ಬೌಧ್ಧ ಮೊನಾಸ್ಟ್ರಿಗಳ ದಿವ್ಯ ಸಂಗಮ !

Submitted by venkatesh on Sat, 04/28/2012 - 11:02

ಬಿಹಾರದ, 'ಬೋಧ್ ಗಯಾ'ದಲ್ಲಿ ಬೇರೆ ಬೇರೆ ದೇಶಗಳಿಂದ  ಬುದ್ಧನ ಭಕ್ತರು ಇಲ್ಲಿ ಕಟ್ಟಿಸಿದ ಹಲವಾರು ಬೌದ್ಧ ದೇವಾಲಯಗಳಿವೆ. ಪ್ರತಿಯೊಂದೂ ವಿಶೇಷ ರೀತಿಯಲ್ಲಿದ್ದು ಭವ್ಯ ಕಲೆಯ ಆಗರಗಳಾಗಿವೆ. ಶ್ರೀ ಲಂಕಾ,  ಜಪಾನ್, ಇಂಡೋನೇಷ್ಯಾ, ಚೈನಾ, ಥೈಲ್ಯಾಂಡ್, ಮೊದಲಾದ ದೇಶಗಳ ಮೊನಾಸ್ಟ್ರಿಗಳನ್ನು ನೋಡಲು ಕಣ್ಣು ಸಾಲದು ! ನಾನು ಹೋದ ಸಮಯದಲ್ಲಿ ಯಾವ ಹೆಚ್ಚಿನ ಗಲಾಟೆ ಸದ್ದು ಗದ್ದಲಗಳು ಇರಲಿಲ್ಲ. ದರ್ಶನ ಚೆನ್ನಾಗಿ ಆಯಿತು ...

Rating
No votes yet

Comments