January 2011

  • January 30, 2011
    ಬರಹ: GOPALAKRISHNA …
    ನೋಡಿ ನಮ್ಮಯ ಮನೆಯ ಅಂಗಳ ಕಿಂದು ಕೋತಿಯು ಬಂದಿತು ಒಡೆಯನಾಣತಿಯಂತೆ ಬಾಗುತ ನಮಗೆ ವಂದನೆ  ಸಲಿಸಿತು          [೧]   ಎತ್ತಿ ಅಲುಗಾಡಿಸುವ ಬೆತ್ತಕೆ ಎತ್ತರೆತ್ತರ ಜಿಗಿಯಿತು ಜಗಲಿಯಂಚಿನ ಕಂಬವೇರುತ ಕೆಳಗೆ ಲಾಗವ ಹೊಡೆಯಿತು         [೨]  …
  • January 30, 2011
    ಬರಹ: savithasr
    ನಮ್ಮನೆಗೆ ನಮ್ಮ ಪುಟಾಣಿ ಮಗಳನ್ನ ನೋಡಲು ಯಾರಾದ್ರು ನೆಂಟರು, ಸ್ನೇಹಿತರು ಬಂದು ಹೋದರೆ ಸಾಕು ಸಂಜೆ ಹೊತ್ತಿಗೆ ಮಗಳು ಒಂದೇ ಸಮ ಅಳಲು ಶುರುಮಾಡಿದರೆ ನಿಲ್ಲಿಸಲಾಗದು. ಆಕೆಗೆ "ಕಣ್ಣಾಸರೆಯಾಗಿದೆ" ಅಂತ ನಮ್ಮಮ್ಮ " ಉಪ್ಪು, ವೀಳ್ಯದೆಲೆ, ಅನ್ನ,…
  • January 30, 2011
    ಬರಹ: sada samartha
      ಜೀವನದ ಇತಿಹಾಸ ಪುಟ ಪುಟಗಳಲ್ಲಿ                           ಜೀವನದ ಇತಿಹಾಸ ಪುಟ ಪುಟಗಳಲ್ಲಿ - ಸುಕ್ಕು ಗಟ್ಟಿದ ಮುಖದ ನೆರೆದೆರೆಯು ನಿರಿಗೆಗಳೇ ? ಅಲ್ಲಲ್ಲ ಜೀವನದ ಮೈಲಿಗಲ್ಲುಗಳು ಸೊಕ್ಕಿ ಮೆರೆದಟ್ಟಹಾಸಗಳ ಮಿಕ್ಕಿ ಮೀರಿದ ನೆನಪುಗಳು…
  • January 29, 2011
    ಬರಹ: ಆಶಾ
        ಇದೆಂಥಹ ಹೊಲಸು ರಾಜಕೀಯ ....... ಎಲ್ಲವೂ ಹಾಳು... ಕಳೆದ 22 ಜನವರಿಯಂದು ರಾತ್ರೋ ರಾತ್ರಿ ಬದಲಾದ ಪರಿಸ್ತಿತಿ ಶಾಕ್ ತರಿಸಿತ್ತು. ಯಾವುದೊ ಮುಖ್ಯ ಕೆಲಸಕ್ಕೆಂದು ಬೆಳಗ್ಗಯೇ ಹೊರಟಾಗ ದಾರಿಯಲ್ಲಿ ಸಿಕ್ಕ ಪೋಲಿಸ್ನವರು ಹೇಳಿದ್ದು ಇಂದು…
  • January 29, 2011
    ಬರಹ: jagga51
