April 2012

  • April 30, 2012
    ಬರಹ: Vinutha B K
    ಕೊಂಡಜ್ಜಿ ಹಾಸನ ತಾಲೂಕಿನಲ್ಲಿರುವ ಪುಟ್ಟ ಗ್ರಾಮ. ಸೀಗೇಗುಡ್ಡ, ಗರುಡನಗಿರಿ ಹಾಗೂ ಚಂದ್ರದ್ರೋಣ ಪರ್ವತಗಳ ನಯನ ಮನೋಹರ ಪ್ರಕೃತಿ ರಮಣೀಯ ತಾಣದಲ್ಲಿರುವ ಈ ಗ್ರಾಮ ವರದರಾಜಸ್ವಾಮಿಯ ನೆಲೆವೀಡು,ಹಾಗೂ ನನ್ನ ಪ್ರೀತಿಯ ಅಜ್ಜಿ  ಊರು . ಹಾಸನದಿಂದ…
  • April 30, 2012
    ಬರಹ: venkatb83
        ತುಂಬಾ ದಿನಗಳ ಹಿಂದೆ ವಿಜಯ ಕರ್ನಾಟಕದಲಿ ಭಾರತ ಸರಕಾರದ 'ಟೆಕ್ನಾಲಜಿ ಡೆವಲಪ್‌ಮೆಂಟ್ ಆಫ್ ಇಂಡಿಯನ್  ಲಾಂಗ್ವೇಜಸ್  ಸಂಸ್ತೆ'  ಕನ್ನಡದ ಭಾಷಾ ಬೆಳವಣಿಗೆಗಾಗಿ (ಹಾಗ್ಯೆ ಇನ್ನಿತರ ಭಾರತೀಯ ಭಾಷೆಗಳಿಗಾಗಿ ಸಹಾ)  ಉಚಿತ ಕನ್ನಡ ಫಾಂಟ್- ಮತ್ತಿತರ…
  • April 30, 2012
    ಬರಹ: hvravikiran
    ಇಳಿಸಂಜೆ ಹೊತ್ತಲ್ಲಿಸಾಗರದ ಅಂಚಿನಲಿ,ನೀನೇಕೆ ಕೈಬೀಸಿ ಕರೆದೆ? ಶಶಿ ಬೆಳಗೋ ಸಮಯದಲಿತಂಗಾಳಿ ಅಲೆಯಲ್ಲಿ ,ಪ್ರೇಮದಾ ಮಳೆಯಾಗಿ ಸುರಿದೆ.ನಡುರಾತ್ರಿ ಚಳಿಯಲ್ಲಿಕಗ್ಗತ್ತಲೊಡಲಲ್ಲಿ,ನೀನೇಕೆ ದೂರಾಗಿ ಉಳಿದೆ?.ಮುಂಜಾನೆ ಮಂಜಿನಲಿರವಿ ಮೂಡೊ ವೇಳೆಯಲಿ,…
  • April 30, 2012
    ಬರಹ: ksraghavendranavada
    ಐವತ್ತರ ಸ೦ಭ್ರಮದಲ್ಲಿ ಮತ್ತೊ೦ದಿಷ್ಟು.... ಹೆಚ್ಚು ! ಈ ಸರಣಿಯ ೫೦ ನೇ ಕ೦ತಿನ ಪ್ರಕಟಣೆಗೆ  ಪ್ರೋತ್ಸಾಹ ನೀಡಿ, ಎಲ್ಲಾ ೫೦ ಕ೦ತುಗಳನ್ನೂ  ಹೊಸ ಕ೦ತುಗಳೆ೦ಬ೦ತೆ ಓದಿ, ಅಭಿಪ್ರಾಯಿಸಿದ ಸರ್ವ ಸ೦ಪದಿಗರಿಗೂ, ೫೦ ಕ೦ತುಗಳ ನಿರ೦ತರ ಪ್ರಕಟಣೆಗೆ ಅನುವು…
  • April 30, 2012
    ಬರಹ: ashoka_15
