January 2012

  • January 30, 2012
    ಬರಹ: RAVIKASHYAP
    ಪ್ರೀತಿ ತುಂಬಿದ ಈ ಕ್ಷಣ ಹೀಗೆ ನಿಲ್ಲಬಾರದೆ ? ಬೀಸುತಿರುವ ತಂಗಾಳಿ ಹೀಗೆ ಬೀಸುತ್ತಾ ಇರಬಾರದೆ ? ತಂಗಾಳಿಯಲಿ ತೇಲಿದೆ ನಿನ್ನ ಗಂದ ಹೇಗೆ ವರ್ಣಿಸಲಿ ನಿನ್ನ ಅಂದ ಸವಿಯುತಿರುವೆ ನಿನ್ನ ಚೆಂದ ದುಂಬಿ ಹೀರಿದಂತೆ ಮಕರಂದ. ನೀನು ಇರಲು ಎಂಥ ಚೆಲುವು…
  • January 30, 2012
    ಬರಹ: Jayanth Ramachar
    ಶೀತಲವಾಗಿದೆಯೇ ಯುವಕರ ನೆತ್ತರುದೇಶಕ್ಕಾಗಿ ಬಲಿದಾನಗೈದ ವೀರರ ನಾಡಿನಯುವಕರ ನೆತ್ತರು ಶೀತಲವಾಗಿದೆಯೇ... ಉಗ್ರವಾದಿಗಳು ಅಟ್ಟಹಾಸವ ಮೆರೆದರೂಪುಡಾರಿಗಳು ಹೊಲಸು ರಾಜಕೀಯ ಆಟವ ಆಡಿದರೂಕುದಿಯಲಿಲ್ಲವೇ ನಿಮ್ಮಯ ನೆತ್ತರು ಕುದಿಯಲಿಲ್ಲವೇ ಬರಿಯ ಓದನು…
  • January 30, 2012
    ಬರಹ: partha1059
                  ಏಕೆ ? ನಮ್ಮನ್ನು ಪ್ರೀತಿಸುತ್ತಿರುವವರು ನೊಂದು  ನಮ್ಮಿಂದ ದೂರವಾಗುವಾಗ  ಕಾಡದ  ನೋವು ನಾವು ಪ್ರೀತಿಸುತ್ತಿರುವರು ನೊಂದು  ನಮ್ಮಿಂದ ದೂರವಾಗುವಾಗ ನೋವಾಗಿ ಕಾಡುವುದು  ಏಕೆ ?  
  • January 30, 2012
    ಬರಹ: padma.A
    ಮಾವಿನಕಾಯಿ ಹುಣಿಸೆ ಬೋಟಿಗೆಂದು ಕಲ್ಲತೂರಿಕೆಳಗೆಬಿದ್ದ ಹೀಚನಾಯ್ದು ತಿಂದು ಮುಖವ ಕಿವುಚಿಉಪ್ಪುಖಾರ ಹಚ್ಚಿನೆಕ್ಕಿ ನೆಕ್ಕಿ ಆನಂದಿಸಿದಸಂತಸದಾ ದಿನಗಳನೆಂತು ಮರೆಯಲಿ ನಾನುಹುಣಿಸೆಹಣ್ಣ ನಾರಬಿಡಿಸಿ ಉಪ್ಪು ಬೆಲ್ಲವದಕೆ ಬೆರೆಸಿಕೆಂಪುಮೆಣಸು ಜೀರಿಗೆಯ…
  • January 30, 2012
    ಬರಹ: padma.A
    ಮಳೆರಾಯನಾಗಮನಕೆ ತವಕದಿ ಕಾದುಮಳೆಯಲ್ಲಿ ಕುಣಿದು ಕುಪ್ಪಳಿಸಿ ತೊಯ್ದುಅಪಾಳೆ ತಿಪ್ಪಾಳೆಯಾಡಿ ನಲಿಯುತ ಬಿದ್ದೆದ್ದಆ ದಿನಗಳನೆಂತು ಮರೆಯಲಿ ನಾನುರಭಸದಲಿ ಹರಿಯುತಿಹ ಮಳೆನೀರಲಿಕಾಗದದ ದೋಣಿಗಳ ತೇಲಿಬಿಟ್ಟುಗಲ್ಲಕ್ಕೆ ಕೈಕೊಟ್ಟು ಮೈಮರೆತು…
