August 2011

  • August 27, 2011
    ಬರಹ: Asha M
       " ನಿನ್ನ ಪ್ರೀತಿಗೆ ಅದರ ರೀತಿಗೆ ಕಣ್ಣ ಹನಿಗಳೇ ಕಾಣಿಕೆ "  
  • August 27, 2011
    ಬರಹ: Iynanda Prabhukumar
    ಇಂದಿಗೆ ಹಿಂದೀ ಚಲನಚಿತ್ರ ಜಗತ್ತಿನ ಹಿನ್ನೆಲೆ ಗಾಯಕಶ್ರೇಷ್ಠರಲ್ಲೊಬ್ಬರಾದ, ವಿಶೇಷವಾಗಿ ಭಾವಪೂರ್ಣವಾಗಿ ಶೋಕ ಗೀತೆಗಳನ್ನು ಹಾಡುವದರಲ್ಲಿ ಹೆಸರುವಾಸಿಯಾದ ಮುಕೇಶ್ ನಿಧನರಾಗಿ ೩೫ ವರ್ಷಗಳಾದವು. ಭಾರತದ ಹಿಂದೀ ಚಲನಚಿತ್ರರಂಗದ ಇತಿಹಾಸದ ಸಂಗೀತ…
  • August 27, 2011
    ಬರಹ: viru
    ಗಾಂಧಿಯಿಲ್ಲದಿದ್ದರೂ ಗಾಂಧಿ ವಾದಿಗಳು ಮತ್ತೆ ಹೋರಾಟ ಪ್ರಾರಂಭಿಸಿದ್ದಾರೆ ಅಂದು ಸ್ವತಂತ್ರಕ್ಕಾಗಿ ಹೋರಾಟ ಇಂದು ಮಾನವನ ಉಳುವಿಗಾಗಿ ಹೋರಾಟ   ಪ್ರತಿಯೊಬ್ಬರು ಒಂದೊಂದು ತರದ ಹೋರಾಟದ ಮೇಲೆ ಹೋರಾಟ ಮಾಡಬೇಕು ಉಳುವಿಗಾಗಿ ಭ್ರಷ್ಟಚಾರಿಗಳ ವಿರುದ್ದ…
  • August 27, 2011
    ಬರಹ: prashasti.p
     ನಾವು ತಿಂದ ಕ್ಯಾಪ್ಸೂಲುಗಳು ಕರಗೋದೇಗೆ?ನಂಗೂ ಇದೇ ಸಂದೇಹ ಬಂದಾಗ ಮೊದಲನೇ ಪಾಠಶಾಲೆನ ಕೇಳ್ದೆ. ಅವ್ರು ನಂಗೂ ಸರಿ ಗೊತ್ತಿಲ್ಲ. ಮೊನ್ನೆ ಕತ್ತರಿಸಿದ ಕ್ಯಾಪ್ಸೂಲ್ ಕವರು ನೀರಲ್ಲಿ ಬಿದ್ದು ಅರ್ಧ ಕರಗಿತ್ತ ಮಗ್ನೆ ಅಂದ್ರು.. ಸರಿ ಅಂತ…
  • August 27, 2011
    ಬರಹ: prashasti.p
     ಮನದಿ ತಲ್ಲಣವೆಂದು ಕಂಡಲ್ಲಿ ಕಕ್ಕದಿರುಕಡುಕೋಪವೆಂದು ಕಿಡಿ ಕಾರುತ್ತ ಸಾಗದಿರುಇದು ಒಂದೇ ದಿನ, ಉಳಿದಿಹುದು ಜನುಮಎಲ್ಲರನು ನೋಯಿಸುವುದೇ ನಿನ್ನ ಕರ್ಮ?ನೋವುಂಟು, ನಲಿವುಂಟು ನವಿರಾದ ಬಾಳಿನಲಿಇದಕೆಲ್ಲಾ ಅಂಜದಿರು ನುಂಗಿ ನುಗ್ಗು ಮುಂದೆಗಾಯಗಳ…
