ನಾಗ ಸಂಪಿಗೆ

ನಾಗ ಸಂಪಿಗೆ

ನಾಗಲಿಂಗ ಪುಷ್ಪ ಅಥವ ನಾಗ ಸಂಪಿಗೆ ಸುಗಂಧ ಭರಿತ ಹೂ.

ಐದು ಹೆಡೆಯ ಹಾವಿನ, ಹೆಡೆಯ ಕೆಳಗೆ ಲಿಂಗವಿರುವಂತೆ ಈ ಪುಷ್ಪ ತೋರುತ್ತದೆ. ಆದುದರಿಂದಲೇ ನಾಗಲಿಂಗ ಪುಷ್ಪ ಎಂದು ಹೆಸರು. ಈಶ್ವರ ದೇವಸ್ಥಾನವಿರುವಲ್ಲಿ ಈ ಮರ ಹೆಚ್ಚಾಗಿ ಕಾಣಸಿಗುತ್ತದೆ.

ಬೇಸಿಗೆ ಕಾಲದಲ್ಲಿ ಅರಳುವ ಈ ಹೂ, ಮರ ದೊಡ್ಡದಾಗುತ್ತಿದ್ದಂತೆ ಇಡಿ ಮರದ ರೆಂಬೆ ಕೊಂಬೆಗಳಲ್ಲಿ ಅರಳುತ್ತದೆ.

ಇದನ್ನು ಆಯುರ್ವೆದದಲ್ಲೂ ಬಳಸುತ್ತಾರಂತೆ.

ಮರ, ಹೂವು, ಕಾಯಿಯ ಚಿತ್ರಗಳು ಇಲ್ಲಿವೆ.

 

 

 

 

 

Comments

Submitted by Vinutha B K Mon, 04/29/2013 - 12:25

In reply to by kavinagaraj

ಸುಮವ್ರೆ ಈ ಹೂವಿಗೆ ನಮ್ಮಲ್ಲಿ 'ಲಿಂಗದ ಹೂ' ಎಂದೇ ಕರಿತಾರೆ ,ವೆಂಕಟ್ ಅವ್ರು ಹೇಳಿದಾಗೆ ಅದು ಶಿವನ ಗುಡಿಹತ್ರ ಇರೋದು ಸಹಜ , ಅದನ್ನ ಸರಿಯಾಗಿ ಗಮನಿಸಿದ್ರೆ ಲಿಂಗದ ಮೇಲೆ ನಾಗರ ಹೆಡೆ ಎತ್ತಿರುವಂತೆ ಕಾಣುತ್ತದೆ , ನಮ್ಮ ಹಾಸನದಲ್ಲಿ ಆರ್ .ಸಿ ರೋಡ್ ಹಿಂಬಾಗ ದ ರಾಮನ ದೇವಸ್ತಾನದಲ್ಲಿ ಈ ಮರ ಇದೆ ,ನಾನ್ ಪಿ ಯು ಸಿ ಯಲ್ಲಿ ಈ ಹೂ ಕೀಳಲು ಪರದಾಡಿದೆಲ್ಲ ನೆನಪಾಗ್ತಿದೆ ,ಸಾಮಾನ್ಯವಾಗಿ ಹಾವುಗಳು ಈ ಮರದಲ್ಲಿ ಇರ್ತಾವೆ ಅಂತ ಎಚ್ಚರಿಸ್ತಿದ್ರು ... ಧನ್ಯವಾದಗಳು