ಪ್ರಪಂಚದಲ್ಲಿ ಎರಡು ರೀತಿಯ ಶಕ್ತಿಗಳಿವೆ. ಒಂದು, ‘ಖಡ್ಗ’ ದ ಶಕ್ತಿ ಮತ್ತೊಂದು ‘ಲೇಖನಿ’ ಯ ಶಕ್ತಿ. ಆದರೆ ಇವೆರಡನ್ನೂ ಮೀರಿಸುವ ಶಕ್ತಿ ಶಾಲಿಯಾದ ಮೂರನೆಯ ಶಕ್ತಿಯೊಂದಿದೆ. ಅದೇ ಸ್ತ್ರೀ ಶಕ್ತಿ. ವಾಹ್, ಯಾರಪ್ಪ ಹೇಳಿದ್ದು ಇದು? ನಾರಿ ಮುನಿದರೆ…
"ಬೆಳಗ್ಗೆ ಹತ್ತಕ್ಕೆ ಮೀಟಿಂಗ್ ಇದೆ ಸಂಜೆ ನೀವು ಮನೆಗೆ ಹೋಗುವದರಲ್ಲಿ ನಾನು ಹೇಳಿದ ಎಲ್ಲ ರಿಪೋರ್ಟ್ ಸಿದ್ದಪಡಿಸಿಯೆ ಹೋಗಬೇಕು, ಸ್ವಲ್ಪ ಎಚ್ಚರವಹಿಸಿ ಕಳೆದ ಬಾರಿಯಂತೆ ತಪ್ಪುಗಳಿಲ್ಲದಂತೆ ನೋಡಿಕೊಳ್ಳಿ" ಬಾಸ್ ಎಂಬ ಸ್ಯಾಡಿಷ್ಟನ ನುಡಿಗಳು."…
ಸುಮಾರು ಹದಿನಾಲ್ಕು ಮುಕ್ಕಾಲು ವರ್ಷ ಜೈಲಿನಲ್ಲಿದ್ದು ಈಗ ತಾನೇ ಬಿಡುಗಡೆಯಾಗಿ ಸರಳುಗಳಿಲ್ಲದ ಹೊಸ ಜಗತ್ತನ್ನು ಪ್ರವೇಶಿಸಿದ ಖುಷಿ , ಸೋಫಾದ ಎಡಗೈ ಮೇಲೆ ಕಾಲಿಟ್ಟು ಆರಾಮದಿಂದ ತೆಳ್ಳಗಿನ ಟಿವಿಯಲ್ಲಿ ಸದ್ಯದ ಧಾರಾವಾಹಿ…
ಉಸಿರು ಹಿಡಿದು ಕೂತ ಹೊತ್ತುಕೇಳದಾಯ್ತು ಮನದ ಮಾತುಏನಿದೇನಿದೆನುತ ಕ೦ಡೆ ಸುತ್ತಮುತ್ತಲೂಕಾಣದ೦ತೆ ಕಣ್ಣು ಮುಚ್ಚಿಆಟ ಹೂಡಿ ಓಡಿ ಹೋದಅವಳಿಗಾಗಿ ಮಿಡಿದ ಮನವು ಕಪ್ಪು ಕತ್ತಲು
ಮೊದಲ ಮಳೆಯ ಮಣ್ಣ ಕ೦ಪುಮಗುವ ತೊದಲ ಮಾತಿನಿ೦ಪುಕ೦ಡು ಕುಣಿವ ನನ್ನ ಮನಕೆ…
ನಾನು ಹುಟ್ಟಿದ್ದು ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಮಾರಂಡಹಳ್ಳಿ ಎಂಬ ಗ್ರಾಮದಲ್ಲಿ. ಆಗೆಲ್ಲ ಹೆರಿಗೆಗಳು ಮನೆಗಳಲ್ಲಿ ಇದ್ದ ಹಿರಿಯ ಮಹಿಳೆಯರೇ ಮಾಡುತ್ತಿದ್ದರು. ಹಾಗೆಯೇ ನನ್ನ ತಾಯಿಯ ಹೆರಿಗೆಯೂ ನಮ್ಮ ಹಳ್ಳಿ ಮನೆಯ ಅಡಿಗೆಮನೆಯಲ್ಲಿ ವಾರದ…
ಚಿತ್ರ ತಿದ್ದಲಾಗುವ ಕ್ಯಾಮರಾ ಚಿತ್ರ ತೆಗೆಯುವಾಗ,ನಮಗೆ ಬೇಕಾದ ವಸ್ತುವಿನ ಮೇಲೆ ಕ್ಯಾಮರಾ ಲೆನ್ಸನ್ನು ಕೇಂದ್ರೀಕರಿಸುವುದು ಸಮಯ ತೆಗೆದುಕೊಳ್ಳುವ ಕಾರ್ಯ.ಅದೂ ಅಭ್ಯಾಸ ಇಲ್ಲದವರಿಗೆ ಆ ಕೆಲಸ ತಲೆನೋವೇ.ಎಷ್ಟೋ ಸಲ ವಸ್ತುವಿನ ಮೇಲೆ…
ನೆಗಡಿಯಂತಹ ಸಾಮಾನ್ಯ ಕಾಯಿಲೆಗೆ ಔಷಧಿ ಏಕಿಲ್ಲ ಎಂಬ ಪ್ರಶ್ನೆಗೆ ಉತ್ತರ ಹುಡುಕೋಣ. ಇದನ್ನು ಅರ್ಥ ಮಾಡಿಕೊಳ್ಳಲು ನಾವು ಮಾನವ ಶರೀರದ ರಕ್ಷಣಾ ವ್ಯವಸ್ಥೆಯ ಬಗ್ಗೆ ತಿಳಿಯಬೇಕಿದೆ.
