ಪ್ರೀತಿಯ ಕಾಮನಬಿಲ್ಲು..

ಪ್ರೀತಿಯ ಕಾಮನಬಿಲ್ಲು..

ಕವನ

 "ಮನದ ಮುಗಿಲಲಿ ಪ್ರೀತಿಯ ಕಾಮನಬಿಲ್ಲು

   ಮೂಡಿದೆ ನಿನ್ನ ಹೂನಗೆಯ ಮಳೆಗೆ

   ಹ್ರದಯವೆಲ್ಲಾ ಹದವಾಯಿತು

   ಪ್ರೀತಿಯ ಬೀಜ ಬಿತ್ತಾಯಿತು

   ಹ್ರದಯದಲ್ಲಿ ಪ್ರೀತಿಯ ಬೀಜ ಮೊಳಕೆಯೊಡದಿದೆ

   ನಿನ್ನ ಪ್ರೀತಿಸುವ ಬಯಕೆಯಲ್ಲಿ

   ಈ ಬಯಕೆಯ ಮೊಗ್ಗನು ನೀ ಅರಳಿಸು

    ನಿನ್ನ ಬಾವನೆಗಳ ಜೀವನದಿಯ ನನ್ನೆದೆಗೆ ಹರಿಸಿ...!

    

Comments