  • January 30, 2012
    ಬರಹ: ಆರ್ ಕೆ ದಿವಾಕರ
     ಅಂದೊಮ್ಮೆ ಕಾಫಿ, ಚಿನ್ನ, ಶ್ರೀಗಂಧಗಳಿಗೆ ಜಗತ್ಪ್ರಸಿದ್ಧಿ ಪಡೆದಿದ್ದ ನಮ್ಮ ಹೆಮ್ಮೆಯ ಕರ್ನಾಟಕ ಇಂದು ಸಹ ಏನೂ ಕಡಿಮೆಯಿಲ್ಲ; ಪದೇ ಪದೇ ಸಂವಿಧಾನವನ್ನೇ ಮೆಟ್ಟಿನಿಂತು ನ್ಯಾಯಾಂಗದಿಂದ ಛೀ ಹಾಕಿಸಿಕೊಳ್ಳುವ ಕುಖ್ಯಾತಿ ಉಳಿಸಿಕೊಂಡಿದೆ. ಅಂದು,…
  • January 30, 2012
    ಬರಹ: sada samartha
       ಇದು ನಾನು ಒಂದು ವರ್ಷಕ್ಕೂ ಮುಂಚೆ ಸಂಪದದಲ್ಲಿ ಪ್ರಕಟಿಸಿದ್ದ ಲೇಖನ. ಇದೀಗ ಚಿಟ್ಟಾಣಿ ರಾಮಚಂದ್ರ ಹೆಗಡೆಯವರಿಗೆ ಪದ್ಮಶ್ರೀ ಪ್ರಶಸ್ತಿ ಪ್ರಾಪ್ತವಾಗಿದೆ.ಈ ಸಂದರ್ಭದಲ್ಲಿ ಮತ್ತೆ ಈ ಲೇಖನ ಪ್ರಸ್ತುತವಾಗಬಹುದೆಂಬ ಆಶಯದಿಂದ ಮತ್ತೆ…
  • January 30, 2012
    ಬರಹ: asuhegde
      ಅನುಮಾನ ಸಲ್ಲ!
  • January 30, 2012
    ಬರಹ: padma.A
            ದುಮ್ಮಿಕ್ಕಿ ನೀರನಿರಿಗೆಯ ಚಿಮ್ಮಿಸುತ ಸರಗೈವ ಜಲಪಾತ        ಮೈದುಂಬಿ ಹರಿದು ಜುಳುಜುಳು ನಾದಗೈವ ಜಲಸುಂದರಿ          ಬೋರ್ಗರೆದು ಅಲೆಗಳಿಂದಾಟವಾಡುತ ಧ್ವನಿಗೈವ ಜಲಧಿ          ನಿತ್ಯ ನಿರಂತರ ಗಾನಗೈವ ಶ್ರೇಷ್ಠಗಾಯಕರು-ನನ ಕಂದ…
  • January 30, 2012
    ಬರಹ: padma.A
    ಅನ್ಯರ ಸುಖದಲಿ ತನ್ನ ಸುಖವಕಂಡು ನೋವು ಅವಮಾನಗಳನು ತಾನೆ ಉಂಡುಅಕ್ಕರೆಯ ಸಕ್ಕರೆಯ ನುಡಿಗಳನೇ ನುಡಿದು ಬಾಳುವವಗೆ ದುಃಖವೆಂಬುದಿನಿತಿಲ್ಲ- ನನ ಕಂದ
  • January 30, 2012
    ಬರಹ: sada samartha