    ತಂಪು ಹರಡಿದ್ದ ಊಟದ ಹಾಲ್ ನಲ್ಲಿ, ಸೊಗಸಾದ ಊಟ ಶುರುವಾಗಿತ್ತು. ದಂಪತಿಗಳು ದುಡಿಯುತ್ತಿದ್ದ ಕೆಲಸಕ್ಕೆ ರಾಜೀನಾಮೆ ಕೊಟ್ಟು ಹೊಸದೇನನ್ನೋ ಶೋಧಿಸುವ ಉತ್ಸಾಹದಲ್ಲಿದ್ದರು. ಬದುಕು ಹೀಗೆ ಇರಬೇಕಿಲ್ಲ. ಹೀಗೂ ಇರುವುದು ಬದುಕಿನ ಪೂರ್ಣತೆಗೆ ಸಹಕಾರಿ…
  • January 29, 2011
    ಬರಹ: siddhkirti
    ಸೃಷ್ಟಿ ಆಕಾಶ ತಿಳಿಯಾಗಿದೆ  ಹೃದಯದಲ್ಲಿರುವ ಪ್ರೀತಿ ಹಾಗೆ  ಮೋಡ ಕವಿದಿದೆ  ಸ್ನೇಹ ಚಿಗುರಿದ ಹಾಗೆ  ತಂಗಾಳಿ ಸೂಸಿದೆ  ಮನ ಖುಷಿಯಿಂದ ತಂಪಾದ ಹಾಗೆ  ಹಕ್ಕಿಗಲು ನಲಿದು ಹಾರುತಿವೆ  ಮನದಾಸೆಯು ಹೊರಹೊಮ್ಮುವ ಹಾಗೆ  ಮಿಡಿಯುವ ಹೃದಯ ಸೃಷ್ಟಿ ಎಷ್ಟು…
  • January 29, 2011
    ಬರಹ: siddhkirti
        ನಗುವೊಂದಿದ್ದರೆ ಸಾಕುಬಾಳಾಗುವುದು ಬೆಳಕುಮೊಗದಲಿ ನಗುವಿದ್ದರೆಅರಳುವುದು ಮನಸುಕಾಣುವುದು ಕನಸುಜೀವನ ನನಸುಮೊಗದಲಿ ನಗುವಿದ್ದರೆವೀಣೆಯು ಬಾರಿಸಿದಂತೆಬಯಕೆಯು ಚಿಗುರಿದಂತೆಜೀವನ ಹೊಳೆದಂತೆಮೊಗದಲಿ ನಗುವಿದ್ದರೆದು:ಖವೆಲ್ಲ ಮಾಯವುಖುಷಿಯೆಂಬ…
  • January 29, 2011
    ಬರಹ: siddhkirti
    ಚೆಂದಾದ ಕನಸೊಂದು ಕಂಡಿದ್ದೆ ಚಂದ್ರನ ಬಳಿಗೆ ನಾ ಹೋಗಿದ್ದೆ  ಬೆಳ್ಳಿ ರಥದಲಿ ಕುಳಿತಿದ್ದೆ ನಕ್ಷತ್ರದ ಹಾಗೆ ಹೊಳೆದಿದ್ದೆ ಮೋಡಕ್ಕೆ ಬಣ್ಣ ಬಳಿದಿದ್ದೆ ರಂಬೆ ಊರ್ವಶಿ ಅಪ್ಸರೆಯಾಗಿದ್ದೆ  ನಾದ ಹಾಕುತ್ತ ಹೆಜ್ಜೆ ಹಾಕಿದ್ದೆ  ಸಂಗೀತ ಕಲರವ ಬೀರಿದ್ದೆ…
  • January 29, 2011
    ಬರಹ: partha1059
    ಕನ್ನಡದಲ್ಲಿ ಬೀchi ಯವರ ಹಾಸ್ಯಗಳು ಸ್ವಲ್ಪ ಹಸಿ ಹಸಿಒಮ್ಮೆ ಮನೆಯ ಮುಂದೆ ಹಪ್ಪಳ ಮಾಡಿ ಬಿಸಲಿಗೆ ಹಾಕಿದ ಅಮ್ಮ ತಿಮ್ಮನಿಗೆ "ಹಸು ಬಂದು ತಿಂದೀತು ನೋಡಿಕೊ" ಅಂತ ಹೇಳಿ ನೀರು ತರಲು ಹೋದರು. ವಾಪಸ್ಸು ಬಂದರೆ ದನವೊಂದು ಹಪ್ಪಳ ತಿನ್ನುತ್ತಿದ್ದರೆ…
