ದೇವನ ಸೃಷ್ಠಿಯಿದು ತ್ರಿಗುಣಗಳಾದೀನ
ತಾಮಸಿಕ, ರಾಜಸ, ಸಾತ್ವಿಕದ ಮಿಶ್ರಣ
ತಮಕಿಂತ ಉತ್ತಮ ರಾಜಸಿಕವಹುದು
ಇವಕಿಂತ ಮಿಗಿಲು ಸಾತ್ವಿಕತೆ ಎಂಬುದು
ತಾಮಸಿಕ ಎಂಬುದದು ರಾಕ್ಷಸಿ ಪ್ರಭಾವ
ರಾಜಸಿಕ ಎಂಬುದು ವ್ಯಾವಹಾರಿಕ ಭಾವ
ಸಾತ್ವಿಕತೆಯದುವೆ…
ನಾಡಿದ್ದು ಗೌರಿ ಹಬ್ಬ. ಗೌರಿಯ ಹಬ್ಬಕ್ಕೆ ಮುನ್ನುಡಿಯಾಗಿ ಗೌರಿಯ ಮೇಲಿನ ಒಂದು ಸೊಗಸಾದ ರಚನೆಯನ್ನು ಕೇಳುಗರೊಂದಿಗೆ ಹಂಚಿಕೊಳ್ಳೋಣವೆನ್ನಿಸಿ ಈ ಚುಟುಕಾದ ಬರಹ. ನನಗೆ ಇವತ್ತು ನೆನಪಾದ್ದು ತ್ಯಾಗರಾಜರದ್ದು ಎನ್ನಲಾದ, ನಾಸಿಕಾಭೂಷಣಿ ರಾಗದ,…
ಮರದ ಕಡೆ ನೋಡುತ್ತಿರುವ ಗುಂಪಿನ ಕೇಂದ್ರಬಿಂದು ಚೇತನ ಎಂದು ಜಯಂತನಿಂದ ಗೊತ್ತಾದ ಮೇಲೆ, ಗುಂಪಿನ ನಡುವೆ ನುಸುಳಿ, ಆತನನ್ನು ಎಳಕೊಂಡು ಬಂದೆ. " ಸಮಯ ತುಂಬಾ ಆಗಿದೆ. ಮಂತ್ರಿ ಮಾಲ್ ಬೇಗ ಸುತ್ತು ಹಾಕಿ ಬರೋಣ" ಎಂದೆ. " ಬೇಡ, ನಾವಿಬ್ಬರೂ ಆಗಲೇ…
ನವಿಲೇ ನವಿಲೇ ಓ ನವಿಲೇ
ಏನು ಅಂದ ಏನು ಚಂದ ನಿನ್ನದು
ಎಲ್ಲಿ ಹೋಗಿದ್ದೆ ಓಕುಳಿ ಆಡಲು..
ಹಸಿರು ನೀಲಿ ಬಣ್ಣದ ಓಕುಳಿ ಆಡಿ
ಮೈಯೆಲ್ಲಾ ರಂಗು ರಂಗಾಗಿ
ಮಾಡಿಕೊಂಡಿರುವೆಯಲ್ಲ..
ನಿನ್ನ ಬಣ್ಣವ ಗರಿಗಳಿಗೂ ಹಚ್ಚಿ
ಸಿದ್ಧವಾಗಿ ಮಳೆಗಾಗಿ
ಕಾದು …
ಕೆಲಸ - ಮನಸ್ಸು !
ಇಷ್ಟದ ಕೆಲಸ, ಕಷ್ಟವಾದರೂ ಮನಸಿಗೆ ತಿಳಿಯದು ಕಷ್ಟ !
ಒಲ್ಲದ ಕೆಲಸ, ಸುಲಭವಾದರೂ ಮನಸಿಗೆ ಕಾಣುವ ಕಷ್ಟ !
ಇಷ್ಟವೆಂಬ ಶಕ್ತಿ , ಮನಸ್ಸಿನಲ್ಲಿ ಭಕ್ತಿ - ಹಾಯೆನಿಸುವುದು ಆಯಾಸ !
