January 2011

January 31, 2011
ಜೀವನೋತ್ಸಾಹಕ್ಕೆ ಮಾದರಿಯಾಗುವ ಹಾಗಿದ್ದ.ಅವನು ನಗಿಸದೆ ಇರುವ ವ್ಯಕ್ತಿ ಇಲ್ಲ. ಕಡು ಗಂಭೀರದ ವ್ಯಕ್ತಿಯನ್ನು ಮಾತನಾಡಿಸುವ ಕಲೆ ಗೊತ್ತಿದೆ. ಸಣ್ಣ ಪುಟ್ಟ ಜೋಕುಗಳನ್ನು ಸಂಧರ್ಭಕ್ಕೆ ಸರಿಯಾಗಿ ಸ್ರಷ್ಟಿಸಬಲ್ಲವಾನಾಗಿದ್ದ. ಹಳಸಲು ಜೋಕುಗಳನ್ನು…
January 31, 2011
ಹುಲಿರಾಜನ ಮುಂದೆ, ಬಂತು ಹುಲಿ ಮಂದೆತಂದಿತೊಂದು ದೂರು "ಹದಿನೈದು ದಿನ ಕಳೆದುಹದಿನಾರನೇ ರಾತ್ರಿ  ಇದು. ತಿಂದಿಲ್ಲ ತುಂಡನೊಂದೂಅಜಮಿಳನ ಕುರಿಗಳನು ಕಾಯುತಿದೆ ಹೊಸನಾಯಿಹತ್ತಿರಕೂ ಹೋಗಬಿಡದು ಅದು. ಕಟ್ಟಿಬಿಟ್ಟಿದೆ ಬಾಯಿ""…
January 31, 2011
ಹರಿ-ಹರಿದು ಬರಲಿನ್ನು ಕಷ್ಟಗಳು ನನಗ ಸುರಿ-ಸುರಿದು ಬರಲಿನ್ನು ದು:ಖಗಳು ನನಗ...... ಪ್ರಳಯದಲ್ಲಿ ಹಾರಿ ಇಂದೆನ್ನ ಜಳಕ ಪುಟಿ-ಪುಟಿದು ಹಾರುವೆ, ನಾ ನಾಳೆ ನಭಕ......   ಉರಿ-ಉರಿದು ಬಾ ಬೆಂಕಿ ನೀ ನನ್ನ ಬಳಿಗ ಸುಡು-ಸುಡು ನೀ ಎಷ್ತಾರೆ, ನಾ…
January 31, 2011
ಅಂತರಿಕ್ಷಕ್ಕೆ  ಸ್ಮಾರ್ಟ್ ಫೋನ್ ಅನ್ನು  ಕಳಿಸುವ ಯೋಚನೆ,ಯೋಜನೆ  ಯುನೈಟೆಡ್ ಕಿಂಗ್ ಡಮ್ ವಿಜ್ಞ್ಯಾನಿಗಳಿಂದ ನಡೆಯುತ್ತಿದೆ.ಸರ್ರೆ ಯೂನಿವರ್ಸಿಟಿ ಹಾಗೂ ಸರ್ರೆ ಸಾಟಲೈಟ್ ಟೆಕ್ನೊಲೊಜಿಯವರ  ಜಂಟಿ ಪ್ರಯೋಗ. ಈ…
January 31, 2011
ನೀನು ಮರೆಯದೇ ಇದ್ದರೇ...!||ನೀನು ಮರೆಯದೇ ಇದ್ದರೆನನಸಾಗುವವು ಕನಸುಗಳೆಲ್ಲಾನಾವು ಬೇರಾಗೋದೇ ಇಲ್ಲನಾವು ಬೇರಾಗೋದೇ ಇಲ್ಲ||ತನ್ನ ಕೈಗಳಿಂದ ಬ್ರಹ್ಮನಮ್ಮನ್ನು ಸೃಷ್ಟಿಸಿರುವಮನಗಳಲ್ಲಿ ಮಿಡಿತವಿರಿಸಿಮನಗಳನ್ನು ಜೋಡಿಸಿರುವಮತ್ತಾ ಪ್ರೀತಿದೂತ…
January 31, 2011
ಈಗ ಶುಕ್ರ ಸೂರ್ಯನಿಗೆ ದೂರದಲ್ಲಿರುವುದರಿಂದ ಅದರ ಪ್ರಕಾಶಮಾನವಾದ ಭಾಗ ಹೆಚ್ಚು ಭೂಮಿಗೆ ಕಾಣುವುದರೆಂದ ಶುಕ್ರ ಸೂರ್ಯೋದಯದ ನಂತರವೂ ಆಕಾಶದಲ್ಲಿ ಕಾಣುತ್ತಾನೆ. ದಿನಾಂಕ ೩೦ನೇ ಜನವರಿ ೨೦೧೧ಱಂದು ರಾತ್ರಿ ೩.೫೯ರಿಂದ ಬೆಳಿಗ್ಗೆ ಸೂರ್ಯೋದಯದ ನಂತರವೂ ೭…
