April 2012

April 27, 2012
ಗೆಳತಿ ಬಲ್ಲೆಯ ನೀನು ಕಾರಣ ಯಾರೆಂದು ಈ ಸೃಷ್ಠಿ ನಡೆಗೆ             //೧// ಯಾರು ಕಾರಣರೆಂದು ಬಲ್ಲವರು ಯಾರು ನೀಡಲು ರವಿಯು ಬೆಳಕ ಈ ಧರೆಗೆ               //೨// ಬೆಳದಿಂಗಳ ಚೆಲ್ಲಿ ಧರೆಗೆ ತಂಪೆರೆಯೆ ಕಾರಣವದಾರು ಚಂದಿರನ ಕೃಪೆಗೆ…
April 27, 2012
ಸುಮಾರು ವರ್ಷಗಳ ಹಿಂದಿನ ಮಾತು. ಆಗಷ್ಟೇ 'ಕಿಂಗ್ ಫಿಷರ್ ಏರಲೈನ್ಸ್' ನ ಚೆಲುವೆಯರು ತಮ್ಮ ಕೆಂಪು ಕೆಂಪಾದ ಉಡುಗೆಗಳಿಂದ ದೇಶದ ಇದ್ದಬಿದ್ದ ವಿಮಾನ ನಿಲ್ದಾಣಗಳನ್ನೆಲ್ಲ ಆಪೋಶನಕ್ಕೆ ತೆಗೆದುಕೊಳ್ಳುತ್ತಿದ್ದ ಸಮಯವದು.ಗೆಳೆಯರೊಂದಿಗೆ ನಾನು ರಜೆಗೆಂದು…
April 27, 2012
ಸಂಪದ ಟೀಮ್ ಜೊತೆ ಒಂದು ಐ ಪಿ ಎಲ್ ಮ್ಯಾಚ್ ನೋಡ್ಕೊಂಡ್ ಬಂದ್ರೆ ಹೆಂಗೆ ಅಂತ ಅಂದ್ಕೊಂಡು ಎಲ್ಲರನ್ನೂ ಕೇಳೋಣ ಅಂತ ಒಬ್ಬೊಬ್ರಿಗೆ ಕಾಲ್ ಮಾಡಿದೆ. ಮೊದಲು ಪಾರ್ಥವ್ರಿಗೆ. ನಾ: ನಾಳೆ ಸಂಜೆ ಮ್ಯಾಚಿಗೆ ಹೋಗೋಣ ಸಂಪದ ಟೀಮ್ ಸಮೇತ, ಬರ್ತೀರಾ? ಪಾ: ಓ…
April 27, 2012
ಹೀಗೊಂದು ಹರಿಕಥೆ ಭಾಗ - 1 (http://sampada.net/blog/%E0%B2%B9%E0%B3%80%E0%B2%97%E0%B3%8A%E0%B2%82%E0%B2%A6%E0%B3%81-%E0%B2%B9%E0%B2%B0%E0%B2%BF%E0%B2%95%E0%B2%A5%E0%B3%86-%E0%B2%AD%E0%B2%BE%E0%B2%97-1/26…
April 27, 2012
ಮೂರು ದಿನಗಳಾಗಿದೆ ಅದೂ ಸಹ ಸಮಯದಿಂದ ಗೊತ್ತಾಗುತ್ತಿಲ್ಲ, ಹಗಲು ರಾತ್ರಿಯನ್ನು ಆಧಾರಿಸಿ ಗೊತ್ತಾಗುತ್ತಿದೆ. ಮೂರು ದಿನದಿಂದ ಏನೂ ತಿಂದಿಲ್ಲ ಹೊಟ್ಟೆ ಚುರುಗುಟ್ಟುತ್ತಿದೆ. ತಿನ್ನುವುದು ಏನು ಬಂತು ಒಂದು ತೊಟ್ಟು ನೀರು ಸಹ ಕುಡಿದಿಲ್ಲ. ಎಲ್ಲಿ…
April 27, 2012
  ನಿನ್ನಡಿಗಳಲೆ ಮನವು ನಿಂತಿಹು -ದಿನ್ನು ಕೊಂಡಾಡಿಹುದು ನಾಲಗೆ ಎನ್ನ ಕಿವಿಗಳು ಕೇಳ್ವುದೆಂದಿಗು ನಿನ್ನ ಕಥೆಗಳನೇ; ನಿನ್ನ ಪೂಜೆಯ ಮಾಳ್ಪ ಕೈಗಳು
April 27, 2012
"ಆತ್ಮಹತ್ಯೆ" ಇದು ಸರಿಯಾದ ಪದವೇ.ಆತ್ಮಹತ್ಯೆ ಎಂದರೆ ಸಾವು,ಸಾವು ಎಂಬುವುದು ದೇಹಕ್ಕಷ್ಟೇ ಅಲ್ಲವೇ?,ಆತ್ಮಕ್ಕೂ ಸಾವು ಇದೆಯಾ?.ನಾ ಕೇಳಿದ ಹಾಗೆ ಆತ್ಮ ಸಾಯುವುದೇ ಇಲ್ಲ,ಅದಕ್ಕೆ ಮುಕ್ತಿಯೊಂದೆ ಕೊನೆಯಲ್ಲವೇ?.ದಯವಿಟ್ಟು ಈ ಗೊಂದಲ ನಿವಾರಿಸಿ.
