July 2012

  • July 26, 2012
    ಬರಹ: makara
       ಶ್ರೀ ಚಿದಂಬರ ಎನ್ನುವ ಭಗವದ್ಭಕ್ತರು ರಚಿಸಿರುವ ಮತ್ತು ಅವರೇ ಮುನ್ನುಡಿಯನ್ನು ಬರೆದಿರುವ, ಸೇವಾಸದನ, ಚಿದಂಬರಾಶ್ರಮ,ಗುಬ್ಬಿ ಇವರು ೧೯೭೭ರಲ್ಲಿ ಪ್ರಕಟಿಸಿದ ಲಲಿತಾ (ಪೂಜೆಯ) ಹಾಡಿನ ಕೇವಲ ೨೫ನಯಾಪೈಸೆ ಮುಖಬೆಲೆಯ ಚಿಕ್ಕ ಪುಸ್ತಕದ ಏಳನೆಯ…
  • July 26, 2012
    ಬರಹ: Prakash Narasimhaiya
     ಶ್ರೀ ರಾಮಕೃಷ್ಣರು ಹೇಳುತ್ತಾರೆ " ಯಾರನ್ನೂ, ಯಾವುದನ್ನೂ ದ್ವೇಷಿಸಬೇಡ.  ಏಕೆಂದರೆ ಪ್ರೀತಿಸುವುದಕಿಂತ ಬೇಗನೆ ದ್ವೇಷಿಸುವುದರ ಬಲೆಗೆ ಬೀಳುತ್ತಿಯ.  ಜೋಕೆ." ನಮಗೆ ಪ್ರಿಯವಾದುದನ್ನು ಪ್ರೀತಿಸುತ್ತೇವೆ, ಅಪ್ರಿಯವಾದುದನ್ನು ಕಂಡರೆ ಆಗುವುದಿಲ್ಲ…
  • July 26, 2012
    ಬರಹ: rashmi_pai
    ದಿನಪತ್ರಿಕೆ ತೆರೆದು ನೋಡಿದರೆ ಪ್ರತಿದಿನವೂ ಮಹಿಳೆಯ ಮೇಲೆ ದೌರ್ಜನ್ಯ ಎಂಬ ಒಂದು ಸುದ್ದಿ ಇದ್ದೇ ಇರುತ್ತದೆ. ಅತ್ತೆಯ ದೌರ್ಜನ್ಯ, ಪತಿಯ ದೌರ್ಜನ್ಯ, ಕಚೇರಿಯಲ್ಲಿ ದೌರ್ಜನ್ಯ ಅಬ್ಬಾ ಎಷ್ಟೊಂದು ವಿಧದ ದೌರ್ಜನ್ಯಗಳು!. ನಾವು ಮುಂದುವರಿದಿದ್ದೇವೆ,…
  • July 26, 2012
    ಬರಹ: spsshivaprasad
     ಎತ್ತೆತ್ತಲು ಕಾರ್ಗತ್ತಲು ನೆರಲಿಲ್ಲದ ಅಲೆಮಾರಿ.. ಬಂಡಾಯದ, ಚೀತ್ಕಾರದ ಹುಸಿ ನಗೆಯ ರುವಾರಿ..   ಆಕಾರದ ಈಕಾರದ ಸಾಕಾರದ ಕುಸುರಿ.. ಮತ್ತೆಂದಿಗೆ, ಹೊಸದೊಂದಿಗೆ ನಿನ್ನಾ ತಯಾರಿ..   ಬರಿ ಮಾತಿದೆ, ಒಳ ಪೊಲ್ಲಿದೆ ಮತ್ತೊಂದರ ಶಂಕೆ.. ಬಂದಾರೆ …
  • July 26, 2012
    ಬರಹ: makara
        ಒಬ್ಬ ದಿನಾಲು ಚೆಂಬು ಹಿಡಿದು ಬಹಿರ್ದೆಶೆಗೆ ಹಿತ್ತಲಿನ ಕಡೆಗೆ ಹೋಗುತ್ತಿದ್ದ. ಅವನು ಬಹಿರ್ದೆಶೆಗೆ ಕುಳಿತುಕೊಂಡ ಕೂಡಲೇ ಎಲ್ಲಿಂದಲೋ ಕಾಗೆಯೊಂದು ಬಂದು ಚೊಂಬನ್ನು ಉರುಳಿಸಿ ಬಿಡುತ್ತಿತ್ತು. ಆಗ ಆವನು ತನ್ನ ಹೆಂಡತಿಯನ್ನು ಕೂಗಿ ಕರೆದು…
