ಮುಂಜಾನೆಯ ಹೊಂಗಿರಣ,
ನಕ್ಷತ್ರ ನಗುವಿಗೆ ಕಾರಣ,
ಎನ್ನ ಬಾಳಿನ ಸಂಗೀತಕ್ಕೆ ದನಿ,
ಬರಡಾದ ಮನಕ್ಕೆ ಇಬ್ಬನಿ.
ಬಾಳ ಚಂದಿರೆಗೆತಂದೆ ಪೌರ್ಣಿಮೆಯ ಸೊಬಗು,
ಕತ್ತಲ ಕಣ್ಣಿಗೆ ನೀನಾದೆ ಬೆಳಕು.
ನಿನ್ನೊಡನೆ ನಡೆಯುವುದು ಮುಂದಿನ ಪಯಣ,
ನೀನಾದೆ…
ಮಲ್ಲೇಶ್ವರಂ ಪೋಲಿಸ್ ಸ್ಟೇಷನ್ ಗೆ ವರ್ಗವಾದ ನಂತರ ರಘು,ವಿನಯನ ಕೊಲೆ ಕೇಸಿನ ಫೈಲ್ ಅನ್ನು ಮತ್ತೆ ಪರಿಶೀಲಿಸಿದನು.ಆದರೆ ಅದರಿಂದ ಏನೂ ಪ್ರಯೋಜನವಾಗಲಿಲ್ಲ.ಆ ಫೈಲ್ ನಲ್ಲಿ ಮೊದಲು ಅಲ್ಲಿದ್ದ ಇನಸ್ಪೆಕ್ಟೆರ್ ನನ್ನು ಭೇಟಿ ಮಾಡಿದಾಗ ಎಷ್ಟು…
ಪ್ರತಿಕ್ರಿಯೆಗಳು
ಒಂಬತ್ತು ತಿಂಗಳು ಹೊತ್ತು ತಿರುಗಾಡಿ,ಹೆತ್ತ ಅಮ್ಮನ ಪ್ರಸವದ ನೋವನಳಿಸಿ ಹಾಕುತ್ತವೆಪುಟ್ಟ ಕಂದನ ಅಳುವಿನ, ನಗುವಿನ ಪ್ರತಿಕ್ರಿಯೆಗಳು
ವಿರಹಕೆ ಸೊರಗಿ, ನೆನಪಲಿ ಕೊರಗಿ,ಬಾಡಿನಿಂತಿಹ ಮನಸಿಗೆ ಅರಳಿ…
ಇಷ್ಟಕ್ಕೆಅಷ್ಟಾದರೆ , ಇನ್ನು ಅಷ್ಟಕ್ಕೆ ಎಷ್ಟು?
ಒಬ್ಬ ಕಳ್ಳ ಒಂದು ಶ್ರೀಮಂತರ ಮನೆಗೆ ನುಗ್ಗಿ, ಮನೆಯಲ್ಲಿದ್ದವರನ್ನೆಲ್ಲ ಹೆದರಿಸಿ, ಬೆದರಿಸಿ ಇದ್ದ ಚಿನ್ನ ಮತ್ತು ಹಣವನ್ನು ದೋಚಿಕೊಂಡು ಹಿತ್ತಲ ಬಾಗಿಲ ಮುಲಕ ಹೊರಟ.…
ಕನ್ನಡ ಭಾಷೆಯನ್ನು ಸರಿಯಾಗಿ ಕಲಿತರೆ ಪ್ರಪಂಚದ ಯಾವುದೇ ಭಾಷೆಯನ್ನು ಕಲಿಯಬಹುದು
ರಿಪ್ಪನಪೇಟೆ :-
ಜಗತ್ತಿನಲ್ಲೆ ಭಾರತ ಸುಂದರವಾದ ದೇಶ, ಅದರಲ್ಲಿಯೂ ಕರ್ನಾಟಕರಾಜ್ಯ ಇಷ್ಟ ಅದೂ ಕನ್ನಡ ಭಾಷೆ ನೆಲ ಜಲ ಮತ್ತು ಸಂಸ್ಕೃತಿ ಗಳ ವಿಷಯವಾಗಿ, ಇನ್ನೂ…
ಒಮ್ಮೆ ರೈಲಿನಲ್ಲಿ ಇಬ್ಬರು ಸ್ನೇಹಿತರು ಪ್ರಯಾಣಿಸುತ್ತಿದ್ದರು. ಅವರ ಎದುರು ಸೀಟಿನಲ್ಲಿ ಓರ್ವ ಹೆಂಗಸು ಹಾಗು ಅವಳ ವಯಸ್ಕ ಮಗಳು ಕುಳಿತಿದ್ದರು. ಸ್ವಲ್ಪ ದೂರ ಕ್ರಮಿಸಿದ ನಂತರ ರೈಲು ಸುರಂಗ ಮಾರ್ಗದೊಳಕ್ಕೆ ಉಪಕ್ರಮಿಸಲಾರಂಭಿಸಿತು;…
