೀಟುಗಳು ಮತ್ತು ಒಂದೆರಡು ಸಾಲಿನ ಕಥೆಗಳು
In reply to ಉ: ಟ್ವೀಟುಗಳು ಮತ್ತು ಒಂದೆರಡು ಸಾಲಿನ ಕಥೆಗಳು by venkatb83
ಉ: ಟ್ವೀಟುಗಳು ಮತ್ತು ಒಂದೆರಡು ಸಾಲಿನ ಕಥೆಗಳು