  • July 26, 2012
    ಬರಹ: someshn
    ಪ್ರತಿಯೊಬ್ಬರಿಗೂ ತನ್ನ ಭಾಷೆಯ ಬಗ್ಗೆ ಅವರದೇ ಆದ ಗೌರವ ಇರುತ್ತದೆ. ಇದು ನಾ ನಮ್ಮ ಕನ್ನಡಮ್ಮನಿಗೆ ಕೊಡುವ  ಗೌರವ...... ಕಂಡೇನಾ ಪ್ರೀತಿಯ ಕನ್ನಡಾ೦ಬೆಯಹೇಗೆ ವರ್ಣಿಸಲಿ ನಾ ಅವಳ ಭಾಷಾ ರೀತಿಯಅದೃಷ್ಟವಿರಬೇಕು ಕರ್ನಾಟಕದಲ್ಲಿ ಹುಟ್ಟಿ…
  • July 26, 2012
    ಬರಹ: someshn
     ತಾಯಿಯ ಋಣ ತೀರಿಸಲಾಗದು,ಬಾನಿಗೆಂದೂ ಕಲ್ಲು ಹೊಡೆಯಲಾಗದು.ಕಳೆದು ಹೋದ ಶಾಲಾ ದಿನಗಳು ಮತ್ತೆ ಸಿಗದು....ಅವು ಕನಸುಗಳು, ಇವು ನೆನಪುಗಳಷ್ಠೆ ನಮ್ಮ ಜೀವನಕ್ಕೆ ಸಿಕ್ಕ ದೊಡ್ಡ ಪ್ರತಿಷ್ಠೆ........ ಆನೆಗಳ ಗುಂಪು ಚದುರಿಸುವ ಪ್ರಯತ್ನ ಬೇಡಮನಸ್ಸಲ್ಲಿ…
  • July 26, 2012
    ಬರಹ: mmshaik
       ನನ್ನ ಕಣ್ಣ ಹನಿಗಳಿಗೆ ಶವದ ಮುಂದೆ ಅತ್ತ ನೆನಪಿಲ್ಲ.   ಬದುಕುತ್ತಿರುವ ಬದುಕುಗಳ ನೆನೆದು ಅತ್ತ ನೆನಪಿದೆ.     ಗಿಡದ ಟೊಂಗೆಗಳು ಬೇರಿನ ರುಣಕ್ಕಾಗಿ ಬಾಗಿದ್ದು ನಿಜ....   ಮಣ್ಣಿಗೆ ಎಲ್ಲಾ ವಾಸನೆಯ ಪರಿಚಯದಿಂದ ಅತ್ತ ನೆನಪಿದೆ.     …
  • July 26, 2012
    ಬರಹ: chethan k.v
        enchara.wordpress.com
  • July 26, 2012
    ಬರಹ: kavinagaraj
     ದೇವರನ್ನು ನೋಡಲಾಗದು, ಅನುಭವಿಸಬೇಕು      ನಾನು ಸೌಭಾಗ್ಯದಿಂದಲೋ, ದುರ್ಭಾಗ್ಯದಿಂದಲೋ ಮುದ್ರೆಯವರ ಮನೆಯಲ್ಲಿ ಹುಟ್ಟಿದೀನಿ. ಭಗವಂತನ್ನ ನಾನು ಕೇಳ್ಕೊಳ್ಳಲಿಲ್ಲ. ಮುದ್ರೆಯವರ ಮನೆಯಲ್ಲಿ ಹುಟ್ಟಿಸಪ್ಪಾ ಅಂತ. ಮನುಷ್ಯನಾಗಿ ಹುಟ್ಟಲು ಯೋಗ್ಯ…
  • July 26, 2012
    ಬರಹ: chethan k.v
