November 2011

  • November 29, 2011
    ಬರಹ: veena wadki
    ಕೊಡಬೇಕಿದೆ ಉಡುಗೊರೆ, ಕೊಡಬೇಕಿದೆ ಭುವಿಗೆ ಬಂದ ಸಮಯದಿಂದ, ಮರಳಿ ಭುವಿಯಿಂದ ಹೊರಡುವುದರೊಳಗೆ, ಕೊಡಬೇಕಿದೆ ಉಡುಗೊರೆ....   ಕಂಬನಿ ಮಿಡಿದಾಗ ಕಣ್ಣೊರಿಸಿದ ಕರಗಳಿಗೆ, ಕರವನು ಮುಗಿದಾಗ ದೇವನು ನೀಡಿದ ವರಗಳಿಗೆ ದಾರಿ ತಪ್ಪಿದಾಗ ತಿದ್ದಿ ಹೇಳಿದ…
  • November 29, 2011
    ಬರಹ: ksraghavendranavada
    ೧. ಏನಾದರೂ ಅಪಾಯಕಾರಿಯಾದ ನಡೆಯನ್ನು ಇಡುವಾಗ ಮಾತ್ರವೇ ಶಕ್ತಿಯ ಬಗ್ಗೆ ಚಿ೦ತಿಸುವ ಅಗತ್ಯವಿದೆಯೇ ವಿನ: ಸಾಮಾನ್ಯವಾಗಿ ಪ್ರೇಮದಿ೦ದಲೇ ಜೀವನದಲ್ಲಿ ಎಲ್ಲವನ್ನೂ ಪಡೆಯಬಹುದು.. ೨. ಮತ್ತೊಬ್ಬರಿ೦ದ ಆರೈಕೆಯನ್ನು ಪಡೆಯುವುದಾಗಲೀ.. ಮತ್ತೊಬ್ಬರ ಆರೈಕೆ…
  • November 29, 2011
    ಬರಹ: cslc
    ಸಂತೋಷ್ ಕುಮಾರ್ ಕುಕ್ಕೆ ಸುಬ್ರಮಣ್ಯದಲ್ಲಿ ಜರುಗ ಬೇಕಾಗಿದ್ದ ಮಡೆಸ್ನಾದ ಆಚರಣೆಯನ್ನು ರದ್ದುಗೊಳಿಸಬೇಕೇಂದು ಅಲ್ಲಿನ ಜಿಲ್ಲಾಡಳಿತ ಆದೇಶ ಹೊರಡಿಸಿತ್ತು. ಆದರೆ ದಿಡೀರ್ ಬೆಳವಣಿಗೆ ಎಂಬಂತೆ ನಿಷೇಧದ ಆದೇಶದ ಮರುದಿನವೇ ನಿಷೇಧವನ್ನು ರದ್ದುಪಡಿಸುವ…
  • November 29, 2011
    ಬರಹ: sathishnasa
    ಜಪ, ತಪ, ಧ್ಯಾನಗಳೆನುತ  ಮಾಡುವ ಕರ್ಮಗಳು ಮನವ ನಿಗ್ರಹಿಸಲಿರುವ ಸಾಧನೆಯ  ಮಾರ್ಗಗಳು ಚಂಚಲತೆಯನಳಿಸಿ   ಮನಕೆ   ಸ್ಥಿರತೆ  ನೀಡುವವು ಆತ್ಮಸಾಕ್ಷಾತ್ಕಾರದೆಡೆಗೆ ದಾರಿಯನು ತೋರುವವು   ಗುರುವಿನುಪದೇಶದ  ಮಂತ್ರದನುಷ್ಠಾನವೇ  ಜಪವು ಏಕಾಂತದಿ…
  • November 29, 2011
    ಬರಹ: Anchitha
    ಅಂಗ ಅಂ ಗಗಳೆಲ್ಲಾ ವಕ್ರಗೊಂಡಿದ್ದರೂ ಅಂಗನೆಯ ಅಂಗಳಕ್ಕೆ ಕರೆದುಬಿಟ್ಟೆಯಲ್ಲೊ! ನಿನ್ನ ಕಾಮರಾಗವೋ, ಪ್ರೇಮರಾಗವೋ, ಅಂತಃಪುರದ, ಸುಕನಿದ್ದೆಯ ಕಂಗಳನ್ನೂ ತೆರೆಸಿಬಿಟ್ಟವೆಂದರೆ! ನಿನ್ನ ಗಾನದ ರಾಗಕ್ಕೆ ವಕ್ರತೆಗಳಿಲ್ಲ. ನಿನ್ನಂತ ಕಲೆಗಾರನಿರುವವರೆಗೂ…
