ಹದಿನೆಂಟನೆಯ ಶತಮಾನದ ಕೊನೆಯ ಭಾಗ ವಿಜ್ಞಾನದ ಆವಿಷ್ಕಾರಗಳ ಭರಾಟೆಯ ಕಾಲಮಾನ. ಆ ಶತಮಾನ ಅನೇಕ ಸಂಶೋದನೆಗಳನ್ನು ಜಗತ್ತಿಗೆ ನೀಡಿತು. ನೂತನ ಆವಿಷ್ಕಾರಗಳು ಮನುಷ್ಯವರ್ಗವನ್ನು ಹೊಸ ಯುಗಕ್ಕೆ ಎಳೆತಂದವು. ಬಸವನ ಹುಳುವಿನಂತೆ ತೆವಳುತ್ತಿದ್ದ…
ಈ ಸರಣಿಯ ಹಿಂದಿನ ಲೇಖನ "ಯೋಗ ದರ್ಶನ" - ಹಿಂದೂ ತತ್ವಶಾಸ್ತ್ರದ ಆರು ಪದ್ಧತಿಗಳು: ಒಂದು ಪರಿಚಯ ಭಾಗ - ೬ (೩) ಕ್ಕೆ ಕೆಳಗಿನ ಕೊಂಡಿಯನ್ನು ನೋಡಿರಿ. http://sampada.net/blog/%E0%B2%AF%E0%B3%8B%E0%B2%97-%E0%B2%A6%E0%B2%B0%E0%B3…
ಕೆಲವರು ಬದುಕಿಯೂ ಸತ್ತಂತಿರುತ್ತಾರೆ. ಕೆಲವರು ಸತ್ತರೂ ಜನಮಾನಸದಲ್ಲಿ ಬದುಕಿಯೇ ಇರುತ್ತಾರೆ. ಅಂತಹ ಕೆಲವು ಅಪರೂಪದ ಜೀವಂತ ವ್ಯಕ್ತಿತ್ವ ಹೊಂದಿದವರ ಪೈಕಿ ಒಬ್ಬರು ಸಾಗರದ ಕವಿ ಲಿಂಗಣ್ಣಯ್ಯನವರು. ಯಾವುದೇ ವ್ಯಕ್ತಿಯನ್ನು ಜನ…
ಯಾರೋ!
ಒಂದು ಗೊಂಬೆಯ ಮಾಡಿ
ಮತ್ಯಾರೋ ಅದಕ್ಕೆ ಜೀವತುಂಬಿ
ಸನ್ಮಾರ್ಗದತ್ತ ಹಾದಿಯತೋರಿ
ನಡೆಯಲು ಬಿಟ್ಟರೆ
ದಾರಿ ಸುಗಮಗೊಳ್ಳುವುದಿಲ್ಲ
ಹತ್ತಾರು ಸೆಳೆತಗಳು
ಒಮ್ಮೆಲೆ ಜಗ್ಗಿ ಎಳೆದಿಡಿಯುತ್ತವೆ
ಅಡ್ಡಗಟ್ಟಿ ಮುಂಬಿಡದೆ ನಿಲ್ಲುತ್ತವೆ
ದಾರಿ…
ಪದ್ಮಭೂಷಣ ,ಕರ್ನಾಟಕ ರತ್ನ
ಡಾ; ರಾಜ್ಕುಮಾರ್ ಅವರ ೮೪ ನೇ ಹುಟ್ಟು ಹಬ್ಬ ನಾಳೆ. (ಜನನ ಎಪ್ರಿಲ್ ೨೪-೧೯೨೯) ಈ ಸಂದರ್ಭದಲ್ಲಿ 'ಅಣ್ಣಾವ್ರು' ಕುರಿತು ಈ ಲೇಖನ...
'ಅಣ್ಣಾವ್ರು' ನಮ್ಮನ್ನು ಆಗಲಿ ೦೬ ವರ್ಷ ಸಂದವು(ಮರಣ ಎಪ್ರಿಲ್ ೧೨…
ಮೊದಲ ಭಾಗ http://sampada.net/blog/%E0%B2%B6%E0%B2%BE%E0%B2%B0%E0%B2%A6%E0%B3%86%E0%B2%AF-%E0%B2%AE%E0%B2%A6%E0%B3%81%E0%B2%B5%E0%B3%86-%E0%B2%AE%E0%B2%A4%E0%B3%8D%E0%B2%A4%E0%B3%81-%E0%B2%A6%E0%B3%86%…
ಪ್ರತಿ ಹನಿ ಹನಿಯಲ್ಲೂನಿನ್ನ ಮೊಗವೆ ಕಾಣಲೂಮಂಗಾರಿನ ಮಳೆಯಲಿ ನೆನೆಯುತಾನನಗೂ ಪ್ರೀತಿ ಆವರಿಸಿತಾ!?ಅರಸಿದೆ ಕಂಗಳುನಿನ್ನನು ಕಾಣಲುಎಲ್ಲೆಡೆ, ನಿನ್ನ ಹುಡುಕುತಾನನಗೂ ಪ್ರೀತಿ ಆವರಿಸಿತಾ!?ನಿನ್ನ ನಗುವಿನ ಬೆಳದಿಂಗಳಿಗೆಚಂದಿರನು ನಾಚಿ ಸರಿದ ಮೊಡದ…
ಭವ್ಯ ಭಾರತ ದೇಶದೋಳಿರೆಎಮ್ಮ ಯಮ್ಮೆಯ
ಇಂದಿನ -ಕರುನಾಡ ಕಥೆ ಕೇಳಿರಿಜನ-ಜಾನುವಾರುಗಳುನೀರು-ಮೇವಿಗ್ ಬಾಯ್ದೆರೆದುಆಕಾಶವ ನೋಡ್ತಿರೇ ಬಿದ್ದ ಮಳೆಯ ನೀರ್ ಸದ್ಭಳಕೆ ಮಾಡದ್ದಡ್ಡ ಜನರೇ ನಿಮಗೆ ಪಾಠ ಕಲಿಸುವೆ ಅಂತನಿಷ್ಕರುಣಿಯಾಗಿ ಮಳೆ ರಾಯತಾ…
ಮಲ್ಲಿಗೆಪುರದಲ್ಲಿ ವಾಲಿಬಾಲ್ ಪಂದ್ಯಾವಳಿ ನಡೆಯುತ್ತದೆ ಎನ್ನುವ ಸುದ್ದಿ ತಿಳಿದ ದತ್ತುವಿನ ಸಂತೋಷಕ್ಕೆ ಪಾರವೇ ಇರಲಿಲ್ಲ. ಈ ವರ್ಷ, ತನ್ನ ಹೈ ಸ್ಕೂಲ್ ಗೆ ರಜೆ ಮಾಡಿಯಾದರೂ ಅಕ್ಕ ಪಕ್ಕದ ಊರಿನಲ್ಲಿ ನಡೆದ ಒಂದೂ ವಾಲಿಬಾಲ್ …