January 2011

  • January 28, 2011
    ಬರಹ: partha1059
    ರಾಜಕಾರಣಿಯೊಬ್ಬ  ಸತ್ತ ನಂತರ ನರಕ ಸೇರಿದ. ಅವನಿಗೆ ಅಲ್ಲೆಲ್ಲ ನೋಡುತ್ತಲೆ ಗಾಭರಿ ಜಾಸ್ತಿಯಾಗಿತ್ತು. ಅಷ್ಟರಲ್ಲಿ ಯಮಧರ್ಮ ಬಂದು ಆಸೀನನಾದ. ಏನಾಯಿತೊ ರಾಜಕಾರಣಿ  ಓಡಿಹೋಗಿ ಯಮನ ಕಾಲು ಹಿಡಿದುಬಿಟ್ಟ. "ಯಮ ನನಗೆ ನಿಜಕ್ಕು ಈ ನರಕ ಯಮಲೋಕ…
  • January 28, 2011
    ಬರಹ: asuhegde
    ಇಂದು ನಾನು ಹೊಸದಿಗಂತ ದಿನಪತ್ರಿಕೆಯಲ್ಲಿ ಓದಿದ ಲೇಖನ. ತಾವುಗಳೂ ಓದಿ ಎಂಬ ಇಚ್ಛೆಯೊಂದಿಗೆ ಇಲ್ಲಿ ತಮ್ಮೊಂದಿಗೆ ಹಂಚಿಕೊಂಡಿದ್ದೇನೆ:  
  • January 28, 2011
    ಬರಹ: hamsanandi
    ಜನವರಿಯ ಜಾತ್ರೆ. ನೆಹರೂ ಬಟರ್ ಸ್ಟೋರ್. ಮಂಗಳವಾರ ಸಂತೆ. ಚಳಿಗಾಲದ ಕಾವಳ. ಅದರ ಜೊತೆಗೆ ಸೊಗಡಿನ ಅವರೇಕಾಯಿ.ರಾತ್ರಿ ಓಡಾಡುವಾಗ ಜೀವವೇ ಬಾಯಿಗೆ ಬರುವಂತೆ ಬೊಗಳುವ ಬೀದಿ ನಾಯಿಗಳು. ಸುಧಾ ಹೋಟೆಲ್ಲಿನ ಮಸಾಲೆ ದೋಸೆ. ಕಟ್ಟಿನ ಕೆರೆಯ ಬಸ್ ಸ್ಟಾಂಡ್…
  • January 28, 2011
    ಬರಹ: kamath_kumble
    ಪ್ರಿಯ ಸಂಪದಿಗ ಗೋಪಿನಾಥ್ ಸರ್ ಗೆ ಜನುಮದಿನದ ಹಾರ್ದಿಕ ಶುಭಾಶಯಗಳು   ನಿಮ್ಮ ಕಾಮತ್ ಕುಂಬ್ಳೆ
  • January 28, 2011
    ಬರಹ: Mahabaleshwar
    ದ್ವಿಚಕ್ರ-ವಾಹನವನೇರಿ ಹೊರಟೆ ಕಛೇರಿಗೆ ಎಂದಿನಂತೆ ಕಂಡೆನಾ ಮೂಡಣದಲಿ ಮೋಡಗಳ ರಾಶಿ ಹಿಮಪರ್ವತಗಳಂತೆ ಸುವರ್ಣ-ರಥವನೇರಿ ಬರುತಿರುವ ರವಿ ಮಹಾರಾಜನಂತೆ ಬರೆದೆನಾ ಬೆರಗಾಗಿ ಅರಿಯದೆ ಈ ಹನಿಗವನ ಕವಿಯಂತೆ   
  • January 28, 2011
    ಬರಹ: hamsanandi
    ಚುರುಕು ಬುದ್ಧಿಯವರುಮೊನಚು ಅಂಬಿನಂತೆ;ತುಸು ಸೋಂಕಿದರೂನೇರ ಒಳ ಹೊಗುವರು.ಮೊಂಡ ಬುದ್ಧಿಯವರೋಬೀರಿದ ಕಲ್ಲಿನಂತೆ;ಎಷ್ಟು ತಗುಲಿದರೂಹೊರಗೇ ಉಳಿವರು!ಸಂಸ್ಕೃತ ಮೂಲ (ಶಿಶುಪಾಲವಧ , ೨-೭೮) :ಸ್ಪೃಶಂತಿ ಶರವತ್ತೀಕ್ಷ್ಣಾಃ ಸ್ತೋಕಮಂತರ್ವಿಶಂತಿ ಚ |…
  • January 27, 2011
    ಬರಹ: Poornapragna
    ಆತ್ಮೀಯರೆ,                                                                          ಹೇಗಿದ್ದೀರಿ? ಹೊಸ ವರ್ಷದ ಹಾರ್ದಿಕ ಶುಭಾಶಯಗಳು.   ಭಾನುವಾರ, 3೦ ಜನವರಿ ತಾರೀಖಿನಂದು ಬೆಳಗ್ಗೆ 10.30ಕ್ಕೆ "ಸಂವೇದನ" ಸಾಂಸ್ಕೃತಿಕ…
