ಪ್ರೀತಿ ಹನಿ ಕವಿತೆ

ಪ್ರೀತಿ ಹನಿ ಕವಿತೆ

ಕವನ

        ೧

ಪ್ರೀತಿ ಪದಗಳ

ಪ್ರತಿ ಉಸಿರಲು ಪಟಿಸುವೆ

ಪ್ರತಿ ಗಳಿಗೆಗೂ

ಪೂತಿ೯ ಬಾಳಿಗೂ

ಪ್ರೀತಿಯೊಂದೆ ಗುಳಿಗೆ

     ೨

ಕಣ್ಣ ಚುಂಬಿಸುವ

ರೆಪ್ಪೆಯಂತೆ

ಪ್ರೀತಿ ಸದಾ...

ಪ್ರೀತಿಸುವವರ  ಹೃದಯವ

ಚುಂಬಿಸುತ್ತಿರುತ್ತದೆ...                                 

                                        - ಪ್ರಕಾಶ.ಬಿ. ಜಾಲಹಳ್ಫ್ಳಿ

ಚಿತ್ರಕೃಪೆಃ huchhu hudugiy hattentu kanasuglu blog