ಮಳೆ ಬಂದು ತಂಪಾಗಿಹುದುತಂಗಾಳಿ ಸೋಕಿ ಕಂಪು ಸೂಸುತಿಹುದುಆದರೂ ಸ್ಪೂರ್ತಿ ಇಲ್ಲ ಕವನಕೆಹೀಗೇಕೆ ಗೆಳತಿ?ಭಾವನೆಗಳು ತುಂಬಿ ಲಹರಿಯಾಗಿಹುದುಹೃದಯ ವೀಣೆ ಮೀಟಿ ಝೇಂಕರಿಸುತಿಹುದುಆದರೂ ಭಾವಗಳ ಕೊರತೆಹೀಗೇಕೆ ಗೆಳತಿ?ಮಲ್ಲಿಗೆಯ ಘ್ರಾಣ…
ಆಧಾರದ ಪಿಕ್ನಿಕ್ನಾನು ಮೊನ್ನೆ ಮೊನ್ನೆ ತಮ್ಮನ ಮನೆಗೆ ಹೋಗಿ ಬಂದಾಗಿನಿಂದ ಯಾಕೋ ಈ ಆಧಾರ್ ಗುರುತು ಪತ್ರ ಮಾಡಿಸಿಕೊಳ್ಳಲೇ ಬೇಕೆಂಬ ತಲುಬು ಮನಸ್ಸಿನ ತುಂಬ ನನ್ನಾವರಿಸಿತ್ತು.ಅದಕ್ಕೆ ಕಾರಣ ಬೆಂಗಳೂರಿಗೆ ಬಂದು ಸುಮಾರು ಐದು ವರುಷಗಳಾದರೂ…
ನನ್ನೊಲವೇ... ಓ ನನ್ನೊಲವೇ...ಮನಮೋಹಕ ಎಷ್ಟೊಂದು, ನೀನಿದ್ದರೆ ಈ ಜಗವು ನೀನಿಲ್ಲದ ಈ ಜಗವು, ನನಗೇನೂ ಅಲ್ಲವೂ
ನೀ ಜೊತೆಗಿದ್ದರೆ ಹೆಚ್ಚುವುದು ಬೆಲೆ ಪ್ರತಿ ಋತುವಿನದೂಈ ನಿನ್ನ ಕಣ್ಣುಗಳಲ್ಲಿಹುದು ಇಬ್ಬನಿಯಾ ಪ್ರಭೆಯೂನಾ ಸಾಯೋದು ಇನ್ನಿಲ್ಲೇ,…
ಗಣೇಶ ಹಬ್ಬದ ಪ್ರಯುಕ್ತ ಬಾಳೆಕಂದು ತರಲು ಗಾಂಧೀ ಬಜಾರ್ ಗೆ ನಾನು ನನ್ನ ಮಡದಿ ಹೋಗಿ ಅಂಗಡಿ ಬೀದಿಯಲ್ಲಿ ನಡೆಯುತ್ತಿದ್ದೆವು. ಇದ್ದಕ್ಕಿದ್ದಂತೆ ನನ್ನ ಮಡದಿ ಒಂದು ಪ್ರಶ್ನೆ ಕೇಳಿದಳು. ನೀವು ಬಾಳೆ ಕಂಬವನ್ನು ಮದುವೆ ಆಗಿದ್ದೀರಾ ಎಂದು. ನನಗೆ…
1999 ರಲ್ಲಿ ಶ್ರೀ ಅಟಲ್ ಬಿಹಾರಿ ವಾಜಪೇಯಿಯವರ ನೇತೃತ್ವದಲ್ಲಿ ಅಧಿಕಾರಕ್ಕೆ ಬಂದಿದ್ದ ಕೇಂದ್ರ ಸರಕಾರ ತನ್ನ ಪೂರ್ಣಾವಧಿ ಅಧಿಕಾರದಲ್ಲಿ ಇರಲಿಲ್ಲ, ಅವಧಿಗೆ ಮುನ್ನವೇ ಸರಕಾರ ಬಿದ್ದು ಹೋಯ್ತು ಎಂದು, ಇಂದಿನ ಕನ್ನಡಪ್ರಭ ದಿನ ಪತ್ರಿಕೆಯ ೧೧ ನೇ…