  • January 28, 2011
    ಬರಹ: nagarathnavina…
    ಸಂಪದಕ್ಕೆ ಸೇರಿ ಕೆಲವೇ ದಿನಗಳಾದರೂ ಸಂಪದದ ಬಗ್ಗೆ ಬರೆಯಬೇಕೆಂಬ ಅದಮ್ಯ ಅಭಿಲಾಷೆ.ಇದೀಗ ಸೇರಿದವಳು ಸಂಪದದ ಬಗ್ಗೆ ಇನ್ನೇನು ಬರೆದಾಳು ಎಂದಿರೆ?ಅದೂ ನಿಜ ಅನ್ನಿ.ಆದರೆ ನನಗೀಗ ಸಂಪದಕ್ಕೆ ನಾನು ತೀರಾ ಹಳಬಳೆನ್ನಿಸುತ್ತಿದೆ.  ಅನ್ನ ಬೆಂದಿದೆಯೇ ಎಂದು…
  • January 28, 2011
    ಬರಹ: hamsanandi
    ಈಚೀಚೆಗೆ ಏನ್ಗುರುನವರು ಕನ್ನಡ ಅನ್ನದ ಭಾಷೆಯಾಗಬೇಕು, ಅನ್ನದ ಭಾಷೆಯಾಗಬೇಕು ಅಂತ ಹೇಳ್ತಾ ಇರೋದನ್ನ ಕೇಳೇ ಇರ್ತೀರ. ಅದು ಸರಿ, ಎಲ್ಲರ ಗುರಿಯೂ ಒಂದೇ ಆಗಿರೋದಿಲ್ಲ ನೋಡಿ. ಒಬ್ಬರಿಗೆ ಕ್ರಿಕೆಟ್ ಅಂದ್ರೆ ಜೀವ. ಇನ್ನೊಬ್ಬರಿಗೆ ಅದು ಕಂಡರಾಗದು.…
  • January 28, 2011
    ಬರಹ: hpn
    ಈಗಷ್ಟೆ ಮಂಗಳೂರು ತಲುಪಿದೆ. ನಾಳೆ ಮಂಗಳೂರಿನ ಸಂಸ್ಥೆಯೊಂದರಲ್ಲಿ ಸಂಪದವನ್ನು ಕುರಿತು ಮಾತನಾಡಲು ನನ್ನನ್ನು ಆಮಂತ್ರಿಸಿದ್ದಾರೆ.   ಸಂಪದ ಹೇಗೆ ಪ್ರಾರಂಭವಾಯಿತು? ಕನ್ನಡ ಯುವಜನರ ಸಮುದಾಯ ಇಲ್ಲಿ ಕೂಡಿಕೊಂಡದ್ದು ಹೇಗೆ? ಎಂಬುದರ ಸುತ್ತ ನಾಳೆ…
  • January 28, 2011
    ಬರಹ: sada samartha
                        ಪ್ರೇಮ ಪರ್ವ ಒಂದೇ ಒಂದು ತಿಂಗಳಾದರೂ ಸುಂದರವಾಗಿತ್ತು ಸುಂದರಿಯವಳ ಕೆಂದುಟಿಗಳಲಿ ಮಂದಹಾಸವಿತ್ತು ||                                                   ಅದು ಬಲು ಸುಂದರವಾಗಿತ್ತು || ಪಗಡೆಯಲವಳ…
  • January 28, 2011
    ಬರಹ: raghumuliya
