ದುಃಖವೆಂಬುದಿನಿತಿಲ್ಲ

ದುಃಖವೆಂಬುದಿನಿತಿಲ್ಲ

ಅನ್ಯರ ಸುಖದಲಿ ತನ್ನ ಸುಖವಕಂಡು
ನೋವು ಅವಮಾನಗಳನು ತಾನೆ ಉಂಡು
ಅಕ್ಕರೆಯ ಸಕ್ಕರೆಯ ನುಡಿಗಳನೇ ನುಡಿದು
ಬಾಳುವವಗೆ ದುಃಖವೆಂಬುದಿನಿತಿಲ್ಲ- ನನ ಕಂದ

Rating
No votes yet

Comments