     ಗಾಂಧೀ ಎಲುಬೂ ಕರಗಿತೆ ?ಗಾಂಧೀ ಎಲುಬು ಕರಗಿತೆ ?ಮತ್ತೆ ಕಾಣಲು ಸಿಗುವುದೇ ?ದೇಶ ತತ್ತರಿಸುತ್ತ ಸೊರಗಿದೆಬ್ರಷ್ಟರಾಳ್ವಿಕೆಯಾಗಿದೆಕುಜನ ಸ್ವಜನರ ಲಾಭಕೋಸ್ಕರಸುಜನರನು ದೂರಿರಿಸಿದೆಎಲ್ಲಿ ಅಂದಿನ ಸತ್ಯವುಇಲ್ಲಿ ಇಂದಿನ ಮಿಥ್ಯೆಯುಗಾಂಧೀ ಎಲುಬೂ…
  • January 30, 2012
    ಬರಹ: kamath_kumble
      ಅ ಕಪ್ ಓಫ್ ಕಾಫಿ ... ಒಂದು ಸಿಪ್ ಪ್ರೀತಿಯೊಂದಿಗೆ, ಮತ್ತೊಂದು ಜೀವನ ದೊಂದಿಗೆ....   ಹಿಂದಿನ ಸಿಪ್    ಸಿಪ್ - ೪೫  
  • January 30, 2012
    ಬರಹ: H A Patil
    ಪ್ರತಿವರ್ಷ ಜನೆವರಿ ತಿಂಗಳ ಮೂವತ್ತೊಂದನೆ ತಾರೀಕು ಬಂತೆಂದರೆ ನನಗೆ ವರಕವಿ ಬೇಂದ್ರೆಯವರ ನೆನಪು ಬರುತ್ತದೆ. ಕಾರಣವೇನೆಂದರೆ ಅದು ಬೇಂದ್ರೆ ಹುಟ್ಟಿದ ದಿನ. 1896 ನೇ ಇಸವಿ ಜನೆವರಿ ತಿಂಗಳ 31 ರಂದು ಅವರು ಧಾರವಾಡದಲ್ಲಿ ಜನಿಸಿದರು. ಈ…
  • January 30, 2012
    ಬರಹ: venkatesh
    ಎಲ್ಲರಿಗೂ ತಿಳಿದಂತೆ ಸುಮಾರು ಎರಡೂವರೆ ದಶಕದಿಂದ ಮುಂಬೈನ ಅತಿಹಳೆಯ ಪ್ರತಿಷ್ಠಿತ ಕನ್ನಡ ಸಂಸ್ಥೆ, ಮೈಸೂರ್ ಅಸೋಸಿಯೇಷನ್,  ನ   ಬಂಗಾರದ ಹಬ್ಬದಿಂದ ಆರಂಭಗೊಂಡ ದತ್ತಿ ಉಪನ್ಯಾಸ ಮಾಲಿಕೆಯ ಸಹಭಾಗಿತ್ವವನ್ನು ಮುಂಬೈವಿಶ್ವವಿದ್ಯಾಲಯದ ಕನ್ನಡವಿಭಾಗವೂ…
  • January 30, 2012
    ಬರಹ: ksraghavendranavada
    ಎಲ್ಲವೂ ಚೆನ್ನಾಗಿದೆ ಅ೦ದುಕೊಳ್ಳುತ್ತಿರುವಾಗಲೇ..   ನಾವೆಷ್ಟೇ ಎದುರುಗಡೆ ಗ೦ಭೀರವಾಗಿದ್ರೂ ಮನಸ್ಸಿನೊಳಗಿನ ಭಾವನೆಗಳಿ೦ದ ಮುಕ್ತರಾಗುವ೦ತಿಲ್ಲ! ಎದುರಿನ ನೋವು ನಮ್ಮೊಳಗಿನ ವ್ಯಥೆಯನ್ನೆಲ್ಲಾ ಮುಚ್ಚಿಹಾಕುವಷ್ಟು ಸಶಕ್ತವಾಗಿರೋಲ್ಲ.. ಕೆಲವು ದಿನ…
  • January 30, 2012
    ಬರಹ: prasannakulkarni
