July 2011

July 31, 2011
  ಪಲಾವ್‍ಗೆ ಮೂಗು ಅರಳಿಸುವ ಘಮಘಮ ಪರಿಮಳ ಬೇಕೆಂದಾದರೆ ದಾಲ್ಚಿನ್ನಿಯ (ಚಕ್ಕೆ) ಎಲೆ ಮತ್ತು ತೊಗಟೆಯ ಚೂರುಗಳನ್ನೂ ಅದಕ್ಕೆ ಹಾಕಬೇಕು. ಅಡಿಗೆಗೆ ಬಳಕೆಯಾಗುವ ದಾಲ್ಚಿನ್ನಿ ಮನೆ ಮದ್ದಾಗಿಯೂ ಹಲವು ವಿಧದಲ್ಲಿ ಪರಿಣಾಮಕಾರಿ.   …
July 31, 2011
ಈಗ ರಾಜ್ಯದ ರಾಜಕೀಯ ಬದಲಾವಣೆಯಿಂದಾಗಿ ನಮ್ಮ ಸಿದ್ದೇಸ ಟಿವಿ ಸಾನೇ ಫೇಮಸ್ ಆಗೈತೆ. ಜನ ತಮ್ಮ ಮನೆ ಟಿವಿ ಆಫ್ ಮಾಡಿ ಪಕ್ಕದ ಮನೆ ಟಿವಿಯಲ್ಲಿ "ಸಿದ್ದೇಸ ಟಿವಿ" ನೋಡ್ತಾ ಇದಾರೆ ಅಂದ್ರು ಬಾಸು. ಯಾಕೆ ಸಾ, ವರದಿಗಾರ ಕಿತ್ತು ಹೋಗಿರೋ ಡಬ್ಬ ತರಾ…
July 31, 2011
  ಇವುಗಳ ಪರಿಚಯ ನಿಮಗಿದೆಯೇ೧.       2     3    
July 31, 2011
 ಈ ಬ್ಲಾಗ್ ಓದುವ ಮುನ್ನ ಒಮ್ಮೆ ಈ ಬ್ಲಾಗ್ ಜೊತೆಗಿನ  ಫೋಟೋ ಮೇಲೆ  ಕಣ್ಣನು ಹಾಯಿಸಿ. ಆ ಗಣಿ  ಮತ್ತದರ  ಪರಿಣಾಮ(ಮಣ್ಣಿನ ಧೂಳು!- ಹಗರಣದ ಧೂಳು!)) ಶ್ರೀ ಮಹಾನ್  ಯೆಡಿಯ್ಯುರಪ್ಪ ಅವ್ರ ಮೇಲೆ ಅದೆಂಗಾಗಿದೆ!…
July 31, 2011
  ಗಣೇಶರ ರಾಗಿ ಮುದ್ದೆ ಚಾಲೇಂಜ್ ಮತ್ತು ತ್ಯಾಂಪನ ಬ್ಯಾಡ್ ಲಕ್  ಭಾಗ ೨ಬೇರೆ ದಾರೀನೇ ಇಲ್ವಾ ಹಾಗಾದ್ರೆ ಗಣೇಶಣ್ಣಾ..?"ಒಂದ್ ದಾರಿ ಇತ್ತಾ.... ಆದ್ರೆ ಆಪೂದಲ್ಲ ಹೋಪುದಲ್ಲಾ...?!??""ಯಾಕೆ..... ನೀ ಹೇಳ್  ಕಾಂಬೋ! ಅದ್ ಎಂತ…
July 30, 2011
ವೃದ್ಧಾಪ್ಯವೆಂದರೆ ಮರುಕಳಿಸಿದ ಬಾಲಿಶತನ. ಜೊತೆಗೆ... ಜೊತೆಗೆ... ಅಪ್ಪ ಅಮ್ಮ ಇಬ್ಬರೂ ಇಲ್ಲದ ತಬ್ಬಲಿತನ.