     ನೆನಪುಗಳ ಮೆಲುಕುಹಾಕಿ ಒಂದಿಷ್ಟು  ಕನಸುಗಳ ಇಡಿದು ದೊಡ್ಡವರಾದಂತೆಲ್ಲಾ ದಡ್ಡರಾಗುತ್ತಿದ್ದೆವೆ, ಹಿಂತಿರುಗಿ ನೋಡದೆ ಮಾಡಿದ ತಪ್ಪುಗಳ  ಮತ್ತೆ ಮತ್ತೆ ಮಾಡುತ.   ಅಂತೆ ಕಂತೆಗಳ ಜೀವನ ಏನನ್ನೋ ಹುಡುಕುವ ನಯನ ಹುಟ್ಟಿದ್ದು ಬಡವನೆನ್ನುತ…
  • April 29, 2012
    ಬರಹ: ASHOKKUMAR
     ಇಂಟೆಲ್ ಇನ್‌ಸೈಡ್ ಇರುವ ಸ್ಮಾರ್ಟ್‌ಫೋನ್ಇಂಟೆಲ್ ಕಂಪೆನಿ ಚಿಪ್ ತಯಾರಿಕೆಗೆ ಅನ್ವರ್ಥಕನಾಮವಾಗಿಯೇನೋ ಇದೆ.ಆದರದು ಕಂಪ್ಯೂಟರ್ ಚಿಪ್‌ಗಳ ಬಗ್ಗೆ ಮಾತ್ರಾ ಅನ್ವಯಿಸುವ ಮಾತು.ಸ್ಮಾರ್ಟ್‌ಫೋನ್‌ಗಳ ವಿಷಯಕ್ಕೆ ಬಂದರೆ ಇಂಗ್ಲೆಂಡಿನ ಆರ್ಮ್ ಸಂಸ್ಕಾರಕದ…
  • April 29, 2012
    ಬರಹ: ಆರ್ ಕೆ ದಿವಾಕರ
     ಒಂದು ಲಕ್ಷ ರೂಪಾಯಿ ಲಂಚ ಸ್ವೀಕಾರವನ್ನು ಕೋರ್ಟೊಂದು ಎತ್ತಿ ಹಿಡಿಯುತ್ತಿದ್ದಂತೆಯೇ, ಬಿಜೆಪಿ ತನ್ನ ಮಾಜೀ ಅಧ್ಯಕ್ಷ ಬಂಗಾರು ಲಕ್ಷ್ಮಣರ ಕೈ ಬಿಟ್ಟಿದೆ. 'ಅದಕ್ಕೆ ಪಕ್ಷದ ಆಗು-ಹೋಗಿನ ಸಂಬಂಧವಿಲ್ಲ' ಎಂದು ವಕ್ತಾರರು ಉತ್ತರೀಯ…
  • April 29, 2012
    ಬರಹ: venkatesh
    ಸಿದ್ಧಾರ್ಥ, ಅಥವಾ, ಗೌತಮ ಕ್ರಿ.ಪೂ.೫೬೩ ನಲ್ಲಿ ನೇಪಾಳದ 'ಲುಂಬಿನಿ'ಎಂಬ ಜಾಗದಲ್ಲಿ ಜನಿಸಿದನು. ತಂದೆ, ಕಪಿಲವಸ್ತುನಗರದ 'ಶುದ್ಧೋಧನ ಮಹಾರಾಜ' ಮತ್ತು ತಾಯಿ, 'ಮಾಯಾದೇವಿ'. 'ಸಿದ್ಧಾರ್ಥ' ಕೇವಲ ೭ ವರ್ಷದ ಬಾಲಕನಾಗಿರುವಾಗಲೇ ತಾಯಿಯವರು…
  • April 29, 2012
    ಬರಹ: ravi kumbar
     ೧.  ವಾರಸುದಾರನಿಲ್ಲದ ಒಂಟಿ  ಚಪ್ಪಲಿಯಂತಾಗಿದೆ ಮನ ಜೊತೆ  ಸಾಗಿದ  ಹಾದಿಗಳ ನೆನಪಲ್ಲಿ  ಸಾಕಿ ಬಂದು ಬಿಡು  ಕೊನೆಯ ಬಾರಿ  ಬದಿಯ ಬೇಲಿಯ ಮೇಲಿನ  ಹೂವು ಒಮ್ಮೆಯಾದರೂ  ನಕ್ಕೀತು. ೨. ಎರೆಡೂ ಬದಿಯ  ಮೌನದ ನಡುವೆ  ಅನಾಥವಾಗಿವೆ  ನೆನಪುಗಳು. ೩.…
  • April 28, 2012
