July 2012

  • July 30, 2012
    ಬರಹ: Premashri
    ನೋಡಲು ಬರಿಯ ಮೋಡಗಳುಕ್ಷಣದಲಿ  ಸುರಿಸಿದವು ಧಾರಾಕಾರ ಮಳೆಯನುನೋಡಲು ಬರಿಯ ಕಲ್ಲುಗಳುಒಂದಕ್ಕೊಂದು ಘರ್ಷಿಸಲುಸಿಡಿಸಿದವು ಬೆಂಕಿಯ ಕಿಡಿಗಳನುಕೇಳಲು ಬರಿಯ ಮಾತುಗಳುಅಂತರಾಳದಲಿ ಹುದುಗಿಹುದವೆಷ್ಟೋ ?ನೋಟಕೆ ನಿಲುಕದ,ಮನಕೆ ತಾಗದನಿಜವು ಇರುವುದೆಷ್ಟೋ ?…
  • July 30, 2012
    ಬರಹ: kiran.H.S
    ಓ... ಪ್ರಿಯತಮೆ........              ನಾ ನಿನ್ನ ಪಾರಿವಳದಂತೆ ಕಂಡೆ ಆಗ....!!!             ನಾ ಮೂರ್ಖನಾಗಿದ್ದು ಯಾವಗ.....???             ನೀ ಕಾಗೆ ಎಂದು ಗೊತ್ತಾದಗ......!!!                                     - ಹೊ.ಸ.…
  • July 30, 2012
    ಬರಹ: Jayanth Ramachar
    ಎಲ್ಲೆಡೆ ಈಗ ಮ೦ಗಳೂರಿನಲ್ಲಿ ನಡೆದ ದಾಳಿಯದೆ ಸುದ್ದಿಗಳು, ಪ್ರತಿಭಟನೆಗಳು, ಚರ್ಚೆಗಳು ನಡೆಯುತ್ತಿವೆ. ಈ ಘಟನೆಗೆ ಸ೦ಬ೦ಧಿಸಿದ೦ತೆ ಯಾರದು ಸರಿ? ಯಾರದು ತಪ್ಪು ಎ೦ದು ತಮ್ಮ ಅಭಿಪ್ರಾಯಗಳನ್ನು ಹ೦ಚಿಕೊಳ್ಲಿ. ೧. ಮೊದಲನೆಯದಾಗಿ ಹುಟ್ಟುಹಬ್ಬದ ಆಚರಣೆ…
  • July 30, 2012
    ಬರಹ: Jayanth Ramachar
    ಮೂರನೇ ವರ್ಷದ ಪರೀಕ್ಷೆಗಳು ಮುಗಿದು ಪ್ರೇಮ ಮತ್ತು ಮಧುರ ರಜೆಯನ್ನು ಕಳೆಯಲು ಊರಿಗೆ ಹೋಗಿದ್ದರು. ಪರೀಕ್ಷೆ ಮುಗಿಯುವುದನ್ನೇ ಕಾದು ಕೂತಿದ್ದ ಅಮರ್ ಮಧುರಗೆ ಕರೆ ಮಾಡಲು ಪ್ರಯತ್ನಿಸಿದಾಗ ಭ್ರಮ ನಿರಸನ ಕಾದಿತ್ತು. ಇಬ್ಬರ ಫೋನ್ ಗಳು  ಸ್ವಿಚ್ ಆಫ್…
  • July 30, 2012
    ಬರಹ: Prakash Narasimhaiya
      ಇಂದು ಮಾಡುವ ಕೆಲಸ ಈಗಲೇ ಮಾಡು   ದಲೈ ಲಾಮಾರನ್ನು ಒಬ್ಬ ಪತ್ರಕರ್ತ ಕೇಳಿದ " ಇಂದಿನ ಸಮಾಜದಲ್ಲಿ  ಅತ್ಯಂತ ಆಶ್ಚರ್ಯದ  ಸಂಗತಿ ಯಾವುದೆಂದು ನಿಮಗನ್ನಿಸುತ್ತದೆ ?"  ದಲೈ ಲಾಮಾರು ನಸುನಗುತ್ತ " ಮನುಷ್ಯನಿಗಿಂತ ಇನ್ಯಾರು  ಇರಲು ಸಾಧ್ಯ ಹೇಳಿ…
  • July 30, 2012
    ಬರಹ: Kripalani
      ಅಬಲೆ ಮಹಿಳೆಯನ್ನು  ಹೊಡೆಯುವುದು ದುಶ್ಶಾಸನರೆ.. ಮದ್ಯಕುಡಿಯುವ ಮಹಿಳಾ ಮಣಿಗಳಾರು ದ್ರೌಪದಿಯೇ ..?   ನಿಮ್ಮ ಸಹೋದರಿಯನ್ನು ಈ ಥರಾ ಎಳೆದಾಡಿದರೆ ಸಹಿಸುತೀರಾ ನೀಚರೇ ಮಕ್ಕಳನ್ನು ಮದ್ಯ ಪಾರ್ಟಿಗೆ ಕಳುಹಿಸುವುದು ನಿಜವಾಗಿಯೂ "ಅಮ್ಮ"ನೇ  ..?
