ಒಂದು ಪಾರ್ಶ್ವದ ಭೂಮಿಯು ತಂಪಾದ, ಕೆಂಪಾದ ಸೂರ್ಯನನ್ನು ಕಾಲಗರ್ಭಕ್ಕೆ ತಳ್ಳುವ ಸಮಯದಲ್ಲಿ ಬೀಸುವ ತಂಗಾಳಿಗೆ ಮೈ ಒಡ್ಡಿ ಹಾಯಾಗಿ ಈಸಿ ಚೇರ್’ನಲ್ಲಿ ಫಿಲ್ಟರ್ ಕಾಫಿ ಕುಡಿಯುತ್ತ, ಯಾವುದೇ ಟೆನ್ಷನ್ ಇಲ್ಲದೇ ಪೇಪರ್ ನೋಡುತ್ತ ಹಾಗೇ ಕುಳಿತಿರಲು…
"ನಮ್ಮ ತಾತಾನೂ ಬ್ರಹ್ಮಚಾರಿ, ನನ್ನ ತಂದೇನೂ ಬ್ರಹ್ಮಚಾರಿ, ನಾನೂ ಬ್ರಹ್ಮಚಾರಿ" ಎಂದು ಹಾಸ್ಯವಾಗಿ ಹೇಳುವುದನ್ನು ಕೇಳಿಯೇ ಇರುತ್ತೇವೆ. ಈ ಹಾಸ್ಯದ ಅರ್ಥ ಬ್ರಹ್ಮಚಾರಿ ಅಂದರೆ ಕೇವಲ ಮದುವೆ ಆಗದಿರುವುದು ಅಷ್ಟೆ ಅಂತ. ನಿಜವಾದ ಬ್ರಹ್ಮಚರ್ಯ…
ಕೋಗಿಲೆಏಲೈ ಕೋಗಿಲೆನಿನ್ನ ದನಿ ಎಷ್ಟು ಇ೦ಪುನಿಡುವುದು ಮನಕೆ ತ೦ಪು ಕಚ್ಚುವಿಯ೦ತೆ ಮಾವಿನ ಚಿಗುರುಹೀರುವಿಯ೦ತೆ ಅಲ್ಲಿನ ಒಗರುಹೆಚ್ಚುವುದ೦ತೇ ನಿನ್ನ ಕುಹುಕುಹೂಕೇಳಿ ನಲಿದವದನು ಗಿಡ ಮರ ಹೂವು ಹೀಗಿದೆ ನಿನ್ನ ದನಿಯ ಕತೆನಿನಗಾಗಿಯೇ ಬರೆದೆ ಈ ಕವಿತೆ…
ಚಿಕ್ಕಂದಿನಿಂದಲೂ ನನಗು ಅದಕ್ಕೂಬಿಡಲಾರದ ನಂಟು
ಹದಿನೈದು ದಿನಕೊಮ್ಮೆ ಭೇಟಿ ಕೊಡುವ ಬಂಧು
ಎಂಥ ಪರಿಸ್ಥಿತಿಯಲ್ಲೂ ಮರ್ಯಾದೆ ತೆಗೆಯುವ ಏಕೈಕ ಸಾಧನ
ಎಲ್ಲರ ಕಾಡುವ ವೈರಿ ಅದೇ ನೆಗಡಿ
ಮಳೆ ನೀರು ಗೋಣಿ ಚೀಲವನ್ನು ತೇವ ಮಾಡುವಂತೆ
ಇದು ನನ್ನ…
ಬೀchi ಅವರ ಒಂದು ಪುಸ್ತಕ ಓದುವಾಗ ಕಂಡುಬಂದ ಈ ಕೆಳಗಿನ ಸಾಲಿನ ಒಳ ಅರ್ಥ ಹುಡುಕ್ಕುತ್ತಿರುವೆ.. ಸಹಾಯ ಮಾಡುವಿರ..
"ಹಸುವಿನ ಚರ್ಮದ ಒಂದು ಮುಖ್ಯ ಉಪಯೋಗ - ಅದರ ದೇಹದಲ್ಲಿನ ಎಮಿಕೆ, ಮಾಂಸ ಮುಂತಾದವು ಹೊರಗೆ ಬೀಳದಂತೆ ಅದು ಭದ್ರವಾಗಿ ತಡೆದು…
ಯಾವ ರಾಗದಲ್ಲಿ ನನ್ನ ಹೃದಯಗೀತೆ ಹಾಡಲಿ.
ಮನಸು ತು೦ಬಾ ನೀನಿರಲು ಹೇಗೆ ಚಿತ್ರ ಬಿಡಿಸಲಿ.
