ಸುಮ್ಮನೇ ಹರಿದ ನನ್ನ ಮನದಾಳದ ಸಾಲುಗಳು....... !!!
ಕವನ
ಸುಮ್ಮನೇ ಮಾತಿಗೆ ಸಿಕ್ಕಿದರೇನು .... ಒಮ್ಮೆ ನೀ ಎದುರಿಗೆ ಬರಲಾರೆಯೇನು ? ಕಣ್ಣು ಮಾತನಾಡಲ್ಲ , ನಂಬು ಪ್ರೇಮಿನಾನಲ್ಲ ! ನಿನ್ನ ಅರಿಯುವ ತವಕ ನನಗಂತೂ ಇಲ್ಲವೇ ಇಲ್ಲ !!! ಸುಮ್ಮನೇ ಕಾಯಲು ಕಾರಣ ಬೇಕಲ್ಲ ಕಾದರೂ ಸಿಗಲು ಪ್ರೀತಿ ಏನಲ್ಲವಲ್ಲ ! ಮಂಜು ಕವಿದ ಕೊಡಚಾದ್ರಿ ಸಾಲಲ್ಲ ಮನಸಲಿ ಮೂಡಿದ ಕಾವ್ಯ ಸೋಲಲ್ಲ .... ನನಗರಿವಿದ್ದು ನಾ ಮಾಡಲ್ಲಾ ತಪ್ಪು ಪ್ರೀತಿ ಹೀಗೆ ಅಂತ ನಿನಗನಿಸಿದರೆ ಒಪ್ಪು ಸ್ನೇಹದ ಸ್ಪೂರ್ತಿದಾ ಈ ತಪ್ಪು ? ಪ್ರೀತಿಯ ಕಾಯೋ ಸ್ನೇಹಾನ ಒಪ್ಪು :-)