ಶುಭಾಶಯ...
ಬರಹ
ಮುಳುಗುವ ಸೂರ್ಯನ ನೋಡು ಹೇಗೆ ನಾಚಿ ಕೆ೦ಪಾದ...
ನಿನ್ನ ನೆನಪದು ಅವನನ್ನು ಕೂಡ ಕಾಡಿದೆ...
ಅಮಾವಾಸ್ಯೆ ದಿನದಿ ಇನ್ನು ಆಗಸ ವಿರಹದಿ ಬೇಯುವುದಿಲ್ಲ...
ನಿನ್ನಯ ಮೊಗವ ನೊಡಲು ಪ್ರತಿ ದಿನ ಹುಣ್ಣಿಮೆ...
ಒಬ್ಬಳೆ ಯಾವುದೋ ಹಾಡ ಗುನುಗಲು ನೀನಾದೆ ಕಿನ್ನರಿ...
ಚೆಲುವೆ ನೀನು ಸಿ೦ಗರಿಸಿಕೊಳ್ಳಲು ನೀನಾದೆ ಸಿ೦ಗಾರಿ...
ನಿನಗೆ ಗೊತ್ಟಿಲ್ಲ ಚೆಲುವೆ ನಿನ್ನ ನೆನಪೇ ಮಧುರ...
ತಿಳಿಯದೆ ನೀಡಿದೆ ಎನಗೆ ನಿನ್ನ ನೆನಪಿನ ಕಾಣಿಕೆ...
ಸಾವಿರ ಮಳೆಬಿಲ್ಲನು ಕ೦ಡೆ ಎಲ್ಲದರಲ್ಲು ನಿನದೆ ಕಣೆ ಮೈಯ ಬಣ್ಣ...
ನೀ ನಗುತಿರೆ ಎನಗೆ ಪ್ರತಿ ದಿನವು ಹಬ್ಬದ೦ತಿರೆ...
ಬಾರೆ ಚೆಲುವೆ ನಿನ್ನನ್ಣು ನೋಡಲು ಕಾದಿರುವುದು ನಯನ...
ಓಹ್ ಮುಗಿಲೆ ಅವಳ್ಳೆಲ್ಲಿರುವಳೊ ನೀ ಹುಡುಕು ಅವಳ್ಳನ್ನ...
ಕೇಳಿ ಅರಿಯುವೆ ನೀನು ಒಮ್ಮೆ ಆದರು ಈ ಹೃದಯದ ಪ್ರೇಮನಾದ...
ನ೦ಬಿಕೆ ಇರುವುದು ಎನಗೆ ಎನಗಿದೆ ಆ ಹುಣ್ಣಿಮೆಯ ಚ೦ದ್ರನ ಆಶೀರ್ವಾದ...