ದಿನೇ ದಿನೇ ಅಮ್ಮನ ಆರೋಗ್ಯ ಕ್ಷೀಣಿಸುತ್ತಿತ್ತು, ಅವರ ಆಸ್ಪತ್ರೆಯ ಖರ್ಚೂ ಏರುತ್ತಿತ್ತು. ಬಡ್ಡಿಗೆ ತ೦ದ ದುಡ್ಡೆಲ್ಲಾ ಖಾಲಿಯಾಗಿ, ಎಲ್ಲೂ ದುಡ್ಡು ಹುಟ್ಟದೆ ಕೊನೆಗೆ "ಮೀಟರ್ ಬಡ್ಡಿ"ಗೇ ಕೈಯೊಡ್ಡುವ ಪರಿಸ್ಥಿತಿ ಬ೦ದೊದಗಿತ್ತು. ಈ ನಡುವೆ ಡಾ.…
ಶಿವಾಜಿಯ ತಂದೆ ಶಹಾಜಿ ಭೋಸ್ಲೆ ಕರ್ನಾಟಕದ ಹೋದಿಗ್ಗೆರೆ (ಚನ್ನಗಿರಿ ತಾಲ್ಲೂಕು, ದಾವಣಗೆರೆ ಜಿಲ್ಲೆ) ಅರಣ್ಯದಲ್ಲಿ ಬೇಟೆಯಾಡುವ ಸಂದರ್ಭದಲ್ಲಿ ಕುದುರೆಯಿಂದ ಜಾರಿ ಬಿದ್ದು ಗಂಭೀರವಾಗಿ ಗಾಯಗೊಂಡು ೧೬೬೫ರಲ್ಲಿ ಮೃತನಾದಾಗ ಆತನ ದೇಹವನ್ನು…
ಸಿಪ್ ೧೧
ಅ ಕಪ್ ಓಫ್ ಕಾಫಿ ... ಒಂದು ಸಿಪ್ ಪ್ರೀತಿಯೊಂದಿಗೆ, ಮತ್ತೊಂದು ಜೀವನ ದೊಂದಿಗೆ....
ಹಿಂದಿನ ಸಿಪ್
ಸಿಪ್ ೧೧
"ಹಲೋ ವೈಭು"
ಐದು ತಿಂಗಳ ಹಿಂದೆ ಕೇಳಿದ ದನಿ ಮಾಸುವ ಮೊದಲು ಮತ್ತೆ ಅದು ಕನವರಿಸಿತು.
"ಹೇ .. ವೈಭು…
ಬೆಂಗಳೂರಿನ ಭವತಾರಣಿ ಆಶ್ರಮದ ಅಧ್ಯಕ್ಷರಾದ ಮಾತಾಜಿ ವಿವೇಕಮಯೀ ಇವರಿಂದ ನಮ್ಮ ಮನೆಯಲ್ಲಿ ಸತ್ಸಂಗವನ್ನು ಆಯೋಜಿಸಲಾಗಿದೆ. ವಿವರ ಇಲ್ಲಿದೆ. ಸ್ಥಳ: ಈಶಾವಾಸ್ಯಂ, ಹೊಯ್ಸಳನಗರ ಮುಖ್ಯರಸ್ತೆ, ಹೊಯ್ಸಳನಗರ ಪೋಲೀಸ್ ಕಾಲೋನಿ, ಹಾಸನ…
ಇಂದ್ರನಿಂದ ಮಾನ "ಭಂಗ"ವಾಗಿ ಗಂಡನಿಂದ ಕಲ್ಲಾಗುವಂತೆ ಶಾಪಕ್ಕೊಳಗಾಗುವ ಅಹಲ್ಯೆಗೆ ರಾಮನ ಪಾದ ಸ್ಪರ್ಷ ಶಾಪವಿಮೋಚನೆ ಆಗುವುದಾದರೆ. ಸೀತೆ ಅಗ್ನಿ ಪರೀಕ್ಷೆಯಲ್ಲಿ ತಾನು ಪತಿವ್ರತೆ ಎಂದು ಪ್ರೂವ್ ಮಾಡಿ ಗಂಡನನ್ನು ’ಕೂಡಬೇಕಾಯಿತೆ?’ ತಂದೆ…
ಅಪರಿಚಿತ ವ್ಯಕ್ತಿಯೊಬ್ಬ ಕೇಳಿದ ವಿಷಯವನ್ನು ನಾನು ಕನ್ನಡದಲ್ಲಿ ವಿವರಿಸಿ ಹೇಳುತ್ತಿದ್ದೆ. ಆ ಸಮಯದಲ್ಲಿ ಅಲ್ಲಿದ್ದ "ಭಾಷಾತಜ್ಞ"ನೊಬ್ಬ ನಾನು ಹೇಳಿದ್ದನ್ನು ಆತನಿಗೆ ಹಿಂದಿಯಲ್ಲಿ ವಿವರಿಸಿ ಹೇಳಿದನು. ಕನ್ನಡ ಬರುತ್ತಿದ್ದ ಅಪರಿಚಿತ ವ್ಯಕ್ತಿಗೆ…
ಅವಳ ಸೊಂಟದಂತೆ ಕಿರಿದಾದ ಕಾಲುದಾರಿಗಳುಕೊರೆಯುವ ಕೊರಕಲುಗಳು
ಆ ಊರೆಂದರೆ...ದೇವಸ್ಥಾನದ ಘಂಟೆ,ಪಕ್ಕದಲ್ಲೊಂದು ಮಂಟಪಮೊದಲ ಪ್ರೇಮಸಲ್ಲಾಪ.ಎಡೆಬಿಡದೆ ಬಂಡೆಗಪ್ಪಳಿಸುವ ಉಪ್ಪುನೀರಿನ ಸಪ್ಪಳ.
