ಜಪ,ತಪ,ಧ್ಯಾನ (ಶ್ರೀ ನರಸಿಂಹ 14)
ಜಪ, ತಪ, ಧ್ಯಾನಗಳೆನುತ ಮಾಡುವ ಕರ್ಮಗಳು
ಮನವ ನಿಗ್ರಹಿಸಲಿರುವ ಸಾಧನೆಯ ಮಾರ್ಗಗಳು
ಚಂಚಲತೆಯನಳಿಸಿ ಮನಕೆ ಸ್ಥಿರತೆ ನೀಡುವವು
ಆತ್ಮಸಾಕ್ಷಾತ್ಕಾರದೆಡೆಗೆ ದಾರಿಯನು ತೋರುವವು
ಗುರುವಿನುಪದೇಶದ ಮಂತ್ರದನುಷ್ಠಾನವೇ ಜಪವು
ಏಕಾಂತದಿ ಪರಮಾತ್ಮನಲಿ ಮನ ನಿಲಿಸಲು ತಪವು
ಧ್ಯಾನವದು ನಿಶ್ಛಲದಿ ಗೈವ ಇಷ್ಠ ನಾಮದಸ್ಮರಣೆ
ಅನವರತ ನಡೆಯಲಿ ಮನದಿ ಹರಿನಾಮ ಸ್ಮರಣೆ
ಗುರುವಿನ ಅನುಗ್ರಹವು ಇರಬೇಕು ಸಾಧನೆಯ ಮಾರ್ಗದಲಿ
ಗುರುವ ತೋರುವ ಶ್ರೀನರಸಿಂಹ ನಂಬಿ ಅವಗೆ ಶರಣಾದಲಿ
Rating
Comments
ಉ: ಜಪ,ತಪ,ಧ್ಯಾನ (ಶ್ರೀ ನರಸಿಂಹ 14)
In reply to ಉ: ಜಪ,ತಪ,ಧ್ಯಾನ (ಶ್ರೀ ನರಸಿಂಹ 14) by partha1059
ಉ: ಜಪ,ತಪ,ಧ್ಯಾನ (ಶ್ರೀ ನರಸಿಂಹ 14)
ಉ: ಜಪ,ತಪ,ಧ್ಯಾನ (ಶ್ರೀ ನರಸಿಂಹ 14)
In reply to ಉ: ಜಪ,ತಪ,ಧ್ಯಾನ (ಶ್ರೀ ನರಸಿಂಹ 14) by makara
ಉ: ಜಪ,ತಪ,ಧ್ಯಾನ (ಶ್ರೀ ನರಸಿಂಹ 14)
ಉ: ಜಪ,ತಪ,ಧ್ಯಾನ (ಶ್ರೀ ನರಸಿಂಹ 14)
In reply to ಉ: ಜಪ,ತಪ,ಧ್ಯಾನ (ಶ್ರೀ ನರಸಿಂಹ 14) by kavinagaraj
ಉ: ಜಪ,ತಪ,ಧ್ಯಾನ (ಶ್ರೀ ನರಸಿಂಹ 14)
In reply to ಉ: ಜಪ,ತಪ,ಧ್ಯಾನ (ಶ್ರೀ ನರಸಿಂಹ 14) by kavinagaraj
ಉ: ಜಪ,ತಪ,ಧ್ಯಾನ (ಶ್ರೀ ನರಸಿಂಹ 14)
In reply to ಉ: ಜಪ,ತಪ,ಧ್ಯಾನ (ಶ್ರೀ ನರಸಿಂಹ 14) by manju787
ಉ: ಜಪ,ತಪ,ಧ್ಯಾನ (ಶ್ರೀ ನರಸಿಂಹ 14)
In reply to ಉ: ಜಪ,ತಪ,ಧ್ಯಾನ (ಶ್ರೀ ನರಸಿಂಹ 14) by RAMAMOHANA
ಉ: ಜಪ,ತಪ,ಧ್ಯಾನ (ಶ್ರೀ ನರಸಿಂಹ 14)
In reply to ಉ: ಜಪ,ತಪ,ಧ್ಯಾನ (ಶ್ರೀ ನರಸಿಂಹ 14) by manju787
ಉ: ಜಪ,ತಪ,ಧ್ಯಾನ (ಶ್ರೀ ನರಸಿಂಹ 14)