January 31, 2011
ಬೀಚಿಯವರ ಕಛೇರಿಗೆ ಪ್ರಖ್ಯಾತ ಭವಿಷ್ಯಕಾರ ಒಮ್ಮೆ ಬಂದಿದ್ದರು ,  ಸ್ನೇಹಿತರು ಹೇಳಿದರು ನೀವು ಏನನ್ನೆ ನೆನೆಯಿರಿ ಅದು ಎಷ್ಟು ದಿನದಲ್ಲಿ ನೆರವೇರುತ್ತೆ ಅಂತ ಅವರು ಹೇಳ್ತಾರೆ. ನಕ್ಕ ಬೀಚಿ ನಾನು ಏನನ್ನೊ ನೆನೆದು ಅದನ್ನು ಕಾಗದದ ಮೇಲೆ…
January 31, 2011
ಹೀಗೆ ಇಂಟರ್ನೆಟ್ನಲ್ಲಿ ಜಾಲಾಡುತ್ತಿರಬೇಕಾದರೆ ಮಕ್ಕಳಿಗಾಗಿ ತಯಾರಿಸಿದ "ಕಿಂದರಜೋಗಿ"(http://kindarajogi.com/) ಎಂಬ ಸೈಟ್ ನ ಪರಿಚಯವಾಯಿತು.ಇಲ್ಲಿ ಶಿಶುಗೀತೆಗಳು , ಮಕ್ಕಳ ಕಥೆಗಳು ಹೀಗೆ ಹಲವು ವಿಭಾಗಗಳಿವೆ, ಇಲ್ಲಿ ಪುಟಾಣಿ ಗಳಿಗಾಗಿ…
January 31, 2011
ಆಫೀಸ್ ಹೋಗುವುದಕ್ಕೆ ಲೇಟ್ ಆಗಿತ್ತು. ಲೇ ನನ್ನ ಬನಿಯನ್ ಯಾವ ಊರಿನಲ್ಲಿ ಇದೆ ಎಂದು ಕೇಳಿದೆ. ಧಾರವಾಡದಲ್ಲಿ ಇದೆ ಹೋಗಿ ತೆಗೆದುಕೊಳ್ಳಿ ಎಂದು ನನ್ನ ಕಪಿ ಚೇಷ್ಟೆಗೆ ಸಾತ್ ನೀಡಿದಳು. ಲೇ ಎಲ್ಲಿ ಇದೆ ಹೇಳೆ ಎಂದು ಮತ್ತೊಮ್ಮೆ ಕೇಳಿದೆ. ಪಕ್ಕದ…
January 31, 2011
          ಮೂಢ ಉವಾಚ - 56 ಎಲುಬಿರದ ನಾಲಿಗೆಯ ಮೆದುವೆಂದೆಣಿಸದಿರುಭದ್ರ ಹೃದಯವನದು ಛಿದ್ರವಾಗಿಸಬಹುದು|ಮನ ಮನೆಗಳ ಮುರಿದು ಕ್ಲೇಶ ತರಬಹುದುಉರಿವ ಕೆನ್ನಾಲಿಗೆಯ ತಣಿಪುದೆಂತೊ ಮೂಢ||…
January 31, 2011
  ಈ ದೇಶ ಉದ್ದಾರ ಆಗೋಲ್ಲ...! ಜಗತ್ತಿನಲ್ಲಿ ಏನೇ ಆದರೂ, ಮನುಷ್ಯ ಮಾತ್ರ ತಾನು ಬುದ್ದಿ ಕಲಿಯೋ ಯಾವ ಲಕ್ಷಣನೂ ತೋರಿಸ್ತಿಲ್ಲ... ನಡುದಾರಿಯಲ್ಲಿ ನಿಂತುಕೊಂಡು ಹಗಲು ದರೋಡೆ ಮಾಡ್ತಿದ್ರೂ, ವಿರೋದವಾಗಿ ಏಳ್ತಾ ಇರೋ ಯಾವ ದನಿಯೂ ಕೇಳುಗನ…
January 31, 2011
ಕಳೆದ ಬಾರಿ ಸಂಪದದಲ್ಲಿ ಬರಹಗಳು ಕಡಿಮೆಯಾಗಲು ಕಾರಣವೇನು ಎಂಬ ವಿಷಯದ ಕುರಿತಾಗಿ ಬರೆದಾಗ, ಕೆಲವು ಸಂಪದಿಗರು ತಮ್ಮ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಅದರಲ್ಲಿ ಮಹೇಶ್ ಪ್ರಸಾದ್ ನೀರ್ಕಾಜೆಯವರು ಅವರು ಸಂಪದದಲ್ಲಿ ವಿಷಯಗಳ ಕೊರತೆ ಎದ್ದು…