July 30, 2011
ಬೆಳಗ್ಗೆ ಇನ್ನೂ ಸೂರ್ಯ ಏಳೋ ಮುನ್ನವೇ ದಗ್ಗನೆ ಎಚ್ಚರ ಆಯ್ತು. ಮನೆಯಲ್ಲಿ ಎದ್ದಂತೆ ಏಳಕ್ಕೋ, ಎಂಟಕ್ಕೋ ಎದ್ದರೆ ಪ್ರಕೃತಿಯ ಕರೆ ಪೂರೈಸಲು ಪ್ರತೀ ಭೋಗಿಯಲ್ಲಿರೋ ನಾಲ್ಕೇ ರೂಮುಗಳೆದುರು ದೊಡ್ಡ ಕ್ಯೂ ಆಗಿರುತ್ತೆ ಅಂತ ಯಾರೋ ಹೇಳಿದ್ದು ನೆನಪಾಯ್ತು.…
July 30, 2011
ಚುಕು ಬುಕು ಚುಕು ಬುಕು.. ಚುಕು ಬುಕು.. ಕೂ ..
July 30, 2011
ಜ್ಞಾನಯಜ್ಞವದು ಸಕಲಯಜ್ಞಕೆ ಮಿಗಿಲು ಜಪತಪಕೆ ಮೇಣ್ ಹೋಮಹವನಕೆ ಮಿಗಿಲು | ಸಕಲಫಲಕದು ಸಮವು ಆತ್ಮದರಿವಿನ ಫಲ ಅರಿವಿನ ಪೂಜೆಯಿಂ ಪರಮಪದ ಮೂಢ || ವಿಷಯ ಬಿಟ್ಟವನು ಎನಿಸುವನು ಸಂನ್ಯಾಸಿ
July 30, 2011
ಸಾಮಾನ್ಯವಾಗಿ ಆಷಾಢದಲ್ಲಿ ಯಾವುದೇ ಶುಭಕಾರ್ಯ ಮಾಡುವುದಿಲ್ಲವಾದರೂ, ಆಷಾಢದ ಅಮಾವಾಸ್ಯೆಯ ದಿನ ಜ್ಯೋತಿರ್ಭೀಮೇಶ್ವರ ವ್ರತ ಎಂದು ಸಡಗರದಿಂದ ಹಬ್ಬವನ್ನು ಆಚರಿಸುತ್ತಾರೆ. ಇದಕ್ಕೆ ಪತಿ ಸಂಜೀವಿನಿ ವ್ರತ ಎಂದೂ ಹೆಸರುಂಟು. ಪತಿಗೆ ದೀರ್ಘಾಯುಷ್ಯವನ್ನು…
July 30, 2011
ನಾ ಕುರ್ಚಿನ ಬಿಡಲಾರೆ ನಾ ಯಡ್ಡಿನ ಮರೆಯಲಾರೆ ವಿಧಾನ ಸೌಧ (ರಾಜಕಾರಣಿಗಳ ಅಡ್ಡ ) ಬಳ್ಳಾರಿ ರೆಡ್ಡಿ ಶಿಕಾರಿ ಯಡ್ಡಿ ಮುಂಗಾರು ಅಧಿವೇಶನ ಶೋಭಾ - ದಿ ಡ್ರೀಮ್ ಗರ್ಲ್ ಶ್ರೀ ಮಂಜುನಾಥನ ಮೇಲಾಣೆ ಲೋಕಾಯುಕ್ತ ಮಹಿಮೆ 3G - ಗಾಲಿ, ಗಣಿ, ಗುಳುಂ…
July 30, 2011
¸ÀÆPÁëöätÄ fëUÀ¼ÉA§ DUÀÄAvÀPÀgÀÄ-  
July 30, 2011
ಅಲ್ಲಿ ಅವಳಿಗೀಗ ಹಗಲಂತೆ ಇಲ್ಲಿಗಿಂತ ಸುಂದರ ರಾತ್ರಿಗಳಂತೆ ನನಗೊ ಬರಿ ಕತ್ತಲು……..
