ಅಲ್ಲಿ .... ಹುಟ್ಲೇ ಇಲ್ಲ ...

Submitted by rajut1984 on Tue, 07/31/2012 - 13:34
ಬರಹ

Coffee shop ಅಲ್ಲಿ

ಅವಳ ಪಿಸುಗುಡೊ ಮಾತಲ್ಲಿ

ಕಿವಿ ಕಚ್ತಾ ಇದ್ದ Light musicನಲ್ಲಿ

ಪ್ರೀತಿ ಹುಟ್ಲೇ ಇಲ್ಲ ... ಅಲ್ಲಿ