ಕಷ್ಟವೆಂಬ ಮನಸ್ಥಿತಿ, ಮುದುಡಿದ ಮನಸ್ಸು -…
ಇತ್ತೀಚಿಗೆ ನಮ್ಮ ದುಬೈ ಮಂಜಣ್ಣ ಅವರು ಬರೆದ ಕಾಮನ ಬಿಲ್ಲು ಕಮಾನು ಕಟ್ಟಿದೆ ಬರಹ ನೋಡಿದಾಗ ಮನದಲ್ಲಿ ಮೂಡಿದ ಸಾಲುಗಳಿವು
ಯಾರು ಕಟ್ಟಿದರು ಈ ಸೇತುವೆಯ
ಬಾನಿಂದ ಬುವಿಗೆ ಬಾಗಿದ ಈ ಸೇತುವೆಯ
ಏಳು ವಿವಿಧ ಬಣ್ಣದ ಕಂಬಿಗಳ ಜೋಡಿಸಿ
ಚಿತ್ತಾರವಾಗಿ …
ಮಕ್ಕಳು ಮನೆಯಲ್ಲಿದ್ದರೆ ಅದರ ಸೊಬಗೇ ಬೇರೆ. ಮಕ್ಕಳಿರಲವ್ವ ಮನೆತುಂಬ ಎನ್ನುವ ಗಾದೆ, ಮಕ್ಕಳಾಟವು ಚೆಂದ ಮತ್ತೆ ಯೌವ್ವನ ಚೆಂದ ಮತು ಕೂಸು ಕಂದಯ್ಯ ಒಳಹೊರಗ ಆಡಿದರ ತಂಪಾದ ಗಾಳಿ ಸುಳಿದಾವೋ ಎಂಬ ಹಾಡುಗಳು ಎಲ್ಲದರಲ್ಲೂ ಮಕ್ಕಳಾಟದ ಸೊಬಗೇ…
ಚಲೋ ಮಲ್ಲೇಶ್ವರ - ೩.... ಮಲ್ಲೇಶ್ವರದಾಗೆ ಗೌಡಪ್ಪ - ಗಣೇಶ ಡಿಶು೦"ನಲ್ಲಿ ಬರುವ "ಹೊಯ್ಸಳ" ಹೋಟೆಲ್ ಇರುವ ಜಾಗದಲ್ಲಿ ಒಂದು ಕಾಲಕ್ಕೆ ಹಲವು ತಲೆಮಾರುಗಳು ಜೀವಿಸುತ್ತಿದ್ದ ಜೋಡಿ ಮನೆಯಿತ್ತು. ಒಂದರಲ್ಲಿ ನಮ್ಮ ತಾತನವರ ತಂಗಿಯ ಸಂಸಾರ.…
ಅಣ್ಣಾ ಹಜಾರೆಯವರ ಬೇಡಿಕೆಗಳನ್ನು ಕೇ೦ದ್ರ ಸರ್ಕಾರ ಒಪ್ಪಿಕೊಳ್ಳುವುದರ ಮೂಲಕ ಭ್ರಷ್ಟಾಚಾರದ ವಿರುದ್ಧದ ಹೋರಾಟಕ್ಕೆ ಮೊದಲ ಜಯ ಸಿಕ್ಕಿದೆ. ೧೨ ದಿನಗಳ ಉಪವಾಸ ಸತ್ಯಾಗ್ರಹ, ದೇಶದ ಮೂಲೆಮೂಲೆಯಿ೦ದ ಎ೦ದೂ ಕ೦ಡರಿಯದ೦ಥ ಅಭೂತಪೂರ್ವ ಜನಬೆ೦ಬಲ,…
ಇವತ್ತಿನ ಕನ್ನಡ ಪ್ರಭದ ಸಾಪ್ತಾಹಿಕ ಪ್ರಭದಲ್ಲಿ (೨೮ ಆಗ್ನ್ನಸ್ಟ್ ೨೦೧೧ ಸಂಚಿಕೆ) ನನ್ನ ಪುಸ್ತಕ "ಹಂಸನಾದ"ದ ಪರಿಚಯ ಮತ್ತು ವಿಮರ್ಶೆ ಓದಿನ ಮನೆ ಅಂಕಣದಲ್ಲಿ ಪ್ರಕಟವಾಗಿದೆ. ಬರೆದವರು ಡಾ.ವಾಸುದೇವ ಶೆಟ್ಟಿ ಅವರು.-ಹಂಸಾನಂದಿ