  • November 29, 2011
    ಬರಹ: ಆರ್ ಕೆ ದಿವಾಕರ
      ’ಮಡೆಸ್ನಾನ ನಡೆಯಬೇಕೇ, ಬೇಡವೇ’ ಎಂದು ಜಿಲ್ಲಾ ಪ್ರಶಾಸನವೇ ’ಅಷ್ಟಮಂಗಲ ಪ್ರಶ್ನೆ’ ಕೇಳಹೊರಟಿದೆಯಂತೆ.ಹೀಗೆಂದು ನ. 29ರ ಪ್ರಜಾವಾಣಿಯಲ್ಲಿ ವರದಿಯಿದೆ. ಇದು ನಿಜವಾಗಿದ್ದಲ್ಲಿ, ಇಂಥಾ ಅಧೀಕೃತ ಕ್ರಮ, ಅಯೋಗ್ಯತನದ ಪರಮಾವಧಿಯಾದೀತು!   ಸಾಲ-ಸೊಲ,…
  • November 28, 2011
    ಬರಹ: veeresh hiremath
     "ಮನದ ಮುಗಿಲಲಿ ಪ್ರೀತಿಯ ಕಾಮನಬಿಲ್ಲು    ಮೂಡಿದೆ ನಿನ್ನ ಹೂನಗೆಯ ಮಳೆಗೆ    ಹ್ರದಯವೆಲ್ಲಾ ಹದವಾಯಿತು    ಪ್ರೀತಿಯ ಬೀಜ ಬಿತ್ತಾಯಿತು    ಹ್ರದಯದಲ್ಲಿ ಪ್ರೀತಿಯ ಬೀಜ ಮೊಳಕೆಯೊಡದಿದೆ    ನಿನ್ನ ಪ್ರೀತಿಸುವ ಬಯಕೆಯಲ್ಲಿ    ಈ ಬಯಕೆಯ ಮೊಗ್ಗನು …
  • November 28, 2011
    ಬರಹ: maheshpallakki
    ಮರುಭೂಮಿಯ ಮರೀಚಿಕೆಯ೦ತೆ ಕಾರ್ಯೋನ್ಮತ್ತ ಈ ಜನಸಾಗರ ನರಿಯ೦ತಾ ಬುದ್ದಿ ಕುರಿಯ೦ಧಾನುಕರಣೆ ಬರಿ, ಮರುಭೂಮಿಯ ಮರೀಚಿಕೆಯ೦ತೆ ಬರಿ ಮೋಸ ನೀರಿನಾಭಾಸ ಆಶ್ವಾಸನೆ ನೀಡುವುದು ಆ ಶ್ವಾನದ೦ತೆ ಹಿ೦ದೋಡುವುದು ಪಾಪ, ಬರಗಾಲ ಬಡವರ ಉಪವಾಸ ಬರಿಹೊಟ್ಟೆ...ಅಯ್ಯೋ…
  • November 28, 2011
    ಬರಹ: addoor
    ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬಲಿಕ್ಕಾಗಿ ಹೆತ್ತವರು ಏನು ಮಾಡಬೇಕು? ಮಕ್ಕಳಿಗೆ ತಾವೇ ಮಾದರಿ ಆಗಬೇಕು. ಇದು ಹೇಗೆ ಸಾಧ್ಯ? ಎಂಬುದನ್ನು ತಿಳಿಯಲಿಕ್ಕಾಗಿ ಕೆಲವು ಪ್ರಕರಣಗಳನ್ನು ಗಮನಿಸೋಣ. ತಪ್ಪುಗಳಿಂದ ಕಲಿಯುವುದು:      ಆರು ವರುಷಗಳ ಪುಟ್ಟ…
  • November 28, 2011
    ಬರಹ: Jayanth Ramachar
    ಲ್ಯಾಪ್ ಟಾಪನ್ನು ಟಿ.ವಿ ಗೆ ಕನೆಕ್ಟ್ ಮಾಡಿ ಅ೦ತರ್ಜಾಲದಿ೦ದ ಸಿನೆಮಾ ನೋಡಬಹುದೇ? ಹಾಗಿದ್ದಲ್ಲಿ ಯಾವ ಮಾರ್ಗ ಅನುಸರಿಸಬಹುದು ತಿಳಿಸುತ್ತೀರ?
