ಕಸಾಪ ಅಧ್ಯಕ್ಷರು ಸಮ್ಮೇಳನಾಧ್ಯಕ್ಷರ ವಾಹನ ಏರಿದ್ದೇಕೆ?

ಕಸಾಪ ಅಧ್ಯಕ್ಷರು ಸಮ್ಮೇಳನಾಧ್ಯಕ್ಷರ ವಾಹನ ಏರಿದ್ದೇಕೆ?

೭೭ ನೇ ಸಾಹಿತ್ಯ ಸಮ್ಮೇಳನದ ಮೆರವಣಿಗೆಯಲ್ಲಿ, ಸಮ್ಮೇಳನಾಧ್ಯಕ್ಷ ಪ್ರೊ.  ಜಿ. ವೆಂಕಟಸುಬ್ಬಯ್ಯನವರೊಂದಿಗೆ ಕಸಾಪ ಅಧ್ಯಕ್ಷರಾದ ಶ್ರೀ ನಲ್ಲೂರು ಪ್ರಸಾದ ಅವರೂ ಆಸೀನರಾಗಿದ್ದುದು ಏಕೆಂದೇ ಅರಿವಾಗ್ತಾ ಇಲ್ಲ. ಜೊತೆಗೆ ನಡೆದುಕೊಂಡು ಹೋಗಲೇನು ಕಷ್ಟ ಆಗಿತ್ತು ಅವರಿಗೆ?

ಸಮ್ಮೇಳನಾಧ್ಯಕ್ಷರಿಗೆ ನೀಡುವ ಗೌರವದಲ್ಲಿ ತಾನೂ ಪಾಲು ಕೇಳುವುದು ಯಾವ ಸೌಜನ್ಯ?

ಅವರಿಗಾದರೆ ೯೮ ವರುಷ ಪ್ರಾಯ. ಇವರಿಗೆ…?

ಸಮಾನತೆ ಪ್ರದರ್ಶಿಸಿ, ಒಂದು ರೀತಿಯಲ್ಲಿ ಅವರಿಗೆ ಅಗೌರವ ಸೂಚಿಸಿದಂತಾಗಿದೆ ಇಂದು.


 



 


ಚಿತ್ರಕೃಪೆ: ದಟ್ಸ್ ಕನ್ನಡ ಡಾಟ್ ಒನ್ ಇಂಡಿಯಾ ಡಾಟ್ ಇನ್

Rating
No votes yet

Comments