  • August 27, 2011
    ಬರಹ: prashasti.p
     ಜಿಮಿ ಜಿಮಿ ಜಿನುಗಿದೆ ಭಾವದ ಮಳೆಹನಿ.ನೀ ನೆನೆದೂ ನಿರಾಕರಿಸುವ ಒಳದನಿ.ಅಗೆದೂ ಅದುಮಿದ ನೂರು ಭಾವಗಣಿ.ನಿರಾಸೆಯುಸಿರಿಗೆ ಭಾಷ್ಪವಾಗಿ ಅದುಆಸೆಯಾಗಸದಿ ಮೇಘವಾಗಿ,ಬಲು ವೇಗವಾಗಿಯಾವುದೋ ದಿಕ್ಕಿಗೆ ಹೊರಟಿತ್ತುಒದೆಯೋ ಒಡೆಯನ ಬಿಟ್ಟಿತ್ತು
  • August 27, 2011
    ಬರಹ: prashasti.p
     ಯಾವ ಗೀತೆಗೋ,ಯಾವ ಮಾತಿಗೋ ಮರುಳಾಯಿತು ಮನ ಅರಿಯದೆ ಶಾಖೆಕವಲು ದಾರಿಯಲಿ ವಿವೇಕ ಅಳಿದುಯಾವುದು ಎಂಬುದ ಇನಿತೂ ಅರಿಯೆದಿನಬೆಳಗಿನ ಈ ಹುಡುಕಾಟದಲಿಒದ್ದಾಟದಲಿ ಒಣಗಿದ ಶಾಖೆದೂರಾಲೋಚನೆ ಹದ್ದು ಕೂತೊಡೆಮುರಿದು ಬಿದ್ದಿತು ತಡೆಯದ ಶಾಖೆಅರಿಯದ ಸತ್ಯದ…
  • August 27, 2011
    ಬರಹ: prashasti.p
     ಮೇಲೇರು ನೀ ಇರುವೆ.ಒಣಜಂಭದೊಡೆ ಸಾಯ್ವೆ.ನಿನ್ನ ದೇಹಕೂ ಮೀರಿದ ಭಾರ ಸಂಸಾರ.ಹೊರೆ ಹೊತ್ತರೆ ಮಾತ್ರ ಮಳೆಗಾಲಕಾಧಾರ.ಒಗ್ಗಟ್ಟೆ ಬಲವೆಂದು ಜೊತೆಯಲ್ಲೆ ಸಾಲು.ಗುರಿ ಸೇರೂ ನಿಸ್ವಾರ್ಥಿ,ಬಿಡೆ ನೀನು ನೀತಿ ಸಾಲು.ಬ್ರಹ್ಮನೇ ಬಿದ್ದರೂ ನಿನ್ನಯ…
  • August 27, 2011
    ಬರಹ: prashasti.p
     ರೈಟ್ ರೈಟ್ ಸ್ವಾಮಿ ಮುಂದೆ ಹೋಗಿಎಂಬ ಎಳೆಯ ದನಿ ಕಂಡಕ್ಟರ್ಮೀಸೆ ಬೆಳೆಯೋದರೊಳಗೆ ಕಾಸನುಎಣಿಸೋ ಕೆಲಸ ಆಡೋ ಬದಲುಓದ ಕಸಿದುದು ಯಾವ ವೇದನೆಯೋಎಳೆಯ ಹೆಗಲಿಗೇಕಿ ಹೊರೆ ಬ್ರಹ್ಮನೆಬರಿ ಬೆವರ ಹಗಲ ಹಣೆಬರಹವನರಿಯೆ,ಕನಸಿಲ್ಲದ ನಿಶೆ ಮರ್ಮವನರಿಯೆತಳ್ಳಿ…
  • August 27, 2011
    ಬರಹ: kahale basavaraju