  • July 30, 2012
    ಬರಹ: raghu_cdp
    ಡೇ ಬುಕ್ಕನ್ನು ಮುಚ್ಚಿದಮೇಲೆ ಮೃತ್ಯುದೇವತೆ ಕೈಬೆರಳುಗಳನ್ನು ’ಫಟ್ ಫಟ್’ ಎಂದು ಮುರಿದುಕೊಂಡರೇ ಆ ಶಬ್ದಗಳನ್ನು ಅಮೋಘ ಗೀತೆಗಳಂತೇ ಭ್ರಮಿಸಿ ಮೆರೆಯುವ ಅಜ್ಞಾತ ಜೀವನದಲ್ಲಿ ಪ್ರವೇಶಮಾಡಿದರೇ.... ನಾಮಫಲಕವಿದ್ದರೂ ನಾಮಧೇಯಿ ಇಲ್ಲದ ಮನೆಯಂತೇ ಈ…
  • July 30, 2012
    ಬರಹ: makara
            ಮೊನ್ನೆಯ ದಿವಸ ಸಂಪದದಲ್ಲಿ ಪ್ರಕಟಿಸಿದ 'ಲಲಿತಾ (ಪೂಜೆಯ) ಹಾಡು'  http://sampada.net/blog/%E0%B2%B2%E0%B2%B2%E0%B2%BF%E0%B2%A4%E0%B2%BE-%E0%B2%AA%E0%B3%82%E0%B2%9C%E0%B3%86%E0%B2%AF-%E0%B2%B9%E0%B2%BE%…
  • July 30, 2012
    ಬರಹ: rajut1984
    ನಾನೆ೦ದು ಹೇಳಿದೆನೇ ಮೌನಿಯೆ೦ದು ಪ್ರೀತಿ ಮಾಡಿದೆನೇ ಪ್ರೇಮಿಯೆ೦ದು ನೀನಿ೦ದು ಕೇಳಬೇಕೆ  ಭೇಟಿ ಎಲ್ಲೆ೦ದು ಮೌನ ಕದನದ ರ೦ಗ ನೋಡಲೆ೦ದು ...  
  • July 30, 2012
    ಬರಹ: ramaswamy
    ಉದ್ದೀಪನದ ಮದ್ದು ಮೆದ್ದಿದ್ದೀಯೇನೆ, ಹುಡುಗಿಮೂರ್ತದಿಂದಮೂರ್ತಕ್ಕೆ ನಿನ್ನ ನೆಗೆತ?ಅವಯವದ ಆಕಾರಕ್ಕೆ ಆಸಕ್ತ ಲೌಕಿಕದಲ್ಲಿತುಂಡಿನುಡುಗೆಯ ನೀನು ನಭದ ನಕ್ಷತ್ರ-ವಲ್ಲವೆಂದು ಪ್ರಮಾಣಿಸುವುದು ಕಡು ಕಷ್ಟ.ರಸ, ರೂಪ, ಗಂಧ ದಂದುಗದ ವ್ಯಾಪಾರವಿಲ್ಲಿವಜ್ರ…
  • July 30, 2012
    ಬರಹ: ramaswamy
    ಪಿತ್ರಾರ್ಜಿತದ ಮನೆಯಲ್ಲಿ, ಒಂದು ಹಗಲುಅಪ್ಪ ಸತ್ತು ವರ್ಷದ ಮೇಲೆಪಿತ್ರಾರ್ಜಿತದ ಮನೆ ಮಾರಾಟಕ್ಕಿಡಲು ಮೊನ್ನೆ ಹುಟ್ಟಿದೂರಿಗೆ ಹೋಗಿದ್ದೆ;    ರಣ ಬಡಿದಂತಿದ್ದ ಬೀದಿಯಲ್ಲಿಸೊಂಟ ಮುರಿಸಿಕೊಂಡ ಒಂಟಿಮನೆ,ಸಾರಿಸದ ಜಗಲಿಯಲ್ಲಿ ಮಲಗಿದ್ದ ಬೀದಿನಾಯಿ-…
  • July 29, 2012
    ಬರಹ: partha1059
      ಇಲ್ಲಿಯವರೆಗು... ದೂರ ತೀರದ ಕರೆ [ಬಾಗ - 1]
  • July 29, 2012
    ಬರಹ: lpitnal@gmail.com
                                                                     ‘ಜಾನೇ ಕಹಾಂ ಗಯೇ ವೊ ದಿನ್’                                                                                                            -…