ಅಳುತ್ತಾ ಒಳಗೆ ಬಂದ ಗುಂಡನನ್ನು ಟೀವಿ ನೋಡ್ತಾ ಇದ್ದ ಅವನ ಅಮ್ಮ ಯಾಕೋ ಅಳ್ತಾ ಇದೀಯ ಅಂತ ಕೇಳಿದರು ಅಪ್ಪ ಹೊಡೆದು ಬಿಟ್ಟರು ಕಣಮ್ಮ ಅಂದ, ಅಪ್ಪ ಯಾಕೋ ಹೊಡೆದರು ಸುಮ್ ಸುಮ್ಮನೆ, ಒಂದು ಸೊಳ್ಳೆನ ಸಾಯಿಸಿದೆ ಅದಕ್ಕೆ ಅಂದ ಗುಂಡ, ಸೊಳ್ಳೆ…
ನನ್ನ ಅದೃಷ್ಟವೋ ಅವಕಾಶವೋ ನಾನರಿಯೆ. ತುಂಬಾ ಉತ್ತಮ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಅವಕಾಶ ನನಗೆ ಲಭ್ಯವಾಗುತ್ತಿರುತ್ತದೆ. ಇಂದು ಅಂತಹ ಒಂದು ಉತ್ತಮ ಅನುಕರಣೀಯ ಕಾರ್ಯಕ್ರಮ ಮುಗಿಸಿ ಈಗ ತಾನೇ ಬಂದೆ. ನನ್ನ ಭಾವನೆಯನ್ನು…
ವರ್ಷಪೂರ್ತಿ ಇಂಟರ್ನೆಟ್‌ನಿಂದ ದೂರದ ವರ್ಜ್ ಎನ್ನುವ ಪತ್ರಿಕೆಯ ಹಿರಿಯ ಸಂಪಾದಕರಾದ ಪೌಲ್ ಮಿಲ್ಲರ್ ಅವರು ಒಂದು ವರ್ಷ ಪೂರ್ತಿ ಇಂಟರ್ನೆಟ್‌ನಿಂದ ದೂರವುಳಿಯುವ ನಿರ್ಧಾರ ಮಾಡಿದ್ದಾರೆ.ಇಂಟರ್ನೆಟ್ ಮೂಲಕ ಫೇಸ್‌ಬುಕ್,ಟ್ವಿಟರ್ ಮುಂತಾದ ಸಾಮಾಜಿಕ…
ವೈಜ್ಞಾನಿಕ ಕ್ಷೇತ್ರವು ಕಳೆದ ವಾರ ಮಹತ್ತರ ಮೈಲುಗಲ್ಲನ್ನು ದಾಟಿತು. ಸಾವಿರಾರು ವಿಜ್ಞಾನಿಗಳ ಸುಮಾರು ಮೂವತ್ತು ವರ್ಷಗಳ ಅಹೋರಾತ್ರಿ ಪ್ರಯತ್ನದ ಫಲವಾಗಿ 'ದೇವ ಕಣ' ಎಂದು ಕರೆಯಲಾಗುವ ಹಿಗ್ಸ್-ಬೋಸನ್ ಸಂಶೋಧನೆ ಸಾಧ್ಯವಾಯಿತು. ಈ ಉಪ…
ದೇವಸ್ಥಾನದಲ್ಲಿ ಸರ್ಕಾರ ಆದೇಶಿಸಿದ್ದ ಪೂಜೆ ಶುರುವಾಗುವ ಮುನ್ನವೇ ದಕ್ಷಿಣ ಕನ್ನಡದಲ್ಲಿ ಹಾಗೂ ಮಲೆನಾಡಿನಲ್ಲಿ ಮಳೆ ಶುರುವಾಗಿ ಬಿಟ್ಟಿದೆ. ಆದರೆ ರಾಜಧಾನಿಯಲ್ಲಿ ಪೂಜೆ ಶುರುವಾದ ನಂತರ ಮಳೆ ಬಂದಿದೆ. ದೇವರೂ ಬಿ ಜೆ ಪಿ ಸರ್ಕಾರದಂತೆ ಒಂದು ದೃಢ…
ಹೀಗೆ ದಿನಗಳು ಕಳೆಯುತ್ತಿದ್ದವು. ಭಾರತದ ಸಮಯಕ್ಕೂ ಜಪಾನಿನ ಸಮಯಕ್ಕೂ ಮೂರೂವರೆ ಗಂಟೆ ವ್ಯತ್ಯಾಸ ಇದ್ದಿದ್ದರಿಂದ ಅಮರ್ ಮಧುರಗೆ ಕರೆ ಮಾಡಬೇಕಾದರೆ ಮಧುರಳ ಲಂಚ್ ಸಮಯಕ್ಕೆ ಅನುಗುಣವಾಗಿ ಕರೆ ಮಾಡುತ್ತಿದ್ದ. ಸಂಜೆಯ ಹೊತ್ತು ಪೀಜೀಯಲ್ಲಿ ಪ್ರೇಮ ಕೂಡ…