  • November 28, 2011
    ಬರಹ: sasi.hebbar
    ಒಂದೆರಡು ದಶಕಗಳ ಹಿಂದೆ, ಮದುವೆ ನಡೆಯುವ ಸಂದರ್ಭದಲ್ಲಿ, ಧ್ವನಿವರ್ಧಕಗಳ ಮೂಲಕ ಒಂದು ಮಧುರವಾದ ಹಾಡು, ಅನಿವಾರ್ಯವೆಂಬಂತೆ ಯಾವಾಗಲೂ ಕೇಳಿಬರುತ್ತಿತ್ತು. ಧ್ವನಿವರ್ಧಕದವರು ತಮ್ಮ ಪರಿಕರಗಳನ್ನು ಜೋಡಿಸಿದ ಕೂಡಲೆ, ಗಣೇಶನ ಸ್ತುತಿಯ ಹಾಡನ್ನು…
  • November 28, 2011
    ಬರಹ: manju787
    ಅದು ಜನವರಿ ೨೦೧೦, ಹೊಸ ವರ್ಷ ಆರ೦ಭವಾಗಿ ವಿಶ್ವವೆಲ್ಲ ಹೊಸ ವರ್ಷ ಹೊತ್ತು ತ೦ದ ಹೊಸ ಸ೦ಭ್ರಮದಲ್ಲಿ ಮುಳುಗೇಳುತ್ತಿದ್ದರೆ ಇತ್ತ ನಮ್ಮ ಉದ್ಯಾನ ನಗರಿಯ ವಿಪ್ರೋ ಸ೦ಸ್ಥೆಯ ಇಬ್ಬರು ತ೦ತ್ರಜ್ಞರು ಒಬ್ಬರ ಹಿ೦ದೊಬ್ಬರು ಪೈಪೋಟಿಗೆ ಬಿದ್ದವರ೦ತೆ…
  • November 28, 2011
    ಬರಹ: gangadhar.divatar
    ಇನ್ನೇನು ಸಂಜೆಯಾಗುವ ಸಮಯ, ಕಾನನದಿ ಇರುವ ದಟ್ಟ ಅಡವಿಯ ಮರಗಳ ಮಧ್ಯದಲ್ಲಿ ಸೂರ್ಯರಶ್ಮಿ ತಿಣಿಕುತ್ತಾ ಕೊನೆಯದಾಗಿ ಇಣುಕು ನೋಡುತ್ತಿದ್ದವು. ಅದೇ ಸಮಯದಲ್ಲಿ ಮಲೆನಾಡಿನ ಮಧ್ಯನಲ್ಲಿ ನದೀ ತೀರದಲ್ಲಿ ಇರುವ ಕೆಂಚಿಯ ಗುಡಿಸಲೊಳಗೆ ಗಡಿಬಿಡಿಯಿಂದ…
  • November 28, 2011
    ಬರಹ: RAMAMOHANA
    ಅವ ನೋಡು ಕೇಡುಗ,ಅವರಿವರ ಹಣ ತುಡುಗ,ಇವ ನೋಡು ಕೆಟ್ಟವಎಲ್ಲರಿಗು ತ್ರಾಸ ಕೊಟ್ಟವ,ಸುಳ್ಳನವ, ಸಿಡುಕನವ,ತಲೆ ಒಡೆವ ಭಂಡನವ.ಅಸಹನೆ ಹುಳುಕುತನಕಾಣ್ವುದದು ತನ್ಹೊರಗೆ,ಇರಲದುವೆ ಮನದೊಳಗೆತನ್ನೊಳಿಹ ಗುಣದೊಳಗೆ.ಇರಲದುವೆ ಘನ ಮನದಿಶುಧ್ಧ ಅಂತಕರಣ,ನಡೆ…
  • November 28, 2011
    ಬರಹ: sitaram G hegde
                    ನಿನ್ನ ನೆನಪಲ್ಲಿ ತೊಟ್ಟಿಕ್ಕುವ ಪ್ರತಿ ಕಣ್ಣೀರ ಬಿಂದು ಸದ್ದಿಲ್ಲದೇ ಜಾರಿ ಹೋಗುತ್ತದೆ ಗೀಚಿದ ಸಾಲುಗಳಲಿ ಬಿದ್ದು, ಸತ್ತು ಅರಿವಿಲ್ಲದೇ ಆವಿಯಾಗುತ್ತದೆ…………. +++++++++++++++++++++++++ ನಿನ್ನ ಅಂದ ಒಲುಮೆಯನ್ನ…
  • November 28, 2011
    ಬರಹ: palachandra
  • November 28, 2011
    ಬರಹ: Usha Bhat
    ಅದೇನೆಂದು ಬಣ್ಣಿಸಲಿ ನಿನ್ನ?        ಕಳ್ಳನಂತೆ ನನ್ನ ಮನದೊಳಗಿಣುಕಿ            ಭಾವನೆಗಳನೆಲ್ಲ ಹೆಕ್ಕೆಕ್ಕಿ        ಒಂದೊಂದಾಗಿ ಗರಿಗೆದರುವಂತೆ            ನವಿರಾಗಿ ಸವರಿದವನೆಂದೇ?ಕಣ್ಣಲ್ಲಿ ಕಣ್ಣಿಟ್ಟು    ಮನದಾಳಕೆ…
  • November 28, 2011
    ಬರಹ: BRS
     ಕುವೆಂಪು ಅವರಿಗೆ ಇಪ್ಪತ್ತೈದು ವರ್ಷಗಳಾಗುವಷ್ಟರಲ್ಲಿ, ಅವರ ಬದುಕಿನಲ್ಲಿ ಹಲವಾರು ಪ್ರಮುಖ ಹಾಗೂ ಅನಿರೀಕ್ಷಿತ ಘಟನೆಗಳು ಘಟಿಸಿಬಿಟ್ಟವು. ಅವುಗಳಲ್ಲಿ, ಹೊಸಮನೆ ಮಂಜಪ್ಪಗೌಡರು ಕಾಡಿನ ಹಾದಿಯಲ್ಲಿ ಲಾಂಗ್ ಫೆಲೊ ಕವಿಯ ದಿ ಸಾಮ್ ಆಫ್ ಲೈಫ್…