ಇವ್ರು ದಾನಿ ಬುಡಕಟ್ಟು ಜನರು. ಇಂಡೋನೇಷಿಯಾದ ಪಶ್ಚಿಮ ನ್ಯೂಗಿನಿ ಪ್ರಾಂತ್ಯದವ್ರು. ಅದ್ರಲ್ಲೂ ನ್ಯೂಗಿನಿಯ ಪಪುವ ಪ್ರಾಂತ್ಯದಲ್ಲಿ ಹೆಚ್ಚಾಗಿ ಕಾಣಬಹುದು. ಇಲ್ಲಿ ಈ ಮಂದಿ ತುಂಬಾ ವಿಶಾಲವಾಗಿ ಹರಡಿಕೊಂಡಿದ್ದಾರೆ. ಸುಮಾರು 2,50,000ಕ್ಕೂ ಅಧಿಕ…
ಪಂ. ಸುಧಾಕರ ಚತುರ್ವೇದಿಯವರೇ ಹಾಗೆ. ನಡೆಯೊಂದು ತರಹ, ನುಡಿಯೊಂದು ತರಹದವರಲ್ಲ. ದೇಹ, ಮನಸ್ಸು ಮತ್ತು ಬುದ್ಧಿಗಳ ಮೇಲೆ ನಿಯಂತ್ರಣ ಸಾಧಿಸಿದವರು. 116 ವರ್ಷಗಳಾಗಿರುವ ಅವರ ಬತ್ತದ ಜೀವನೋತ್ಸಾಹದ ವಿಚಾರಗಳು ಇಂದಿಗೂ ತಮ್ಮ ಎಂದಿನ…
ಇಂದೇಕೋ ಸಾಗರ್ ತುಂಬಾ ಅಸಂತುಷ್ಟನಾಗಿದ್ದ.ಏಕೋ ಮನದಲ್ಲಿ ಅಸಂತೋಷ,ಅಸಮಾಧಾನ ಮಡುಗಟ್ಟಿತ್ತು. ದಿನಾಲೂ ಹಾಸಿಗೆಯಲ್ಲಿ ಮಲಗಿದ ತಕ್ಷಣ ಗಾಢ ನಿದ್ದೆಗೆ ಜಾರುತ್ತಿದ್ದ ಮನ,ಇಂದೇಕೋ ಬಿರುಗಾಳಿಗೆ ಸಿಕ್ಕ ತರಗೆಲೆಯಂತೆ ಅತ್ತಿತ್ತ ಹೊಯ್ದಾಡುತ್ತಿತ್ತು.…
"ಮನಸಿನ ಮಾತು ತಿಳಿಯುವದು ಹೇಗೆ
ಬಯಸುವ ಕಣ್ಣಗಳಿಗೆ ಹೇಳುವದು ಹೇಗೆ
ಹೃದಯದ ಪಿಸುಮಾತಿದು
ತುಸು ಅಂಜಿಕೆ ನನಗೆ
ಕದ್ದು ಕೇಳುವ ಹಾಗಿಲ್ಲಾ
ಮುದ್ದು ಮಾಡುವ ಹಾಗಿಲ್ಲಾ
ಕಾರಣ ಕೇಳುವ ಹಾಗಿಲ್ಲಾ
ಇದು ಹೃದಯಗಳ ವಿಷಯ ಅಷ್ಟು ಸರಳಲ್ಲಾ…
ಇಂಜಿನಿಯರಿಂಗ್ ಕಾಲೇಜುಗಳಿಗೆ ಸಾಮಾಜಿಕ ಜಾಲತಾಣಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳು ಮತ್ತು ಶಿಕ್ಷಕರುಗಳಿಗಾಗಿಯೇ ಮೀಸಲಾದ ಸಾಮಾಜಿಕ ಜಾಲತಾಣವನ್ನು ಎಐಸಿಟಿಯು ರೂಪಿಸಲಿದೆ.live@edu ಹೆಸರಿನ ಜಾಲತಾಣ ಸಂಶೋಧನೆ ಮತ್ತು ಕಲಿಕೆಯಲ್ಲಿ ಪರಸ್ಪರ…
ಗಂಟೆ ಕತ್ತಲ ಹನ್ನೆರಡಕ್ಕೆ ಮುತ್ತಿಟ್ಟಾಗ
ಉಳಿದ ಅರ್ಧ ನೆನಪ ಸೀಸೆ ಮತ್ತೇರುವುದು
ಜಾರುವುದು ಬೀದಿಗೆ ಕಣ್ಣು.