    ಬಹಳ ವರ್ಷಗಳ ನಂತರ ನಾನು ನನ್ನ ಅಜ್ಜಿ ಊರು, ಮಂಜುಗುಡ್ಡೆಗೆ ಕಾಲಿರಿಸಿದ್ದೆ. ಒಮ್ಮೆ ನನ್ನ ಬಾಲ್ಯದ ದಿನಗಳೆಲ್ಲ ಕಪ್ಪುಬಿಳಪು ಚಿತ್ರದಂತೆ ತಟ್ಟನೆ ಕಣ್ಣೆದುರು ಬಂದು ಹೋಯಿತು. ಗಲ್ಲಿ ಗಲ್ಲಿಗೆ ಕಾಲಿರಿಸಿದಂತೆ ಮತ್ತೆ ಹಳೆ ನೆನಪಿನ ಪುಟಗಳು…
  • July 26, 2012
    ಬರಹ: Chikku123
    ಭಾವನೆಗಳ ಹೂದೋಟದಲ್ಲಿ ಬಯಕೆಯ ಬೇಲಿಯೊಳಗೆ ವಿಹರಿಸುತಿರುವೆ ನಾನು ಮಕರಂದ ಹೀರಲು ಬರುವ ದುಂಬಿಯಂತೆ ಅಲೆಯುತಿರುವೆ ನೀನು ಕಡಲ ಕಿನಾರೆಯಲಿ ಹೆಜ್ಜೆಗಳನಿಡುತಾ ಸಾಗುತಿರುವೆ ನಾನು ನೆನಪುಗಳ ಕಡಲಿನಲಿ ಅಲೆಗಳಂತೆ ಅಪ್ಪಳಿಸುತಿರುವೆ  ನೀನು ಪಯಣದ…
  • July 26, 2012
    ಬರಹ: ಆರ್ ಕೆ ದಿವಾಕರ
      ಅಲ್ಲಲ್ಲಿ ಅಷ್ಟಿಷ್ಟು ಮಳೆಯಾಗುತ್ತಿದೆಯಂತೆ; ಹವಾಮಾನ ಇಲಾಖೆ ಹೇಳುತ್ತದೆ. ಸರಕಾರದ ದೈಭಕ್ತಿಯಿಂದಲೊ ಅಥವಾ ನಿಸರ್ಗಸಿದ್ಧ ಕ್ರಿಯೆಯಾಗಿಯೋ ಎಂದೇನೂ ಅದು ಹೇಳುವುದಿಲ್ಲ! ಸರಕಾರವೆಂಬ ಕಾರ‍್ಯಾಂಗದ ’ಹಿತಾಸಕ್ತಿ’ ಮತ್ತು ಕಾರ್ಯದಕ್ಷತೆ, ಇಂದು…
  • July 26, 2012
    ಬರಹ: gayatri
    ಪ್ರತಿಯೊಬ್ಬರ ಜೀವನದಲ್ಲು ಪ್ರೀತಿ ಅನ್ನೋದು ಬಂದೆ ಬರುತ್ತೆ ಅಂತಾರೆ, ಆದರೆ ಅದನ್ನು ಯಾವತ್ತು ನಂಬದೆ ಇರೋ ಹುಡುಗಿ ನಾನು.. ಯಾಕೆಂದರೆ ಪ್ರೀತಿ ಅನ್ನೋದೆಲ್ಲಾ ಬರೀ ವಯಸ್ಸಿನ ಸೆಳೆತ(ಅಟ್ರಾಕ್ಶನ್) ಅನ್ಕೊಂಡಿದ್ದೆ... ಆದರೆ ದೂರ ಹೋದ ಒಬ್ಬ…
  • July 25, 2012
    ಬರಹ: partha1059
    ಅದುನಿಕ ಮಾದ್ಯಮಗಳಾದ ಟೀವಿ, ಕಂಪ್ಯೂಟರ್ , ಇಂಟರ್ ನೆಟ್ ಇವು ಬೇಕೊ ಬೇಡವೊ ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಿ ಬೆರೆತುಹೋಗಿವೆ. ಹಾಗೆಯೆ ಇವುಗಳನ್ನು ತೀರ ಹೀಗೆಳೆಯಲು ಆಗುವದಿಲ್ಲ. ಜೀವನದಲ್ಲಿ ಇವು ನಮ್ಮನ್ನು ಹೊಸ ನೆಲೆಯತ್ತ, ಹೊಸ ಚಿಂತನೆಗಳತ್ತ…
  • July 25, 2012
    ಬರಹ: kpbolumbu