    ತನಗರಿವಾಗದಂತೆ ನಿರ್ಬಂಧನಗಳ ದಿಗ್ಬಂಧನದಿ ಮುಸುಕಿತ್ತು ಸಾವು. ಬದುಕಿನ ಗಲ್ಲಿಯ ಮಾಂಸದಂಗಡಿಯಲ್ಲಿ ಗಲ್ಲಿಗೇರಿತ್ತು ಉಸಿರು. ಕಿತ್ತೊಗೆದಿದ್ದರು ನೆನಪುಗಳ ರಕ್ತ, ರೆಕ್ಕೆ-ಪುಕ್ಕ. ಗರಿ ಗರಿ ಗುರಿಯಿತ್ತು, ಕಸಾಯಿಯವನ ಕತ್ತಿ…
  • August 27, 2011
    ಬರಹ: aniljoshi
    ನಹಿ ಮಣಿಗಣ ಮಾರ್ಗಣಪರಾ ನಿಪುಣಧಿಯೋsನುಪದಂ ಸ್ವಪರಗುಪ್ತಿ ಪಾಟನಪಟವೋsಧಿ ಜಲಧಿ ಲಹರೀಪಟಲ ಪರಿವೃತ್ತಿ ಪರಿಗಣನ ಕೌತುಕೇನ ಸಮಯಮತಿ ಪಾತಯಂತಿ [ಜಾಣರು ಹೆಜ್ಜೆ ಹೆಜ್ಜೆಗೆ ಮುತ್ತು ಅರಸುತ್ತಾರೆ - ಕಡಲ ಜಂತುಗಳಿಂದ ತಮ್ಮನ್ನು ರಕ್ಷಿಸಿಕೊಳ್ಳುತ್ತ -…
  • August 27, 2011
    ಬರಹ: gopinatha
    ಕನ್ನಡಿಯ ಸೂರ್ಯ    ಎಚೆಸ್ವೀಯವರ ಇತ್ತೀಚೆಗಿನ ಕವನ ಸಂಕಲನ                  
  • August 27, 2011
    ಬರಹ: niranjanamurthy
    ವಯೋಸಹಜ ಭಾವನೆಗಳಾದ ಪ್ರೀತಿ ಮತ್ತು ಆಕರ್ಷಣೆಗಳು ಪ್ರತಿಯೊಬ್ಬರಿಗೂ ಒಂದಲ್ಲ ಒಂದು ಸಾರಿ ಬಂದೆ ಬರುತ್ತವೆ, ಇದಕ್ಕೆ ಒಂದು ವಯಸ್ಸಿನ ಹುಡುಗ-ಹುಡುಗಿಯರ ಯೋಚನೆಗಳು , ಸ್ನೇಹಿತರು  ಹಾಗೂ ಅವರ ಸುತ್ತಮುತ್ತಲಿನ ವಾತಾವರಣವು ಕೂಡ ಇದಕ್ಕೆಲ್ಲ…
  • August 27, 2011
    ಬರಹ: bhatkartikeya
      ಮಳೆಗಾಲದಲ್ಲಿ ಎದ್ದೇಳುವ ಅಣಬೆಮರಿಯಂತೆನಿನ್ನೆ ರಾತ್ರಿ ಬರೆಯುತ್ತಿದ್ದ ಕವನಕ್ಕೊಂದುಗುಲಾಬಿ ಬಣ್ಣದ ಕಾಲು ಬಂತು.. ಎಲ್ಲರಿಗೂ ಇರುವಂತೆ ಐದು ಬೆರಳುಗಳು ಮತ್ತುಆ ಬೆರಳುಗಳಿಗೆ ಹಾಲುಬಣ್ಣದ ಉಗುರುಗಳೂಇದ್ದವು. ಇದೇನಪ್ಪಾ , ಕವಿತೆಗೆಲ್ಲಾ…
  • August 27, 2011
    ಬರಹ: ಗಣೇಶ