  • January 27, 2011
    ಬರಹ: abdul
    ಗೂದೆ ಹಣ್ಣು ಮತ್ತು ನೆರಳಚ್ಚು...ಇವೆರಡೂ ಪದಗಳಿಗೆ ಇರುವ ಸಂಬಂಧವೇನು ಎಂದು ತಲೆ ಕೆರೆದು ಕೊಳ್ಳಬೇಡಿ. ಪ್ರೊ. ಜಿ. ವೆಂಕಟಸುಬ್ಬಯ್ಯ ನವರ ಸಾಮಾಜಿಕ ನಿಘಂಟು “ಇಗೋ ಕನ್ನಡ” ತಿರುವಿ ಹಾಕುತ್ತಿದ್ದಾಗ ಇವೆರಡು ಪದಗಳು ಸಿಕ್ಕಿದವು. ನಗಲು ಮತ್ತು…
  • January 27, 2011
    ಬರಹ: manjunath s reddy
    ಚಿತ್ರಸಂತೆ ಮತ್ತೊಮ್ಮೆ ಬಂದಿದೆ.. ಅದೂ ಕೆಲವು ವಿಶೇಷತೆಗಳೊಂದಿಗೆ.. ಸ್ನೇಹಿತರೆ... ಪ್ರತಿ ವರ್ಷದಂತೆ ಇದೇ ಜನವರಿ 30ರಭಾನುವಾರದಂದು ಕರ್ನಾಟಕ ಚಿತ್ರಕಲಾ ಪರಿಷತ್ ನವರು ಅಯೋಜಿಸಿರುವ ’ಚಿತ್ರಸಂತೆ’ ಕುಮಾರಕೃಪ ರಸ್ತೆಯಲ್ಲಿ ನಡೆಯಲಿದೆ. ಪ್ರತಿ…
  • January 27, 2011
    ಬರಹ: ASHOKKUMAR
     ಹೃಸ್ವ ವಿಳಾಸ:ವೈರಸ್‌ಗೆ ರಹದಾರಿ ಅಂತರ್ಜಾಲದ ಕೆಲವು ದುಷ್ಟರು ವೈರಸ್ ದಾಳಿ ನಿಯೊಜಿಸಲು ಹೊಸ ಉಪಾಯ ಕಂಡುಕೊಂಡಿದ್ದಾರೆ.ನೇರವಾಗಿ ವೆಬ್ ವಿಳಾಸಗಳನ್ನು ಕಳುಹಿಸಿದರೆ,ಅದರ ಅಂತಹವರ ಬಣ್ಣ ಸುಲಭವಾಗಿ ಬಯಲಾಗುತ್ತದೆ-ಬಳಕೆದಾರ ಎಚ್ಚರವಾಗಿದ್ದು,…
  • January 27, 2011
    ಬರಹ: anant pandit
     ಮೊನ್ನೆ ತಾನೇ ಮತದಾರ ದಿನ ಆಚರಿಸಲಾಯಿತು. ಇದನ್ನು ನೋಡಿದಾಗ,ಕೇಳಿದಾಗ ನನಗೆ ಏಕೋ ಚುನಾವಣಾ ಆಯೋಗವೂ ಕಣ್ಣೊರಸುವ ತ೦ತ್ರ ಅನುಸರಿಸುತ್ತಿದೆಯೇನೋ ಎನ್ನಿಸುತ್ತಿದೆ. ಇ೦ದು ಕೊನೆಯ ಹ೦ತದ ಮತದಾರರ ಪಟ್ಟಿ ಪೂರ್ಣ ವಾಗಿ ರಾಜ್ಯಸರಕಾರಿ ಅಧಿಕಾರಿಗಳ…
  • January 27, 2011
    ಬರಹ: kavinagaraj
           ಮೂಢ ಉವಾಚ -55 ಜನಿಸಿದವನೆಂದು ಸಾಯದಿಹನೇನುಚಿಂತಿಸಿದೊಡೆ ಓಡಿ ಹೋಗದು ಸಾವು | ಸಾವಿನ ಭಯಮರೆತು ಸಂತಸವ ಕಾಣುಅರಿವಿನಿಂ ಬಾಳಿದರೆ ಬಾಳು ಮೂಢ ||   ಕಳ್ಳರಿಗೆ ಸಕಲಜನರೆಲ್ಲ ಕಳ್ಳರೆನಿಸುವರುಸುಳ್ಳರಿಗೆ ಎಲ್ಲೆಲ್ಲು ಸುಳ್ಳರೇ ತೋರುವರು |…
  • January 27, 2011
    ಬರಹ: partha1059