ಈ ಜಗತ್ತಿನಲ್ಲಿ ಮಾನವನಿಗೆ ಗೋಚರವಾಗುವ ಮತ್ತು ಅಗೋಚರವಾಗಿರುವ…
ಇತ್ತೀಚಿನ ರಾಜಕಾರಣದ ಬೆಳವಣಿಗೆಯಲ್ಲಿ ಹೆಚ್.ಡಿ.ಕುಮಾರ ಸ್ವಾಮಿ ಹಾಗೂ ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡ್ಯೂರಪ್ಪ ಇವರ ನಡುವೆ ಸಂಧಾನವೇರ್ಪಟ್ಟಿಲ್ಲ ಎಂಬುದನ್ನು ಸಾಬೀತುಪಡಿಸಲು ಧರ್ಮಸ್ಥಳದ ಮಂಜುನಾಥ ಕ್ಷೇತ್ರದಲ್ಲಿ ಆಣೆ ಮಾಡಲು…
೧. ಸಂಪದ ಮುಖ ಪುಟಕ್ಕೆ ಬಂದ ನಂತರ ' CREATE NEW ACCOUNT ' ಕ್ಲಿಕ್ ಮಾಡಿ.
೨. 'Account Information' ನಲ್ಲಿನಿಮ್ಮ “Username” ಹಾಗೂ ಇ-ಮೇಯ್ಲ್ ವಿಳಾಸವನ್ನು ನಮೂದಿಸಿ.
೩. “Personal…
೧. ಸಂಪದ ಮುಖ ಪುಟ ತೆರೆದುಕೊಂಡು "Login" ಕ್ಲಿಕ್ ಮಾಡಿ.
ಇಲ್ಲಿ “Request new password” ಕ್ಲಿಕ್ ಮಾಡಿ.
೨. ನಿಮ್ಮ ಇ-ಮೇಯ್ಲ್ ವಿಳಾಸವನ್ನು ಬಾಕ್ಸ್ ನಲ್ಲಿ ಟೈಪ್ ಮಾಡಿ.
೩. CAPTCHA ಪ್ರಶ್ನೆಯ…
ರಾತ್ರಿ ಸುಮಾರು ಹೊತ್ತು ಕುಬೇರನ ಬಗ್ಗೆಯೇ ಯೋಚನೆ ಮಾಡುತ್ತಾ ಹಾಗೆ ಮಲಗಿದ ಧೀರಜ್. ಬೆಳಿಗ್ಗೆ ಅಲಾರಂ ಸದ್ದಿಗೆ ಎಚ್ಚರವಾಗಿ ಎಂದಿನಂತೆ ತನ್ನ ಕಚೇರಿಗೆ ಹೋದ. ಅಲ್ಲಿ ಹೆಚ್ಚೇನೂ ಕೆಲಸವಿಲ್ಲದ್ದರಿಂದ ಹಾಗೆಯೇ ಕುಬೇರನ ಬಗ್ಗೆ ಯೋಚಿಸುತ್ತಾ…
ಆಷಾಢಮಾಸ ಬರುತಿರಲು, ಅತ್ತೆಯವರು ಮನೆಗೆ ಬಂದಿರಲುನನ್ನಾಕೆ ಹೊರಟು ನಿಂತಿರುವಳು ತವರು ಮನೆಗೆ ಒಂದು ತಿಂಗಳು
ಷರ್ಟು ಸೀರೆ ಬೆಳ್ಳಿ ಲೋಟ ಸಿಹಿ ಮತ್ತು ಖಾರ ತಿನಿಸು ಜೊತೆಗೊಂದುಪುಸ್ತಕ ಪೆನ್ನು ಇಷ್ಟೆಲ್ಲಾ ಆಷಾಢಪಟ್ಟಿಯಲ್ಲಿಟ್ಟು ಉಪಚರಿಸಿದರು…