April 26, 2012
 ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಪ್ರಮುಖ ಕೆರೆಗಳಲ್ಲಿ ಪಟ್ಟಣದ ಹೊರವಲಯದಲ್ಲಿರುವ ದೊಡ್ಡಕೆರೆಯೂ ಒಂದು. ೯೨.೫೬ ಹೆಕ್ಟೇರ್‌ನಷ್ಟು ನೀರಿನ ಹರವಿನ ಕ್ಷೇತ್ರವಿರುವ ದೊಡ್ಡಕೆರೆ ಮಳೆಗಾಲದಲ್ಲಿ ತುಂಬಿ ಭೋರ್ಗರೆದಾಗ ಪಟ್ಟಣದ ಜನತೆಯೆಲ್ಲ…
April 26, 2012
ಅದೊಂದು ಭಾನುವಾರ ಮಧ್ಯಾಹ್ನ. ಭಾರತ ಆಸ್ಟ್ರೇಲಿಯಾ ತಂಡಗಳ ನಡುವೆ ನಡೆಯುತ್ತಿರುವ ಏಕದಿನ ಕ್ರಿಕೆಟ್ ಪಂದ್ಯ. ನಮ್ಮವರು ಸೋಲುವರೆಂಬ ಖಾತ್ರಿ ಇದ್ದರೂ, ಪಂದ್ಯ ನೋಡಲು ಅದೇನೋ ಉತ್ಸಾಹ. ಕ್ರೀಡಾ ಸ್ಪೂರ್ತಿ ಎಂದರೆ ತಪ್ಪಾದೀತು. ಏಕೆಂದರೆ, ನಮ್ಮ ತಂಡ…
April 26, 2012
 ರಾತ್ರಿ ಬೇಗ ಮಲಗೋಣ ಎಂದರೆ 
April 26, 2012
http://www.mysoreassociation.in/  ಹೌದು, ಇದೇ ನಮ್ಮ ಮುಂಬೈನ ಮೈಸೂರ್ ಅಸೋಸಿಯೇಶನ್ ನ, ವೆಬ್ ಸೈಟ್ ನ  ಗುರುತು ಚಿನ್ಹೆ (ಐಡಿ) ಈಗಿನ ವರ್ತಮಾನದ ಯುಗ ಇಂಟರ್ನೆಟ್ ಹಾಗು ಕಂಪ್ಯೂಟರ್ ಬಳಕೆಯ ಯುಗ. ಇದು ಇವತ್ತಲ್ಲ .ಸುಮಾರು ೫ ವರ್ಷಗಳ…
April 25, 2012
ನಿನ್ನ ಕಣ್ಣ ಕೊಳದಲ್ಲಿಮೀನಾಗಿರಬಯಸಿದ್ದೆ ಗೆಳತಿನಿನ್ನ ತುಟಿಯ ಮಂದಹಾಸಕ್ಕೆಕಾರಣವಾಗ ಬಯಸಿದ್ದೆ ಗೆಳತಿನಿನ್ನ ಮುಂಗುರುಳಾಗಿಕೋಮಲ ಕೆನ್ನೆಯ ಮುತ್ತಾಗಬಯಸಿದ್ದೆಮೌನವಾಗಿ ನಿನ್ನ ಕೊರಳಪಿಸುಮಾತಾಗ ಬಯಸಿದ್ದೆ ಗೆಳತಿನಾ ನಿನ್ನವನಾಗ ಬಯಸಿದ್ದೆನಾ…
April 25, 2012
   ಬಾ ಗೆಳೆಯ  ನನ್ನೀ ಕನಸಿನರಮನೆಗೆ ನೀ ಇಲ್ಲದೆ ಅದು ಸೆರಮನೆ. ಬಾ ಗೆಳೆಯ  ನನ್ನ  ತಪ್ಪು ಮನ್ನಿಸಿ, ನಿನ್ನ  ಅರಿತ  ಸಮಯ  ನೀನಿಲ್ಲ. ಬಾ ಗೆಳೆಯಾ.. ಬಾ ನಾ ಮರೆಯಾಗುವ  ಮುನ್ನ.  
