ವಾಜಪೇಯಿಯವರ ಸರಕಾರ ಅಲ್ಪಾವಧಿ ಸರಕಾರವಾಗಿತ್ತಂತೆ!
1999 ರಲ್ಲಿ ಶ್ರೀ ಅಟಲ್ ಬಿಹಾರಿ ವಾಜಪೇಯಿಯವರ ನೇತೃತ್ವದಲ್ಲಿ ಅಧಿಕಾರಕ್ಕೆ ಬಂದಿದ್ದ ಕೇಂದ್ರ ಸರಕಾರ ತನ್ನ ಪೂರ್ಣಾವಧಿ ಅಧಿಕಾರದಲ್ಲಿ ಇರಲಿಲ್ಲ, ಅವಧಿಗೆ ಮುನ್ನವೇ ಸರಕಾರ ಬಿದ್ದು ಹೋಯ್ತು ಎಂದು, ಇಂದಿನ ಕನ್ನಡಪ್ರಭ ದಿನ ಪತ್ರಿಕೆಯ ೧೧ ನೇ ಪುಟದಲ್ಲಿರುವ ಈ ವರದಿ ಹೇಳುತ್ತಿದೆ.
ತನ್ನ ಅವಧಿ ಪೂರ್ತಿಗೊಳಿಸಿದ ಪ್ರಪ್ರಥಮ ಕಾಂಗ್ರೇಸೇತರ ಸರಕಾರ ಎಂಬ ಹೆಗ್ಗಳಿಕೆಗೆ ಪಾತ್ರವಾದ ವಾಜಪೇಯಿ ಸರಕಾರ, ತನ್ನ ಅವಧಿ ಪೂರ್ತಿಗೊಳಿಸಿರಲಿಲ್ಲ ಎನ್ನುವ ತಪ್ಪು ಮಾಹಿತಿ ನೀಡಿದರೆ ಏನನ್ನಬೇಕು?
ಕೇಳಿದರೆ, “ತಪ್ಪಾಯ್ತು ತಿದ್ಕೋತೀವಿ”, ಅಂತಾರೇನೋ!
Rating
Comments
ಉ: ವಾಜಪೇಯಿಯವರ ಸರಕಾರ ಅಲ್ಪಾವಧಿ ಸರಕಾರವಾಗಿತ್ತಂತೆ!
In reply to ಉ: ವಾಜಪೇಯಿಯವರ ಸರಕಾರ ಅಲ್ಪಾವಧಿ ಸರಕಾರವಾಗಿತ್ತಂತೆ! by santhosh_87
ಉ: ವಾಜಪೇಯಿಯವರ ಸರಕಾರ ಅಲ್ಪಾವಧಿ ಸರಕಾರವಾಗಿತ್ತಂತೆ!