ಇದೇನೂ ಅಂತ್ಯವಲ್ಲ ಆರಂಭ ಎಂಬ ಮಾತೂ ಕೇಳಿ ಬರುತ್ತಿರುವುದು ಗಮನಾರ್ಹ. ಯಾಕೆಂದರೆ, ಅಣ್ಣಾ ಅವರ ಹೋರಾಟ 13 ದಿನಗಳೇ ಅಹರ್ನಿಶಿ ನಡೆಯಿತು. ಅದರ ಆರಂಭದಲ್ಲೇ ಅದು ಸಂವಿಧಾನಿಕ ನಿಯಮಗಳಿಗೆ ವಿರೋಧಿ, ಅವರು ಜನತೆಯನ್ನು ತಪ್ಪು…
ಏನು ವಿಶೇಷವಿಲ್ಲದ ಒಂದು ದಿನಯಾವ ಹೊಸತನವು ಮೂಡದ ಕ್ಷಣಎದುರಾದೆ ನನ್ನ ಮನದ ಸನಿಹದಲ್ಲಿ ಕನಸು ಎರಡಾಯಿತುಜೇಬಲ್ಲಿ ಮೂರುವರೆ ನೆನಪುಗಳ ಬಚಿಟ್ಟುತಂಗಾಳಿಯಲ್ಲಿ ತೇಲಿ ಬಂದ ನಾಲ್ಕು ಮಾತುಗಳ ಮರೆತು ಕಣ್ಣಲ್ಲಿ ನೂರು ಭಾವ ಸಾಕೆಯೆಂದು ಬಂಧಿಸಿಕನಸು…
ಹಬ್ಬ ಬಂದಿದೆ ಹಿಗ್ಗು ತಂದಿದೆ
ಜಡ ಜೀವದಿ ಹುರುಪು ಮೂಡಿದೆ
ನಿತ್ಯ ಬದುಕಿಗೆ ಹೊಸ ಚೇತನ ನೀಡಿದೆ
ಮೈ ಮನದೊಳೆಲ್ಲ ಉಲ್ಲಾಸ ಹರಿದಿದೆ
ಇಲ್ಲಮೆಗಳ ನೋವ ಮರೆಯೋಣ
ಶಾಂತಿ ನೆಮ್ಮದಿಯಿಂದ ಬಾಳೋಣ.
ಎಲ್ಲ ಸಂಪದಿಗರಿಗೂ ಪ್ರಾಕೃತಿಕ ಸಾಮರಸ್ಯತೆಯ…
ನಮ್ಮ ಗಣಪತಿ
ಸೊಭಗಿನಿಂದ ಬಂದ ನೋಡು ನಮ್ಮ ಗಣಪತಿ
ಬಲು ಪ್ರಭಾವ ಉಳ್ಳ ಭೀಮ ದೇಹದಾಕೃತಿ ||
ಲಲಿತ ನಳಿತ ಬಲಸಮ್ಮಿಳಿತ ಕಡು ಪರಾಕ್ರಮಿ
ಸುಪ್ತ ಗುಪ್ತ ಆಪ್ತನು ಪ್ರದೀಪ್ತ ಗುಣನಿಧಿ ||
ಇವನು ಶಿವನಭವೆಯ ಕುವರನಾದ ಗಜಮುಖ…
ಸಂಬಳ ಕೇಳದ, ನಿವೃತ್ತಿ ಇಲ್ಲದ, ವಾರದ ರಜೆ ಇಲ್ಲದ, ದಿನದ ಇಪ್ಪತ್ತನಾಲ್ಕು ಗಂಟೆಯೂ ದುಡಿಮೆಯ ಸಮಯವೆಂದು ತಿಳಿದಿರುವ, ಬೋನಸ್ ಬೇಡದ, ಅತಿ ಜವಾಬ್ಡಾರಿಯ ಕಾರ್ಯವನ್ನು ನಿರ್ವಹಿಸುವ, ಅತಿ ವಿಶಾಲವಾದ ಕಾರ್ಯವ್ಯಾಪ್ತಿ ಹೊಂದಿದ, ಯಾವುದೇ…
ರಾಮಮೋಹನವ್ರಿಗೆ ಕನ್ನಡಕ ಕೊಡಿಸಿ ಹೊರಗಡೆ ಕರ್ಕೊಂಡು ಬಂದ್ಮೇಲೆ ಅವ್ರಿಗೆ ಹೊಸ ಪ್ರಪಂಚ ಕಂಡ ಹಾಗೆ.