    ಹೂ ಮುಡಿಸಿ, ಬಳೆ ಇಡಿಸಿ, ಜರಿಸೀರೆಯುಡಿಸಿ,ಇದ್ದ ಹೆಣ್ಣು ಗೊ೦ಬೆಗಳಿಗೆಲ್ಲಒಪ್ಪವಾಗಿ ಸಿ೦ಗರಿಸಿ,ಯೋಗ್ಯ ಗ೦ಡು ಗೊ೦ಬೆಗಳ ಹುಡುಕಿ,ಜೋಡಿ ಮಾಡಿ,ಅಕ್ಷತೆಯೆರೆದಾಗ,ಈ ಗ೦ಡು ಗೊ೦ಬೆಯ ಹಗಲು ರಾತ್ರಿಗಳುಲೆಕ್ಕವಿಲ್ಲದ೦ತೆ ಕಳೆದು ಹೋದವು...   ಆಗ,…
  • January 30, 2012
    ಬರಹ: venkatb83
     ಕಳೆದ ವಾರದಲ್ಲಿ ಸಂಪದ  ಕ್ಕೆ ಲಾಗ್ -ಇನ್ ಆಗುವುದು  ಸಾಧ್ಯವಾಗದೆ, ೩-೪ ದಿನಗಳವರೆಗೆ  ಸಂಪದ ನೋಡದೆ-ಓದದೆ ಏನೋ'ಕಳೆದುಕೊಂಡಂತೆ ' ಆಗಿದೆ (ಆಗಿತ್ತು) ಅಲ್ಲವೇ ? ಈಗೀಗ ಸಂಪದಕ್ಕೆ ದಿನಂಪ್ರತಿ  ಹಲ 'ಹೊಸ' ಒದುಗರೂ ಲೇಖಕರೂ-ಬರಹಗಾರರೂ…
  • January 30, 2012
    ಬರಹ: RaghavendraJoshi
    ರೋಮಾಂಚನ ತರದ ಪ್ರಯಾಣವಿದು ಸರಕಾರಿ ಬಸ್ಸಿಗೆ ವೇಗವಿಲ್ಲ ಕಿಟಕಿಯಲ್ಲಿ ಗಾಳಿಯಿಲ್ಲ ಪದಬಂಧದಲ್ಲೂ ಮನಸ್ಸಿಲ್ಲ. ಸುಂದರಿ ಬಂದು ಪಕ್ಕದಲ್ಲಿ ಪವಡಿಸಿದ್ದೇ ತಡ; ಬಸ್ಸಿಗೂ ಮನಸಿಗೂ ನಾಗಾಲೋಟ! ವೇಗ ಹೆಚ್ಚಿದಂತೆ ಹಾದಿಬದಿಯ ಕರೆಂಟ್ ತಂತಿಗಳು…
  • January 27, 2012
    ಬರಹ: sada samartha
    'ಯಕ್ಷಗಾನ ನಭೋಮಂಡಲ ಪೂರ್ಣಚಂದ್ರ ಚಿಟ್ಟಾಣಿ'  ಎಂಬುದಿದು ನಾನು ಹಿಂದೊಮ್ಮೆ ಸಂಪದದಲ್ಲಿ ಪ್ರಕಟಿಸಿದ ಲೇಖನ. ಅಂದು ಹೆಚ್ಚು ಜನ ಇದನ್ನು ಓದಿದಂತಿಲ್ಲ. ಇದೀಗ ಚಿಟ್ಟಾಣಿ ರಾಮಚಂದ್ರ ಹೆಗಡೆಯವರಿಗೆ ಪದ್ಮಶ್ರಿ ಪ್ರಶಸ್ತಿ ಬಂದಿದೆ. ಈ…
  • January 27, 2012
    ಬರಹ: viru
    ಕತ್ತಲೋಳಗೆ ನೀ ಬದುಕ ನೂಕಬೇಡ  ಬೆಳಕಿನೋಂದಿಗೆ ನೀ ಬದುಕ ಸಾಗಿಸು ಮಾನವ ಮಾನವ ಜಲ್ಮ ದೊಡ್ಡದು  ತಿಳಿದು ಕೋ ನೀ ಬಲ್ಲವರಿಂದ ಈ ಜಗದ ಜೀವನದ ವಿಚಾರಗಳ    ಸತ್ಯವನ್ನರಿಯದೆ ಮಿಥ್ಯದೊಳಗೆ ನೀ ಪ್ರವೇಶಿಸಬೇಡ  ಕೋಪಾಗ್ನಿಯೊಳಗೆ ನಿನ್ನ ನೂಕಿ ಸುಡುವ…