ಆ ಊರೆಂದರೆ...ಅವಳ ಹಣೆಗಿರಿಸಿದ ಗಂಧಚಪ್ಪರಿಸಿದರೆ…
ಈ
ಕಥೆ ಬಹಳ ದಿನಗಳಿಂದ ನನಗೆ ಪದೇ ಪದೆ ನೆನಪಿಗೆ ಬಂದು ಕಾಡುತ್ತಿತ್ತು !! ಈ ವಿಚಾರವನ್ನು ನಂಬಲು ಬಹಳಷ್ಟು ಮಾಹಿತಿ ಸಂಗ್ರಹಣೆಗೆ ತೊಡಗಿದೆ.ಆದರೂ ರೋಜಕವಾದ ಈ ಮಾಹಿತಿ ಬ್ಲಾಗಿನ ಗೆಳೆಯರೊಂದಿಗೆ ಹಂಚಿಕೊಳ್ಳುವ ಮನಸು ಮಾಡಿ…
'ಸಾಬರ ಹಾಜಿ' ಎದ್ದೋ-ಬಿದ್ದೋ ಅಂತ ಅಲ್ಲಲಿ ಬೀಳ್ತಾ-ಏಳ್ತಾ 'ಬೋರನ' ಮನೆ ಮುಂದೆ ಬಂದು ಬೋರ-ಬೋರ ಅಂತ ಒಂದೇ ಸವ್ನೆ ಬಿಟ್ಟು ಬಿಡದೆ ಕಿರುಚಿದ, ೨ ಕೈಯಿಂದ ನಾಯಿಗಳೆಡೆಗೆ 'ಕಲ್ಲು ತೂರೋದ್' ಮಾತ್ರ ನಿಲ್ಲಿಸಲಿಲ್ಲ:))... 'ಯಾವ್ ಕೆಲಸವನ್ನು…
2011 ನೇ ನವಂಬರ್ 16 ಗುರುವಾರ ಕನ್ನಡ ಸಾಹಿತ್ಯಾಭಿಮಾನಿಗಳು ಸಂತಸಪಡುವ ಮತ್ತೊಂದು ಅವಕಾಶ ಒದಗಿ ಬಂತು. ' ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಪರಿಷತ್ ' ಕನ್ನಡದ ಖ್ಯಾತ ಕಾದಂಬರಿಕಾರ ಎಸ್.ಎಲ್.ಭೈರಪ್ಪ ಅವರಿಗೆ ಅವರ ' ಮಂದ್ರ ' ಕಾದಂಬರಿಗೆ 2010 ನೇ…
ಆತ್ಮೀಯರೆ, ಭಾನುವಾರ, 4 ಡಿಸೆಂಬರ್ ತಾರೀಖಿನಂದು ಬೆಳಗ್ಗೆ 10.30ಕ್ಕೆ "ಸಂವೇದನ" ತಂಡ ಒಂದು ಒಳ್ಳೆಯ ಕಾರ್ಯಕ್ರಮ "ಕವಿ ಸಮಯ" ಪ್ರಸ್ತುತ ಪಡಿಸುತ್ತಿದೆ. ಕಾರ್ಯಕ್ರಮದ ವಿವರಗಳು ಆಹ್ವಾನ ಪತ್ರಿಕೆಯಲ್ಲಿದೆ. ಅಹ್ವಾನ ಪತ್ರಿಕೆಯನ್ನು…
ಕಣ್ಣಂಚಿನ ಪ್ರೇಮವೆಂಬುದೇ ಹಾಗೆ ಹುಚ್ಚು ಮಳೆಯಾರ್ಭಟಕೆ ಕೊಚ್ಚಿಹೋದ ತೆನೆಯಂತೆನಿನ್ನ ಕಣ್ಣುಗಳೇನೋ ನುಡಿದು ನನ್ನ ಹೃದಯವ ಮಿಡಿಸಿದಂತೆ ಗಾವಳಿಗನ ಕೊಳಲ ಕರೆಗೆ ಹಿಂಬರಿದ ಎಳೆಗರುವಿನಂತೆ ನಿನ್ನ ಮಾತಿನ ಮೋಡಿಗೆ…
೧
ಪ್ರೀತಿ ಪದಗಳ
ಪ್ರತಿ ಉಸಿರಲು ಪಟಿಸುವೆ
ಪ್ರತಿ ಗಳಿಗೆಗೂ
ಪೂತಿ೯ ಬಾಳಿಗೂ
ಪ್ರೀತಿಯೊಂದೆ ಗುಳಿಗೆ
೨
ಕಣ್ಣ ಚುಂಬಿಸುವ
ರೆಪ್ಪೆಯಂತೆ
ಪ್ರೀತಿ ಸದಾ...
ಪ್ರೀತಿಸುವವರ ಹೃದಯವ
ಚುಂಬಿಸುತ್ತಿರುತ್ತದೆ…