ಗಣೇಶಣ್ಣ ಕನ್ನಡಕದ ಆಸಾಮಿಗೆ ನಾವೆಲ್ಲಾ ಈಗ ಗಂಡಸ್ರು ತರ ಕಾಣುಸ್ತೀವಾ ಅಂದಾಗ, ರಾಮಮೋಹನ್ವರು 'ಈಗ ಸರ್ಯಾಗಿ ಕಾಣ್ಸತ್ತೆ, ಸದ್ಯ ನೀವು ನನಗೆ…
ಗುರಿಯ ತಲುಪಲು ಕುಟಿಲೋಪಾಯ ಮಾಡಿ
ಪರರ ಮೆಚ್ಚಿಸಲು ಡಂಭದಾಚರಣೆ ಮಾಡಿ |
ಕಾಮರಾಗದಿಂ ಕೀಳು ಫಲಕಾಗಿ ಹಂಬಲಿಪ
ಅಹಂಕಾರಿ ಸಾಧಕಾಸುರನೆ ಮೂಢ ||
ಬಿತ್ತಿದಾ ಬೀಜದೊಲು ಬೆಳೆಯು
ನೋಡುವ ನೋಟ ಕೇಳುವ ಮಾತು |
ಆಡುವ ಮಾತು ಸೇವಿಪಾಹಾರ
ಸಾತ್ವಿಕವಿರೆ…
ಜಯಂತ್, ಚೇತನ್ ಇಬ್ರೂ ಗಣೇಶ್ ಅವ್ರ ಜೊತೆ ಸಂಪ್ಗೆ ರಸ್ತೇಲಿ ಮುಂದಕ್ಕೆ ಹೊರ್ಟ್ಬಿಟ್ರು.ಸರಿ ನಾನು ಈ ಕಡೆ ಸದ್ಯ ಕನ್ಸಿನಲ್ಲಿ ಆದಹಾಗೆ ಕಾರಿಗೆ ಡ್ಯಾಶ್ ಹೊಡ್ದ್ಮೇಲೆ ಇಲ್ಲಿ ಯಾರೂ ಕಿಡ್ನ್ಯಾಪ್ ಮಾಡ್ಲಿಲ್ಲವಲ್ಲ ಬುದುಕಿದೆ ಬಡ ಜೀವವೆ ಅನ್ಕೊಂಡು…
ಲಂಚ ಪಡೆಯುವುದೂ ತಪ್ಪು ಹಾಗೂ ಲಂಚ ಕೊಡುವುದೂ ತಪ್ಪುಮಹಾತ್ಮ ಹಜಾರೆ ನಮ್ಮೆಲ್ಲರ ಕಣ್ಣು ತೆರೆಸಿದ್ದಾರೆ, ನೀನೂ ಒಪ್ಪುಪರರಿಗೆ ಅನ್ಯಾಯವಾಗದಂತೆ ಬಾಳುವುದದು ನಮ್ಮ ಕರ್ತವ್ಯನಮಗೆ ಒಳ್ಳೆಯದಾಗುವಂತೆ ಸಹಕರಿಸುವುದು ನಿನ್ನ ಕರ್ತವ್ಯನಮ್ಮ ಸತ್ಕರ್ಮಗಳೇ…
ಆ ಊರಲ್ಲಿ ಪ್ರತಿವರ್ಷವೂ ಊರ ಹಬ್ಬ ನಡೆಯುತ್ತಿತ್ತು. ಬರಗಾಲವಾದ್ದರಿಂದ ಈ ವರ್ಷವೂ ನಡೆಸಬೇಕೋ ಬೇಡವೋ ಎಂದು ನಿರ್ಧರಿಸಲು ದೇವಸ್ಥಾನದಲ್ಲಿ ಪಂಚಾಯಿತಿ ಹಾಕಿದ್ದರು. ದಲಿತರ ಕೇರಿಯ ಭೈರನ ಅಪ್ಪನಿಗೆ ಯಾವಾಗಲೂ ಹಬ್ಬದ ಸಮಯದಲ್ಲಿ ಗಣ (ದೇವರು)…