    ಅಣ್ಣ ತಮ್ಮ ಅಕ್ಕ ತಂಗಿ ಬಂಧುಗಳಿರಾ ಬನ್ನಿರಿ ಕಣ್ಣ ಮುಂದೆಯೆ ಕಂಗೊಳಿಸುವಾ ಚೆಲುವ ಸಿರಿಯನು ನೋಡಿರಿ ತಣ್ಣಗಿಹುದಿಂದೆಮ್ಮ ಪರಿಸರ ಮುದವ ನೀಡುವ ಐಸಿರಿ ಬಣ್ಣಗೆಡದೆಯೆ ಇರಲಿ ಎನ್ನುವ ಧ್ಯೇಯಗೀತೆಯ ಹಾಡಿರಿ ಬೆಳೆದು ನಿಂತಿಹ ಮರಗಳನ್ನು ಕಡಿಯಬೇಡಿರಿ…
  • January 28, 2011
    ಬರಹ: Arvind Aithal
    ಈಡನ್ ಗಾರ್ಡನ್ ICC ಕ್ರಿಕೆಟ್  ವರ್ಲ್ಡ್ ಕಪ್ ಗೆ  ಇನ್ನೂ ಸಜ್ಜಾಗಿಲ್ಲದ ಕಾರಣ ಭಾರತ ಆಂಗ್ಲರ ನಡುವಣ ಪಂದ್ಯ ನಿಗದಿ ಪಡಿಸಿದ ಸ್ಥಳದಿಂದ ವರ್ಗಾಯಿಸಲಾಗಿದೆ.ಈ ಸಲುವಾಗಿ ಸ್ಟುವರ್ಟ್ ಬ್ರಾಡ್ ,ಕ್ಹ್ರಿಸ್ ಟ್ರೆಮ್ಲೆಟ್ ತಮ್ಮ ಅಭಿಪ್ರಾಯಗಳನ್ನು…
  • January 28, 2011
    ಬರಹ: kamath_kumble
            ಆ ಮೊದಲ ಭೇಟಿಯ ಈ ಮಧುರ ಯಾತನೆ ಒಬ್ಬಂಟಿ ಹೃದಯದೊಳು ಒಂಟಿ ಭಾವದ ವೇದನೆ ಒಂದು ಕ್ಷಣದಲ್ಲಿ  ಕರಗಿ ಮತ್ತೆ ಹುಟ್ಟುವ ಭಾವನೆ ಲೋಕದ ಕಿವಿಗೆ ಕೇಳದ ಭ್ರಮಿತ ಸಂಭಾಷಣೆ ನಿನ್ನೊಳು ನಾ ಅಡಗಿ ಕುಳಿತಿರಲು ಸಂಜೆಯೋಳು ನನ್ನದ್ಯಾಕೋ ಆ…
  • January 28, 2011
    ಬರಹ: partha1059
    ಮೊನ್ನೆ ನಮ್ಮೂರಿಗೆ ಹೋದಾಗ ಸ್ನೇಹಿತ ಒಬ್ಬ ಸಿಕ್ಕಿದ್ದ ಮಾತನಾಡುತ್ತ ಹೇಳಿದ ನಮ್ಮುರನಲ್ಲಿ ಒಂದು ನಗೆಕೂಟ ಮಾಡಿಕೊಂಡಿದ್ದೀವಿ ಪ್ರತಿ ಬಾನುವಾರ ಎಲ್ಲ ಸೇರಿ ಸಭೆ ನಡೆಸಿ ಜೋಕ್ ಹೇಳ್ತೀವಿ ನೀನು ಬಾ ಅಂತ ಕರೆದ.ಸರಿ ಅಂತ ಹೋದೆ ಸಭೆ ಪ್ರಾರಂಬವಾಯಿತು…
  • January 28, 2011
    ಬರಹ: Jayanth Ramachar
    ಎಲ್ಲಿ ಮರೆಯಾಗಿರುವೆ ಓ  ನನ್ನ ಗೆಳೆಯ .. ನೀನಿಲ್ಲದೆ ನೋಯುತಿದೆ ನನ್ನೀ ಮನವು.. ಕಣ್ಣು ಮನಸಲ್ಲೆಲ್ಲ ನಿನ್ನನ್ನೇ ತುಂಬಿಕೊಂಡು.. ಎದುರು ನೋಡುತಿರುವೆ ನಿನಗಾಗಿ ಗೆಳೆಯ ..   ನಿನ್ನ ಪ್ರೀತಿಯಲಿ ಮುಳುಗಿ ಹುಚ್ಚಿಯಂತಾಗಿರುವೆ  ಅಮಾವಾಸ್ಯೆಯ ದಿನ…