    ಬರಹ: vasanth
    ಮಾರುದ್ದದ ಮನೆ ನಾಲ್ಕಡಿಯ ಪಡಸಾಲೆ ಹತ್ತಾರೂ ಬಯಕೆಗಳು ಬತ್ತದೇ ಉಳಿದ ನೆನಪುಗಳು ಮುಳ್ಳೊದ್ದ ತಾರೀಸು ಮುರಿದು ಬಿದ್ದ ಮುಟ್ಟುಗಳು ಆಸ್ತಿತ್ವವಿಲ್ಲದೇ ಸೋತು ಬಿರುಕು ಬಿಟ್ಟ ಗೋಡೆಗಳು ಇದಕೆಲ್ಲ ಯಾರು ಕಾರಣ? ನೂರೆಂಟು ಪ್ರಶ್ನೆಗಳು ಮುರಿದ…
  • April 28, 2012
    ಬರಹ: partha1059
      ಇಲ್ಲಿಯವರೆಗೂ....   ಮನೆಯವರೊಡನೆ ಶಿವಗಂಗೆಗೆ ಹೋದ ನಾನು ಎಲ್ಲರೊಡನೆ ಬೆಟ್ಟದ ಮೇಲೆ ಹೋಗದೆ ಕೆಳಗೆ ಉಳಿದೆ. ದೇವಾಲಯದ ಮುಂದೆ ಸನ್ಯಾಸಿಯೊಬ್ಬರ ಪರಿಚಯವಾಯಿತು. ಅವರೊಡನೆ ಹೋಟೆಲ್ ನಲ್ಲಿ ಊಟ ಮುಗಿಸಿ ಬಂದು ನಂತರ ವಿರಾಮಕ್ಕೆ ಕುಳಿತು ಅವರ ಜೀವನದ…
  • April 28, 2012
    ಬರಹ: kavinagaraj
           ಪಂ. ಸುಧಾಕರ  ಚತುರ್ವೇದಿಯವರು ಗಾಂಧೀಜಿಯ ಒಡನಾಡಿಯಾಗಿದ್ದವರು.    ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಕ್ರಿಯರಾಗಿ ಪಾಲ್ಗೊಂಡು ಹದಿಮೂರು ವರ್ಷಗಳ ಕಾಲ ಸೆರೆವಾಸ ಅನುಭವಿಸಿದವರು. ಕ್ರಾಂತಿಕಾರಿ ಭಗತ್ ಸಿಂಹನ ಗುರುವಾಗಿದ್ದವರು. ಶಿಷ್ಯ…
  • April 28, 2012
    ಬರಹ: venkatesh
    ಬಿಹಾರದ, 'ಬೋಧ್ ಗಯಾ'ದಲ್ಲಿ ಬೇರೆ ಬೇರೆ ದೇಶಗಳಿಂದ  ಬುದ್ಧನ ಭಕ್ತರು ಇಲ್ಲಿ ಕಟ್ಟಿಸಿದ ಹಲವಾರು ಬೌದ್ಧ ದೇವಾಲಯಗಳಿವೆ. ಪ್ರತಿಯೊಂದೂ ವಿಶೇಷ ರೀತಿಯಲ್ಲಿದ್ದು ಭವ್ಯ ಕಲೆಯ ಆಗರಗಳಾಗಿವೆ. ಶ್ರೀ ಲಂಕಾ,  ಜಪಾನ್, ಇಂಡೋನೇಷ್ಯಾ, ಚೈನಾ, ಥೈಲ್ಯಾಂಡ್…
  • April 28, 2012
    ಬರಹ: sumangala badami