  • July 29, 2012
    ಬರಹ: Rajendra Kumar…
    ಪಬ್ಬು ಕ್ಲಬ್ಬು ರೆಸಾರ್ಟು ಮತ್ತು ಹುಡುಗಿಯರು ಆಗಬಾರದು ಹೆಣ್ಣಿಗೆ,ಸ್ವಾತಂತ್ರ್ಯವೆಂದರೆ,ಆಧುನಿಕತೆಯ ಹೆಸರಿನಲ್ಲಿಅರೆ ಬೆತ್ತಲಾಗಿ ಓಡಾಡುವುದು.ಮುಚ್ಚಿ ಇಡಬೇಕಾದ ಅಂಗಾಂಗಗಳನುಹೋಗಬಾರದ ಜಾಗಗಳಿಗೆ ಹೋಗಿಬಿಚ್ಚಿ ಬಿಚ್ಚಿ ತೋರಿಸುವುದು.ನಾಲ್ಕು…
  • July 29, 2012
    ಬರಹ: lpitnal@gmail.com
                                                                                                  ‘ಜಾನೇ ಕಹಾಂ ಗಯೇ ವೊ ದಿನ್…
  • July 29, 2012
    ಬರಹ: vidyakumargv
    ಪಶ್ಚಿಮ ಘಟ್ಟ ಕಾಡುಗಳಾನ್ನು ಉಳಿಸಿ ಬೆಳಸಬೇಕು ಎನ್ನುವ ವಿಶ್ವಸಂಸ್ಥೆಯ ಕೂಗಿನ ಜೊತೆ ಜೊತೆಗೆ ನಮ್ಮ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಹಲವಾರು ಅಭಿವೃದ್ದಿ ಹೆಸರಿನ ಯೋಜನೆಗಳಿಂದ ಕಾಡುಗಳು ನಾಶವಾಗಿ ವನ್ಯ ಸಂಕುಲ ನಶಿಸಿ  ಅನೇಕ ನದಿ ಮೂಲಗಳು…
  • July 29, 2012
    ಬರಹ: rajut1984
    ನಾನ್ ಹೆಂಗಂತ ಹೇಳ್ಲಿ ಬಿದ್ದಿದಿನಂತ ಲವ್ ನಲ್ಲಿ ಸುಮ್ ಸುಮ್ಮನೇ ಮನಸು ಕಣ್ಕಂಡಲೆಲ್ಲಾ ಹಾಯ್ತೈತ್  ಅಲ್ಲಿ ನೋಡೋಣ ಅಂದ್ರೂ ಸಿಕ್ ತಾಇಲ್ಲ ನನ್ ಹುಡಿಗಿ ಇಲ್ಲಿ ಬ್ಯಾಡ್ ಬ್ಯಾಡಾ ಅಂದ್ರೂ ಕೇಳ್ ತಾ ಇಲ್ಲ ನನ್ ಬುದ್ದಿ ಗಲ್ಲಿ ನನ್ ಪಾಡ್ ಗೆ ನನ್…
  • July 29, 2012
    ಬರಹ: rajut1984
    ಸುಮ್ಮನೇ ಮಾತಿಗೆ ಸಿಕ್ಕಿದರೇನು .... ಒಮ್ಮೆ ನೀ ಎದುರಿಗೆ ಬರಲಾರೆಯೇನು ? ಕಣ್ಣು ಮಾತನಾಡಲ್ಲ , ನಂಬು ಪ್ರೇಮಿನಾನಲ್ಲ ! ನಿನ್ನ ಅರಿಯುವ ತವಕ ನನಗಂತೂ ಇಲ್ಲವೇ ಇಲ್ಲ !!! ಸುಮ್ಮನೇ ಕಾಯಲು ಕಾರಣ ಬೇಕಲ್ಲ ಕಾದರೂ ಸಿಗಲು ಪ್ರೀತಿ…
  • July 29, 2012
    ಬರಹ: S.NAGARAJ
            ಬಾನಲಿ  ಕವಿದಿತ್ತು  ಕಾರ್ಮೋಡ        ಮನದಲಿ ಬೇರೂರಿತ್ತು  ದುಗುಡ   ಕಾರ್ಮೋಡವಾದರೋ ಆಗಸದಲಿ ಸೂಚಿಸುತಿದೆ ಭುವಿಗೆ ಮಳೆ ಸುರಿಸುವೆನು ಭೂ ತಾಯಿಯ ತಣಿಸುವೆನು ರೈತರ ಬಾಳೆಲ್ಲಾ ಸಿಹಿ ಮಾಡುವೆನೆಂದು.   ದುಗುಡವಾದರೋ ಮನದಲಿ…