April 25, 2012
ಯಾವುದಾದರೂ ಕನ್ನಡ ತಾಣದ ಪೇಜ್ ಗೆ ಭೇಟಿ ಕೊಡಿ (ಸಂಪದವನ್ನು ಹೊರತುಪಡಿಸಿ). ಲೇಖನ ಬಹುಶಃ ಕನ್ನಡ ಲಿಪಿಯಲ್ಲೇ ಇರುತ್ತದೆ. ಹಾಗೇ ಕೆಳಗೆ ಬಂದು ಕಮೆಂಟುಗಳನ್ನು ಗಮನಿಸಿ. ಹತ್ತರಲ್ಲಿ ಒಂಬತ್ತು ಪ್ರತಿಕ್ರಿಯೆಗಳು ಕಂಗ್ಲಿಷ್ ನಲ್ಲಿರುತ್ತವೆ. xyz…
April 25, 2012
 ಕಡಲಜಲದಲಿ ಸೂರ್ಯತೇಜದಿ ಪ್ರೇಮಬೇಗೆಯಲುದಿಸಿದ ಸಡಗರದ ಫಲದನಿಲ ರೂಪದೆನ್ನೊಡಲ ಸೇರಿದೆನೀನು ಧನ ಋಣ ಕಣದಿ ವಿಭಜಿಸಿ ಕಾಪಾಡಿ ಕಾಪಿಟ್ಟೆ ಒಡಲೊಳು ಹನಿಯಾಗುವ ಮುನ್ನ ಘನದ ಘನತೆಯಲಿ ನಭದ ಕೂಸಾದೆ ವಾಯುಭಾರ ಬಂಧನಿಭಂದನೆಯ ಮೀರದಾದೆನಾ ವಿಯೋಗವಿದು…
April 25, 2012
ಕಾರಿಂಜ ವಗ್ಗ, ಮಂಗಳೂರಿನಿಂದ ಬಿ.ಸಿ ರೋಡ್ ಮಾರ್ಗವಾಗಿ ೪೩ ಕಿಮಿ ದೂರದಲ್ಲಿದೆ.  ಪರಿಸರಪ್ರಿಯರಿಗೆ, ಶಿವಭಕ್ತರಿಗೆ ಅಥವಾ ಏಕಾಂತ ಬಯಸುವ ಪ್ರೇಮಿಗಳಿಗೆ ಹೇಳಿಮಾಡಿಸಿದ ತಾಣ. ಇವರಿಗಷ್ಟೆ ಅಲ್ಲ ದಿನವಿಡೀ ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡುವ…
April 25, 2012
ದ್ರುಪದ ರಾಜ ದ್ರೋಣಾಚಾರ್ಯರ ಮೇಲಿನ ದ್ವೇಷಕ್ಕೆ ಅವರನ್ನು ಕೊಲ್ಲುವಂಥ ಮಗನನ್ನು ಹುಟ್ಟಿಸಲು ಹಾಗೆಯೇ ಅರ್ಜುನನ ಪರಾಕ್ರಮ ಕಂಡು ಅರ್ಜುನನನ್ನು ಅಳಿಯನಾಗಿ ಮಾಡಿಕೊಳ್ಳಲು ಒಬ್ಬಳು ಮಗಳನ್ನು ಹುಟ್ಟಿಸಬೇಕು ಎಂದು ನಿರ್ಧರಿಸಿಕೊಂಡು ವಿಶೇಷ ಯಾಗ ಮಾಡಲು…
April 25, 2012
ಈ ಸುಂದರಿ ಶುಕಸಂದೇಶವನ್ನು ಕಳಿಸಿದಾಗಲೂ ಬಳಿ ಬಾರದ ಚೆನ್ನಿಗನ ಮೇಲೆ ಪ್ರೀತಿಯಿದ್ದರೂ, ತುಸು ಕೋಪವೂ ಬಾರದಿರದು. ಅಲ್ಲವೇ? ಅದಕ್ಕೇ ತುಸು ಪ್ರೀತಿಯಿಂದ ಮತ್ತೆ  ತುಸು ಹುಸಿ ಕೋಪದಿಂದ ಬರೆದ ಎರಡು ಷಟ್ಪದಿಗಳು  ಇಲ್ಲಿವೆ. ಚಿತ್ರದಲ್ಲಿರದ…
April 25, 2012
ಪಾರ್ಥಸಾರಥಿ : ಹಲೋ.. ರಾಮಮೋಹನರೇ...ನಿಮಗೂ ಫೋನ್ ಬಂದಿತ್ತಾ? ರಾಮೋ : ಹೌದ್ರೀ..ಆಶ್ಚರ್ಯ! ಏರ್‌ಟೆಲ್ ಕಸ್ಟಮರ್ ಕೇರ್‌ಗೆ ಫೋನ್ ಮಾಡಿ, ಅದು ಗಣೇಶರದ್ದೇ ಅಂತ ಕನ್‌ಫರ್ಮ್ ಮಾಡಿಕೊಂಡೆ. ಪಾ ಸಾ : ಅವರನ್ನು ಭೇಟಿಯಾಗುವುದು ನನಗೂ ಇಷ್ಟ. ಆದರೆ…