      ಹೆಣ್ಣಾದರೇನು ಹಡೆದವ್ವಾ ನೀನು ನೀನಿರದ ಜೀವನ ಕಾಳ್ಗಿಚ್ಚು ಕಾಣು ನವಮಾಸ ಗರ್ಭದಲಿ ನೀನಿಟ್ಟುಕೊಂಡೆ ಸಾವೀನ ದವಡೆಯಲು ಸಂತಸವ ಕಂಡೆ   ಸಂಸಾರ ಸಾಗರದಿ ನೌಕೆಯು ನೀನಾಗಿ  ಸೇರಿಸುವೆ ದಡಕೆಮ್ಮನು ಸರಾಗವಾಗಿ ಕಷ್ಟಕೂಟದಲಿ ಬೆಂದರು ನೀನು ಸ್ಪಷ್ಟ …
  • April 28, 2012
    ಬರಹ: GOPALAKRISHNA …
     ಹಸಿರು ಬಣ್ಣದ ಸಿಪ್ಪೆಯನ್ನು ನವೋತ್ಸಾಹದಿಂದ ಕಳಚಿದಾಗ ಕಂಡದ್ದೇನು? ಬರೀ ನಾರು. ಹತಾಶನಾಗದೆ ನಾರುಗಳೆಲ್ಲವನ್ನೂ ಕಿತ್ತುಕಿತ್ತೆಸೆದಾಗ ಕಂಡಿದ್ದು ಭದ್ರವಾದ  ರಕ್ಷಣಾ ಕವಚ ಅಪ್ರತಿಭನಾಗದೆ ಒಡೆದಾಗ ಕಂಡದ್ದು ಸಾಧನೆಯಿಂದ ಸಿಕ್ಕಿದ ಮಧುರ ಫಲ-…
  • April 28, 2012
    ಬರಹ: GOPALAKRISHNA …
    -----೧----- ಅಹಾ,ಎಷ್ಟು ಸುಂದರ? ಎಂದುಕೊಂಡು ಹೋದೆ  ಮನದಣಿಯೆ ನೋಡಿದೆ ಕಲ್ಲು,ವಜ್ರಚೂರ್ಣಗಳ  ಆವರಣ, ನಾಲ್ಕು ಮೂಲೆಗಳಲ್ಲೂ ಹಣತೆಗಳನ್ನಿಡಲು ಸ್ಥಳ ಸುತ್ತಲೂ ರಂಗವಲ್ಲಿ ಆವರಣದಲ್ಲಿಡೀ ಚಿತ್ರಗಳು ಬಗೆಬಗೆಯ  ಅಲಂಕಾರಗಳು ಅಬ್ಬಾ! ಒಂದು ತುಳಸಿಯ …
  • April 27, 2012
    ಬರಹ: makara
     ಕುರಿ ಸಮಸ್ಯೆ         ಶಾಲೆಯಲ್ಲಿ ಗಣಿತದ ಮೇಷ್ಟ್ರು ಲೆಕ್ಕ ಕಲಿಸುತ್ತಿರುತ್ತಾರೆ. ಆಗ ಒಂದು ಪ್ರಶ್ನೆ ಕೇಳುತ್ತಾರೆ. ಅದೇನೆಂದರೆ, ಒಂದು ಬಯಲಿನಲ್ಲಿ ಸುಮಾರು ೨೦ ಕುರಿಗಳು ಮೇಯುತ್ತಾ ಇರುತ್ತವೆ ಎಂದು ತಿಳಿಯಿರಿ. ಅದರಿಂದ ಒಂದು ಕುರಿ ಈಚೆ…
  • April 27, 2012
    ಬರಹ: bhalle
      ಇಲ್ಲ ಕಣ್ರೀ ! ನಾನು ಯಾವ ಗೋಡೇ ಮೇಲೂ ಬರೆಯಲು ಹೋಗಿಲ್ಲ. ಇದು Facebook ಮತ್ತು ನನ್ನ ಒಡನಾಟದ ಬಗೆಗಿನ ಮಾತುಗಳು ಅಷ್ಟೇ. ಬಹಳ ದಿನದಿಂದ ಅಂದುಕೊಂಡಿದ್ದೆ, ನನ್ನ ತಲೆಹರಟೆ ಅನಿಸಿಕೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕೂ ಅಂತ ... ಹಲವು…