January 31, 2011
ವ್ಯಾಕರಣ ಬರೆದ ಪಾಣಿನಿಯನು ತಿಂದು ತೇಗಿತು ಸಿಂಹಮದ್ದಾನೆ ತುಳಿತದಿಂದ ಮೀಮಾಂಸಕಾರ ಜೈಮಿನಿ ಸತ್ತ;ಛಂದೋಜ್ಞಾನಿ ಪಿಂಗಳನ ಅಲೆಯಲ್ಲಿ ಸೆಳೆಯಿತು ಮೊಸಳೆಅಗ್ಗಳರ ಹೆಗ್ಗಳಿಕೆಯರಿವು ಕೆರಳಿದ ತಿಳಿಗೇಡಿಗಿರುವುದುಂಟೆ?ಸಂಸ್ಕೃತ ಮೂಲ (ಪಂಚತಂತ್ರದ ಮಿತ್ರ…
January 31, 2011
ಮನಸಿನಿಂದ ಮನಸಿಗೆ ಸೇತುವೆಯ ಕಟ್ಟಿ ಭಾವನೆಗಳ ಹರಿದುಬಿಡುವುದೇ ಪ್ರೇಮ.. ಪ್ರೀತಿಯ ಅನ್ವೇಷಣೆಯಲ್ಲಿದ್ದ ನನಗೆ  ಸಿಕ್ಕಿತು ಎಂದೂ ಬತ್ತದ ಪ್ರೀತಿಯ ಸೆಲೆ..   ಚಂಚಲ ಮನಸಿನಿಂದ ಕೂಡಿದ್ದ…
January 31, 2011
  ಇಂದು (31 ಜನವರಿ) ಬೇಮದ್ರೆಯವರ ಹುಟ್ಟು ಹಬ್ಬ. ಅವರ ನೆನಪಲ್ಲಿ ಅವರ ಕವನಗಳಲ್ಲಿ ಕಂಡು ಬರುವ ಸರಸ್ವತಿಯ ದರ್ಶನವನ್ನು ಇಲ್ಲಿ ಕಂಡುಕೊಳ್ಳಲು ಪ್ರಯತ್ನಿಸಿದ್ದೇನೆ. ಬೇಂದ್ರೆಯವರ ’ನಾಲ್ವರು ತಾಯಂದಿರು’ ಕವನದ ಪಲ್ಲವಿಯಲ್ಲಿ ಪೌರಾಣಿಕ…
January 31, 2011
ಒಮ್ಮೆ ನಕ್ಕು ಬಿಡಿ _ ೬ಕನ್ನಡದಲ್ಲಿ ಬೀchi ಯವರ ಹಾಸ್ಯಗಳು ಸ್ವಲ್ಪ ಹಸಿ ಹಸಿನೀರಿನ ನಡುವೆ ದೋಣಿ ಹೋಗುತ್ತಿತ್ತು , ಇದ್ದಕ್ಕಿದ್ದಂತೆ ದೋಣಿ ಓಲಾಡತೊಡಗಿತು , ಅಂಬಿಗ ಜೋರಾಗಿ ಕೂಗಿಕೊಂಡ "ದೋಣಿ ಬಾರಕ್ಕೆ ಮುಳುಗುತ್ತಿದೆ ನಿಮ್ಮ ಹತ್ತಿರ ಇರುವ…
January 31, 2011
ನಮ್ಮ ಮನೆಯಿಂದ ಜಯನಗರ ತಲುಪುವ ಮಾರ್ಗದಲ್ಲಿ ಹಲವು ಅಪಘಾತಗಳು, ಅದರಿಂದಾದ ಕೈ-ಕಾಲು ಮುರಿತ ಮತ್ತು ಜಗಳ, ಬಸ್ಸಿನಲ್ಲಿ ಸೀಟಿಗಾಗಿ ಜಗಳ ಮತ್ತು ಹೊಡೆದಾಟ, ಹರಿಶ್ಚಂದ್ರ ಘಾಟ್ ಅಥವಾ ವಿಲ್ಸನ್ ಗಾರ್ಡನ್ ಕಡೆ ಹೊರಟ ಹೆಣಗಳು, ಕೆ.ಸಿ.ಜನರಲ್,…
January 30, 2011
ರಾಷ್ಟ್ರಕವಿಯೊಬ್ಬರನ್ನು ಹೋಲುವ ತಲೆಗೂದಲು,ಹೋತದ ಗಡ್ಡ ಆತನಿಗಿತ್ತು. ವಿಚಿತ್ರ ಬಣ್ಣಗಳಿರುವ ಬಟ್ಟೆ ಅವನ ಇಷ್ಟವಾಗಿತ್ತು. ಅವನ ಬಟ್ಟೆ, ಹೆಗಲ ಚೀಲ, ತನಗೆ ಸಮಾನರಿಲ್ಲದ ನಿಲುವು ಗಮನ ಸೆಳೆಯುತ್ತಿದ್ದವು. ಬ್ಯಾಂಕರ್ ವ್ರತ್ತಿಯಿಂದ…