ನುಡಿಮುತ್ತು ಸೇರಿಸುವುದು ಹೇಗೆ?
-
೧. ಸಂಪದಕ್ಕೆ ಲಾಗಿನ್ ಆಗಿ. ಪ್ರಕಟಿಸಿ ಬಟನ್ ಮೇಲೆ ಕ್ಲಿಕ್ ಮಾಡಿ.
-
೨.ಈಗ ಕಾಣಿಸುವ "ಹೊಸ ಬರಹ/ಚಿತ್ರ" ಪಟ್ಟಿಯಲ್ಲಿ ನುಡಿಮುತ್ತುಗಳು ಕ್ಲಿಕ್ ಮಾಡಿ.
-
೩. ನುಡಿಮುತ್ತುಗಳಿಗೆ ಶೀರ್ಷಿಕೆಯನ್ನು "ಶೀರ್ಷಿಕೆ" ಬಾಕ್ಸ್ ನಲ್ಲಿ ಟೈಪ್ ಮಾಡಿ.
- ೪. ಈಗ ನುಡಿಮುತ್ತನ್ನು ಟೈಪ್ ಮಾಡಿ/ ಸೇರಿಸಿ.
-
೫. ಈಗ ನುಡಿಮುತ್ತುವಿನ ಕರ್ತ್ರುವಿನ ಹೆಸರನ್ನು (ನಿಮ್ಮ ಹೆಸರು ಅಲ್ಲ) ಟೈಪ್ ಮಾಡಿ.
-
೬. ಅನಂತರ ನುಡಿಮುತ್ತುವಿನ ಆಕರವನ್ನು “CITATION” (ಉದಾಹರಣೆಗೆ: 'ಮಂಕುತ್ತಿಮ್ಮನ ಕಗ್ಗ') ಬಾಕ್ಸ್ ನಲ್ಲಿ ಟೈಪ್ ಮಾಡಿ.