    ರಜಾದಿನವಾದುದರಿಂದ ಸಿಟಿ ಬಸ್ ಸ್ಟಾಪ್‌ನಲ್ಲಿ ಜಾಸ್ತಿ ಜನವಿರಲಿಲ್ಲ. ಮಲ್ಲೇಶ್ವರ ಕಡೆಗೆ ಹೋಗುವ ೨-೩ ಬಸ್ ಬಂದು ಹೋಯಿತು. ಈಗ ಸ್ಟಾಪ್‌ನಲ್ಲಿ ನಾನು ಒಬ್ಬನೇ! ೯ ಗಂಟೆ ಆದರೂ ಜಯಂತ್ ಬರದಿದ್ದುದರಿಂದ ರಿಂಗ್ ಮಾಡಿದೆ-"ನಾನು ಮಲ್ಲೇಶ್ವರದ ಮಂತ್ರಿ…
  • August 26, 2011
    ಬರಹ: anilkumar
      (೨೯)  ಸೋಕು ಅಥವ ಕಲಾ.ಕೆ, ೨೦೧೧:    ೫ನೇ ಸೆಪ್ಟೆಂಬರ್ ೧೯೮೮, ಹೆಸರಲ್ಲೇನಿದೆಮಹಾ, ಓನಾಮಿ ಕುಟ್ಟಿ ಅಡಿಯಾರ್ ಮತ್ತು ಶೃತಿ ಮೆಹ್ತಾ, ಈ ನಾಲ್ಕು ಪದಗಳು: ಒಂದು ದಿನಾಂಕ, ಒಂದು ಅನಾಮಿಕ ನಾಮಧೇಯ, ಇಬ್ಬರು ಆರೋಪಿತ (ಸೂಡೋನಿಮ್) ಹೆಂಗಸರ…
  • August 26, 2011
    ಬರಹ: NarsimhaMurthy…
    ಸುಂದರ ಸುಂದರಾಂಗಿಣಿ ಸುಲಲಿತ್ ಸುಲತಾಂಗಿಣಿ ಸುಮಧುರ್ ಸುಮಭಾಷಿಣಿ, ಸುಚರಿತ ಸುಚ್ರಿತಾಗ್ರಿಣಿ ಸುಮನೋಹರ ಸುಮನಾಂಗಿಣಿ ಸುಮನಸ್ಕ ಸಮಚಾರಿಣಿ ವಾರುಣಿ, ಧಾರಿಣಿ, ಮಂದಾಕಿನಿ, ರಾಗ ರಾಗಿಣಿ ಅವಳೇ ನನ್ನ ಸುಹಾಸಿನಿ
  • August 26, 2011
    ಬರಹ: josnaUmesh
    ತರಗೆಲೆಗಳು ನಾವು ತರಗೆಲೆಗಳು ಗಾಳಿ ಬೀಸುವವರೆಗಷ್ಟೇ ತೂಕ ಉಳಿಸಿಕೊಳ್ಳುವವರು ತರಗೆಲೆಗಳು ನಾವು ತರಗೆಲೆಗಳು ಆಧಾರವಿದ್ದರಷ್ಟೆ ಉಳಿಯುವವರು ಮಳೆರಾಯನ ಸೆಳೆತಕ್ಕೆ ಸಿಕ್ಕದಿದ್ದರೂ ನಿಂತಲ್ಲೆ ಕೊಳೆತು ನಾರುವ ನಾವು ತರಗೆಲೆಗಳು ಸದ್ದ ಮಾಡುತ್ತ…
  • August 26, 2011
    ಬರಹ: Nandish.H.B
    ಓದುಗರ ಗಮನಕ್ಕೆ: ಈ ಬರಹ ನನ್ನದಲ್ಲ, ಇದು ಒಂದು ಮಾಹಿತಿ ಸಂಗ್ರಹ. ಹಲವಾರು ಲೇಖನ ಹಾಗು ವೆಬ್ಸೈಟ್  ಗಳಿಂದ ಸಂಗ್ರಹಿಸಿದ್ದು.   ಬಾಣಂತನ ಅಥವಾ ಬಾಣಂತಿ ಆರೈಕೆ - ಈ ಲೇಖನದ ಉದ್ದೇಶ - ಓದುಗರಿಗೆ ಬಾಣಂತನದ ಹಳೆಯ ಪದ್ಧತಿಗಳ ಒಂದು ಪಟ್ಟಿ …