"ಬಾಯಲ್ಲಿ ನೀರೂರಿತೆ"!!

Submitted by swara kamath on Mon, 07/30/2012 - 19:13

      ಹೌದು, ಈ ಗುಲಾಬಿ ಬಣ್ಣದ ವಾಟರ್ ಎಪ್ಪಲ್ ನೋಡಿದಾಗ ಹಾಗೆನಿಸುವುದು ಸಹಜ . ಎಪ್ರಿಲ್ ,ಮೇ ತಿಂಗಳಲ್ಲಿ ಗಿಡದಲ್ಲಿ ಬಿಡುವ ಗುಲಾಬಿ ವರ್ಣದ ಗೊಂಚಲು ಗಳಿಂದ ತುಂಬಿರುವ ಹಣ್ಣುಗಳನ್ನು ನೋಡಿದಾಗ ಒಂದನ್ನಾದರೂ ತೆಗೆದು ತಿಂದು ರುಚಿ ನೋಡುವ ತನಕ ಮನಸ್ಸಿಗೆ ಸಮಾದಾನ ಆಗದು. ಚನ್ನಾಗಿ ಕಳಿತ ಕೆಂಪನೆಯ ಹಣ್ಣಿನ ರುಚಿಯು ಸಹ ಅಷ್ಟೇ ಅಹ್ಲಾದಕರ! ಇದನ್ನು ನೀರು ನೇರಳೆ ಎಂದು ಸಹ ಕರೆಯುತ್ತಾರೆ. ಇದರಲ್ಲಿ ಬಿಳಿ ಹಾಗು ಇಂಡೊ ಅಮೇರಿಕನ್ ತಳಿಯ ಹಸಿರು ವರ್ಣದ ಹಣ್ಣು ಬಿಡುವ ಗೀಡಗಳು ಸಹ ಇರುವುದು.

ಬ್ಲಾಗ್ ವರ್ಗಗಳು
Rating
No votes yet

Comments