    ನಾ ಕಾಣದ ಲೋಕ;ತೆರಕೊಂಡಿತಿಂದು ಇಲ್ಲಿ,ಕಂಡಿರದ ಮಾಟಗಳ ಕೊಡಮಾಡಿತು.ಎಲ್ಲೋ ಒಮ್ಮೆ ಕಂಡ ಹಾಗೆ;ಕಂಡು ಮರೆತು ಹೋದ ಹಾಗೆ,ಕಾಣದಾಗಲೂ ಕೂಡ ಕಾಣುತಿದ್ದ ಹಾಗೆ.ದೂರದಿಂದ ಕಂಡೆ;ಕಂಡು ಸೋತುಹೋದೆ,ಮಾತುಗಳಿಲ್ಲದೆ ಮೂಕನಾಗಿಹೋದೆ.ನೀನೇನೋ ದೋಚಿಕೊಂಡೆ;ನಾನೇನೋ…
  • July 25, 2012
    ಬರಹ: ರಘುನಂದನ
    ಮಂತ್ರಾಲಯ ಶ್ರೀರಾಘವೇಂದ್ರಸ್ವಾಮಿಗಳವರ ಮಠದ ವತಿಯಿಂದ ಪ್ರಸ್ತುತ ಪೀಠಾಧಿಪತಿಗಳಾದ ಶ್ರೀಸುಯತೀಂದ್ರತೀರ್ಥ ಶ್ರೀಪಾದಂಗಳವರ ೭ ನೇ ಚಾತುರ್ಮಾಸ್ಯ ದೀಕ್ಷೆಯ ಅಂಗವಾಗಿ ರಾಷ್ಟ್ರಮಟ್ಟದ ಛಾಯಗ್ರಹಣದ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಸ್ಪರ್ಧೆಯ ವಿಷಯ…
  • July 25, 2012
    ಬರಹ: gayatri
    ಯಾವುದೋ ಒಂದು ಕ್ಷಣದಲಿ ಬಂದೆಮನದಲಿ ಮರೆಯಲಾಗದ ಸವಿ ನೆನಪು ತುಂಬಿದೆನನ್ನ ಕನಸುಗಳಲ್ಲಿ ಬೆರೆತೆಈ ಗೆಳೆತನ ಮರೆಯಲಾಗದ ಕ್ಷಣನನ್ನ ಕನಸುಗಳಿಗೆ ಕಾವಲಾಗಿನನ್ನ ಕಲ್ಪನೆಗಳಿಗೆ ಗರಿಯಾಗಿನನ್ನ ಕವನಗಳಿಗೆ ಸ್ಪೂರ್ತಿಯಾಗಿಕೊನೆಯವರೆಗೂ…
  • July 25, 2012
    ಬರಹ: Jayanth Ramachar
    ಪರೀಕ್ಷೆಗಳು ಮುಗಿದು ಮೊಟ್ಟ ಮೊದಲ ಬಾರಿಗೆ ಮಧುರ ಪ್ರೇಮಗಿಂತ ಮೇಲುಗೈ ಸಾಧಿಸಿದ್ದಳು. ಮಧುರ ಆ ವರ್ಷ ಇಡೀ ಕಾಲೇಜ್ ಗೆ ಟಾಪರ್ ಆಗಿ ಬಂದಿದ್ದಳು. ಪ್ರೇಮಳ ಲೆಕ್ಚರರ್ ಪ್ರೇಮ ಬಳಿ ಬಂದು ಪ್ರೇಮ ನಾನು ನಿನಗೆ ತುಂಬಾ ದಿನದಿಂದ ಹೇಳುತ್ತಾನೆ ಇದ್ದೆ.…
  • July 25, 2012
    ಬರಹ: shaani
    ಅಪರೂಪಕ್ಕೆ ಟಿವಿ ನೋಡುವ ನಾನು ಮೊನ್ನೆ ಸಾಯಂಕಾಲ ಹೀಗೆ ಸುಮ್ಮನೆ ಟಿವಿ ರಿಮೋಟ್ ಅದುಮುತ್ತಾ ಹೋದೆ. ಇದ್ದಕ್ಕಿದ್ದಂತೆ ಇದೇನಾಶ್ಚರ್ಯ!.......... ಇದೇನಾಶ್ಚರ್ಯ!....... ಇದೇನಾಶ್ಚರ್ಯ! ನಮ್ಮಕುಡ್ಲ ವಾಹಿನಿಯಲ್ಲಿ (ಮಂಗಳೂರ ಸ್ಥಳೀಯ ವಾಹಿನಿ)…