July 30, 2011
July 30, 2011
ಮೈಸೂರಿನಿಂದ ಮನೆಗೆ ಡ್ರೈವ್ ಮಾಡುತ್ತ ಬರುವಾಗ ದಾರಿಯಲ್ಲಿ ಕಂಡ ಒಂದು ಹೋಟೆಲ್ ಹೆಸರು "ಶ್ರೀರಾಮ ದರ್ಶನ"(ಅಥವ ದರ್ಶಿನಿಯೋ ಇರಬೇಕು). ಮೈಸೂರಿನ ನನ್ನ ಗೆಳೆಯನೊಬ್ಬ ಇಂದು ನನ್ನೊಂದಿಗೆ ಕುಳಿತಿದ್ದರೆ "ಆ ಹೋಟೆಲಿಗೆ ಹೋದರೆ ಶ್ರೀರಾಮನ ದರ್ಶನ…
July 29, 2011
ಇಂಜಿನಿಯರಿಂಗ್ ಓದುತ್ತಿದ್ದ ಕಾಲದಲ್ಲಿ ಬೆಂಗಳೂರು ನಮ್ಮ ಕನಸಿನ ಊರಾಗಿತ್ತು. ಕಲಿಕೆಯಲ್ಲಿ ಅಷ್ಟೇನೂ ಮುಂದೆ ಇಲ್ಲದಿದ್ದರೂ ಹೇಗಾದರೂ ಪರೀಕ್ಷೆಯಲ್ಲಿ 'ಬಚಾವ್್' ಆಗಿ ಎದ್ದು ನಿಲ್ಲುತ್ತಿದ್ದೆ. ಅಂತಿಮ ವರ್ಷ ಕ್ಯಾಂಪಸ್ ಇಂಟರ್್ವ್ಯೂನಲ್ಲಿ ನನ್ನ…
July 29, 2011
ಶೀಮ (ತರಕಾರಿಯವನಿಗೆ):ಇವತ್ತು ಯಾವ ತರಕಾರಿಯ ಬೆಲೆ ಐದು ರುಪಾಯಿಗೆ ಒಂದು ಕಿಲೋ ಇದೆ? ತರಕಾರಿಯವನು: ಆಲೂಗಡ್ಡೆಯದ್ದು ... ಶೀಮ: ಯಾವುದರದ್ದು ಹನ್ನೆರಡು ರೂಪಾಯಿಗೆ ಕಿಲೋ? ತರಕಾರಿಯವನು: ಬೆಂಡೆಕಾಯಿಯದು ... ಶೀಮ: ಯಾವುದರದ್ದು ಕಿಲೋಗೆ ಏಳು…
July 29, 2011
ಸೈಕಲ್ಲಿನಲ್ಲಿ ಭಾರತ ಸುತ್ತಿದ ಕಾಶಿ ಶೇಷಾದ್ರಿ ದೀಕ್ಷಿತರ ಅಪ್ರತಿಮ ಸಾಧನೆಯ ಕಿರುಪರಿಚಯ 
July 29, 2011
ಅವಳುಬರುವಾಗ ಹೇಳಿ ಬರುವುದಿಲ್ಲಹೋಗುವಾಗ ಹೇಳಿ ಹೋಗುವುದಿಲ್ಲಅವಳೇ ಅವಳೇ ಮಳೆ.... ಅವಳು ಬಂದಾಗ ಮನ ತಣಿಸದೇ ಹೋಗುವುದಿಲ್ಲಮೈಮನವ ತೋಯಿಸಿ ಹೋಗುವವಳಲ್ಲ ಅವಳೇ ಅವಳೇ ಮಳೆ... ಅವಳುಸಣ್ಣಗೆ ಬಂದಾಗ ಸೋನೆ ಮಳೆ  ಜೋರಾಗಿ ಬಂದಾಗ ಕುಂಭದ್ರೋಣ ಮಳೆ…