ಕೊನರುತ್ತಿದೆ ಬೀದಿ ದೀಪದ ಕೆಳಗೆ ಕನಸು
ಸ್ನೇಹ, ಪ್ರೀತಿ ಅಲೆಯುತ್ತಿದೆ, ಚರಂಡಿ ಬದಿಯಲ್ಲಿ, ಕೆಸರು ತೀರಗಳಲ್ಲಿ,
ಮಾನವೀಯತೆ…
ಕಪ್ಪೆಗಳೆರಡು ಸಾಗುತಲಿದ್ದವು
ಮೊಸರಗಡಿಗೆಗೆ ಜಾರಿ ಬಿದ್ದವು
ಮೊದಲನೆಯ ಕಪ್ಪೆಯು ಇದು ಹುಳಿಯಾಗಿದೆ
ಬಿಳಿಯ ವಿಷವೆ ಇರಬೇಕೆನುತ
ಗೊಣಗಿತು ಗೊಣಗಿತು ಕೊನೆಗೆ
ಮುಳುಗಿ ಸತ್ತೇ ಹೋಯಿತು
ಎರಡನೆ ಕಪ್ಪೆಯು ಯೋಚಿಸಿ ಧೈರ್ಯದಿ
ದಣಿವಾದರು ಬಿಡದೆ ಈಜಿತು…
ಭಾಗಿರಥಿ, ಗಂಗೆ, ಜಾನ್ಹವಿ, ನಮ್ಮ ಭಾರತೀಯರ ಪವಿತ್ರ ದೇವತೆ. ಭಗೀರಥ ಮಹಾರಾಜ, ಅದೆಷ್ಟು ಶ್ರಮಪಟ್ಟು ಈ ಧರೆಗೆ ಆಕೆಯನ್ನು ಕರೆತಂದ ! ಮಧ್ಯದಲ್ಲಿ ಆತ ಪಟ್ಟ ಶ್ರಮವೆಷ್ಟು. ರಭಸದಿಂದ ಭೋರ್ಗರೆಯುತ್ತಾ ಹರಿದು ಬಂದ ಗಂಗೆಯನ್ನು ಈಶ್ವರ ತನ್ನ…
ಪ್ರಖ್ಯಾತ ನಗೆಸಾಹಿತಿ ಹಾಗೂ ವೈದ್ಯರಾಗಿದ್ದ ರಾ.ಶಿ. ಅವರ ಎರಡು ಪುಸ್ತಕಗಳನ್ನು ಇತ್ತೀಚಿಗೆ ಓದಿದೆ.
ಒಂದು - ಕೊರವಂಜಿಯ ಪಡುವಣ ಯಾತ್ರೆ. ಎರಡು ತಿಂಗಳ ಅವಧಿಯಲ್ಲಿ ದಿಲ್ಲಿ, ತಾಷ್ಕೆಂಟ್, ಮಸ್ಕ್ವಾ (ಮಾಸ್ಕೋವನ್ನು ಆ ಊರಿನವರು ಹೀಗೆ ಕರೆಯುವರಂತೆ…
ಆಗಸದ ನೀಲವರ್ಣದಲ್ಲಿ ಬೆಳ್ಳನೆಯ, ಕಪ್ಪನೆಯ, ವರ್ಣಮಯ ಮೇಘಗಳ ವೈಭವ ಕಂಡು ಏನೋ ಮಹಾಕವಿ ಕಾಳಿದಾಸ ಮೇಘ ಸಂದೇಶ ಕಾವ್ಯ ಬರೆದಿರಬಹುದು. ಹಿಂಜಿದ ಅರಳೆಯು ಗಾಳಿಗೆ ತೂರಿ ಮೋಡಗಳಾಗಿಹವೆ? ಎಂದು ಕವಿಯೊಬ್ಬರು ಮಗುವಿನ ತೊದಲ್ನುಡಿಯಲ್ಲಿ…
ಗಿಡಕ್ಕೇ ಬೆಂಕಿ ಹತ್ತಿದೆಯೇನೋ ಎಂಬ ಭ್ರಮೆ ಮೂಡಿಸುವಷ್ಟು ಬೆಂಕಿಯ ಕೆನ್ನಾಲಗೆಯಂತೆ ಹೂಗಳನ್ನರಳಿಸಿಕೊಳ್ಳುವ ಗಿಡ ಮುತ್ತುಗದ ಗಿಡ. ಜನೆವರಿಯಿಂದ ಮಾರ್ಚ್ ತಿಂಗಳವರೆಗೆ ಕುರುಚಲು ಕಾಡಿನಲ್ಲಿ ತಿರುಗಾಡಿದರೆ ತಕ್ಷಣ ತನ್ನ ಬೆಂಕಿಯ ನಾಲಗೆಯಂತಹ…
ಈ ಸರಣಿಯ ಹಿಂದಿನ ಲೇಖನ ಭಾಗ - ೬ (೨) ಕ್ಕೆ ಕೆಳಗಿನ ಕೊಂಡಿಯನ್ನು ನೋಡಿರಿ. http://sampada.net/blog/%E0%B2%AF%E0%B3%8B%E0%B2%97-%E0%B2%A6%E0%B2%B0%E0%B3%8D%E0%B2%B6%E0%B2%A8-%E0%B2%B9%E0%B2%BF%E0%B2%82%E0%B2%A6%…
ನಾಗಲಿಂಗ ಪುಷ್ಪ ಅಥವ ನಾಗ ಸಂಪಿಗೆ ಸುಗಂಧ ಭರಿತ ಹೂ.