ಬೆರಳ ಬೆಸುಗೆಯ ಕಾವು
ತಿಳಿಯುವ ಮೊದಲೇ
ಕ೦ಪಿಸಿ ನಾಚಿದ ತರುಣಿ ನೀನು.
ಆ ಕ್ಷಣದ ನಿನ್ನನ್ನು
ಮನಸು ಚಿತ್ರಿಸುವ ಮೊದಲೆ
ನಿ೦ತು ಹೋದ ಸಮಯದ೦ತಾದೆ ನಾನು…
೧. ನಾವು ದೇವರನ್ನು ನ೦ಬುವುದಕ್ಕಿ೦ತಲೂ ಹೆಚ್ಚಾಗಿ ಪುರೋಹಿತರನ್ನು ನ೦ಬುತ್ತೇವೆ!
೨. ಹಣ- ಅ೦ತಸ್ತುಗಳ ಹಿ೦ದೆ ಹೊರಟು ನಮ್ಮವರನ್ನು ಕಳೆದುಕೊಳ್ಳುತ್ತಿದ್ದೇವೆ! ಮಾನವ ಸ೦ಬ೦ಧಗಳ ನಡುವೆ ಈ ದಿನಗಳಲ್ಲಿ ಅರ್ಥವಿಲ್ಲದ೦ತಾಗಿದೆ.
೩. ಪರಸ್ಪರ…
ದೀಪಿಕಾ ಕುಮಾರಿ ನಮ್ಮ ನಡುವಿನ ಅಪ್ಪಟ್ಟ ಗ್ರಾಮಿಣ ಪ್ರದೇಶದ ನಡು ಮಧ್ಯಮ ವರ್ಗದ ಮನೆಯ ಹುಡುಗಿ, ಇವತ್ತು ನೊರ ಇಪ್ಪತ್ತು ಕೋಟಿ ಧಾಟಿರುವ ನಮ್ಮ ದೇಶದ ಮುಕುಟ ಮಣಿ, ಈಕೆ ಇವತ್ತು ೨೦೧೨ ಒಲಂಪಿಕ್ ನಲ್ಲಿ ಇಡೀ ದೇಶದ ಜನರ ಒಂದೇ ಒಂದು ಚಿನ್ನದ…
ಈತ್ತೀಚಿಗಿನ ಎಲ್ಲಾ ಪತ್ರಿಕೆ ಮತ್ತು ಇನ್ನಿತರ ಸುದ್ದಿ ಪ್ರಾಸಾರಗಳನ್ನ ನೋಡಿದರೆ ಅತ್ಯಂತ ನಿರಾಸಯನ್ನ ಹಾಗೊ ಖಿನ್ನತೆಯನ್ನ ಉಂಟು ಮಾಡುವುವಂತಿವೆ. ಹಸುಗೊಸುಗಳ ಹಾಗೊ ಮಹಿಳೆಯರ ಮೇಲಿನ ನಿರಂತರ ನೆಡೆಯುತ್ತಿರುವ ದೌರ್ಜನ್ಯಗಳು, ಲೈಂಗಿಕ…
ಹೌದು, ಈ ಗುಲಾಬಿ ಬಣ್ಣದ ವಾಟರ್ ಎಪ್ಪಲ್ ನೋಡಿದಾಗ ಹಾಗೆನಿಸುವುದು ಸಹಜ . ಎಪ್ರಿಲ್ ,ಮೇ ತಿಂಗಳಲ್ಲಿ ಗಿಡದಲ್ಲಿ ಬಿಡುವ ಗುಲಾಬಿ ವರ್ಣದ ಗೊಂಚಲು ಗಳಿಂದ ತುಂಬಿರುವ ಹಣ್ಣುಗಳನ್ನು ನೋಡಿದಾಗ ಒಂದನ್ನಾದರೂ ತೆಗೆದು ತಿಂದು ರುಚಿ ನೋಡುವ ತನಕ…
ಯಾರನ್ನೋ ಒಬ್ಬರನ್ನಾ ತುಂಬಾ ಬೇಕದವರನ್ನಾ ನೆನಸ್ಕೋತ ಇರೋವಾಗ ಅವರು ಫೋನ್ ಅಥವ ಸಂದೇಶ ಕಲಿಸದ್ರೆ ಎಸ್ತು ಖುಶಿ ಆಗತ್ತೆ ಅಲ್ವಾ?? ಅವತ್ತು ನನಗು ಅದೇ ಆಗಿದ್ದು .. ರಾಷ್ರ್ಟ್ ಮಟ್ಟದ "ಸೆಮಿನಾರ್ ಆಂಡ್ ಎಕ್ಸಿಬುಶನ್" ಗೆ ಹೋಗಿ ಕೇರಳದಿಂದ ಮರಳಿ…