ಐದು ಹೆಡೆಯ ಹಾವಿನ, ಹೆಡೆಯ ಕೆಳಗೆ ಲಿಂಗವಿರುವಂತೆ ಈ ಪುಷ್ಪ ತೋರುತ್ತದೆ. ಆದುದರಿಂದಲೇ ನಾಗಲಿಂಗ ಪುಷ್ಪ ಎಂದು ಹೆಸರು. ಈಶ್ವರ ದೇವಸ್ಥಾನವಿರುವಲ್ಲಿ ಈ ಮರ ಹೆಚ್ಚಾಗಿ ಕಾಣಸಿಗುತ್ತದೆ.…
ಈ ಕೆಳಕಂಡ ಬರಹ ಅಥವಾ ಲೇಖನವು ನನ್ನ ಸ್ವಂತ ಅನುಭವ ಹಾಗು ತಿಳುವಳಿಕೆ ಮೇಲೆ ಬರೆದಿದ್ದು. ಇದು ಯಾವುದೇ ಪುಸ್ತಕ, ಬರಹ, ಲೇಖನ, ಭಾಷಣ ಅಥವಾ ಇನ್ನಿತಿರ ಮಾಹಿತಿಯನ್ನ ನಕಲು ಮಾಡಿದ್ದಲ್ಲ. ಹಾಗೆಯೇ ಯಾವುದೇ ಇತರ ಭಾಷೆಯ ಪುಸ್ತಕ, ಲೇಖನ, ಬರಹದ ಅನುವಾದ…
ಪಂ. ಸುಧಾಕರ ಚತುರ್ವೇದಿಯವರು ದೇಹ, ಮನಸ್ಸು ಮತ್ತು ಬುದ್ಧಿಗಳ ಮೇಲೆ ನಿಯಂತ್ರಣ ಸಾಧಿಸಿದವರು. ೧೧೬ ವರ್ಷಗಳಾಗಿರುವ ಅವರ ಬತ್ತದ ಜೀವನೋತ್ಸಾಹದ ವಿಚಾರಗಳು ಇಂದಿಗೂ ತಮ್ಮ ಎಂದಿನ ಪ್ರಖರತೆಯನ್ನು ಕಳೆದುಕೊಂಡಿಲ್ಲ. ಅವರ ನೇರ ಮಾತುಗಳು,…
ಮದರ್ ತೇರೇಸಾಗೆ ನೋಬೆಲ್ ಪ್ರಶಸ್ತಿ ಬಂದಾಗ ಓಷೋ ರಜನೀಶರು ತೇರೇಸಾರ ಸೇವೆಯ ಹಿಂದಿನ ಹುನ್ನಾರಗಳನ್ನು ಬಯಲಿಗೆಳೆದು ಆಕೆಯ ಸೇವೆಯನ್ನು ತೀವ್ರವಾದ ಟೀಕೆಗೆ ಒಳಪಡಿಸಿದ್ದರು. ಆಗ ಮದರ್ ತೇರೇಸಾ ಓಷೋ ರಜನೀಶರಿಗೊಂದು ದೀರ್ಘವಾದ ಪತ್ರವನ್ನು…