    ಡಾಕ್ಟರ್ ಮಹಾಷಯನಿಗೆ ಅದೇ ಅಬ್ಯಾಸ , ಯಾರು ತಮ್ಮ ಕಾಯಿಲೆ ಬಗ್ಗೆ ಹೇಳಿದರು ಈತನದು ಅದೇ ವಾಕ್ಯಯಾರೋ ತಲೆನೋವು ಅಂತ ಬಂದರೆ "ನೀವೇನು ಅದನ್ನು ತಲೆಗೆ ಹಚ್ಚಿಕೊಳ್ಳಬೇಡಿ ನಾನು ಮೆಡಿಸನ್ ಕೊಡ್ತೀನಿ ವಾಸಿಯಾಗುತ್ತೆ"  ಒಮ್ಮೆ ಪಾಪ ಒಬ್ಬಾತ ಸುಸ್ತಾಗಿ…
  • January 27, 2011
    ಬರಹ: gopaljsr
    ಪುಟ್ಟ ನೋಡು, ನಿಮ್ಮ ಅಪ್ಪನ ಯುದ್ಧ ಮುಗಿಯಿತಾ? ಎಂದು ಮಗನಿಗೆ ಕೇಳಿದಳು. ಎರಡು ದಿನದಿಂದ ನನ್ನ ಮತ್ತು ನನ್ನ ಮಡದಿಯ ಮಧ್ಯೆ ಸಂಸಾರ ಸಮರ ನಡೆದೇ ಇತ್ತು. ಈಗ ಯುದ್ಧ ಮುಗಿಯಿತಾ? ಎಂದು ಕೇಳಿದ್ದು ನನ್ನ ಸ್ನಾನಕ್ಕೆ. ಸ್ನಾನಕ್ಕೆ ಅನ್ನುವದಕ್ಕಿಂತ…
  • January 27, 2011
    ಬರಹ: gopaljsr
    ಲೇ ಹೊಟ್ಟೆನೋವು ಕಣೇ ಎಂದೆ. ನಿಮ್ಮ ತಲೇಲಿ ಹೊಟ್ಟೇನೆ ತುಂಬಿಕೊಂಡಿದೆ ಅಂದ್ಲು. ನಿಜಾನೇ ಇರಬಹುದು ಅನಿಸ್ತು ಅದೇಕೋ ಗೊತ್ತಿಲ್ಲ ಹೊಟ್ಟೆಗೂ ಮತ್ತು ನನ್ನ ತಲೆಗು ಅವಿನಭಾವವಾದ ಸಂಭ೦ದ. ಅದೇಕೋ ಗೊತ್ತಿಲ್ಲ ಹೊಟ್ಟೆ ನೋವು ಬಂತು ಅಂದ್ರೆ ತಲೆ ನೋವು…
  • January 27, 2011
    ಬರಹ: partha1059
    ರೈಲ್ವೆ ನಿಲ್ದಾಣ ಹೊರಗಿನಿಂದ ಆಗ ತಾನೆ ರೈಲು ಬಂದಿತ್ತು ಗೇಟ್ ಬಳಿ ಜನದ ನೂಕುನುಗ್ಗಲು. ಟಿಕೆಟ್ ಕಲೆಕ್ಟರ್ ಹೊಸಬ ಹುರುಪು ಜಾಸ್ತಿ. ಆಗ ಒಬ್ಬ ಯುವಕ ಅವನನ್ನು ತಳ್ಳಿ ಜೋರಾಗಿ ಹೊರಗೆ ಓಡಿದ ಟಿಕೆಟ್ ತೋರಿಸದೆ ! ಯುವಕ  ಟಿಕೆಟ್ ಕಲೆಕ್ಟರ್ ಅವನ…
  • January 27, 2011
    ಬರಹ: skprasaad
    ಇತ್ತೀಚೆಗೆ ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ ವಿಶ್ವ ಸಂಸ್ಕೃತ ಪುಸ್ತಕ ಸಮ್ಮೇಳನಕ್ಕೆ ಮಕ್ಕಳೊಡನೆ ಭೇಟಿ ಕೊಟ್ಟಿದ್ದೆ. ಮೊದಲನೆಯ ದೃಶ್ಯದಲ್ಲಿಯೇ ಅಪಾರ ಜನಸ್ತೋಮವಿದ್ದರೂ ಅಚ್ಚುಕಟ್ಟು ಕಾಣಿಸಿತು. ಇದರ ಜೊತೆಗೆ ಆಶ್ಚರ್ಯಗಳ ಸರಮಾಲೆಯೆ ಕಾದಿತ್ತು…
  • January 27, 2011
    ಬರಹ: Harish Athreya
    ೧ ನನ್ನನೆ ನಾನು ಹೊತ್ತು ನಡೆದ ಹೊತ್ತು, ಬೇಕು ೨ ಸುಸ್ತಾಗಿ ನಡೆದಷ್ಟೂ ಕಾಲ ಸವೆಸಲೇ ಇಲ್ಲಸುಮ್ಮನೆ ಬ೦ದ ಘಳಿಗೆ, ಘಳಿಗೆ ನಿಲ್ಲಲಿಲ್ಲ ೩ ಯಾರಲ್ಲಿ?! ಓ! ಕೂಗಿಗೆ ಓ೦ ಎ೦ದುತ್ತರಿಸಿದ್ದು ಯಾರು?ದನಿ ಕೇಳಿ, ಕೇಳಿ ಝೇ೦ಕರಿಸಿದ ನಾನು ಯಾರು?ಕಾಲ…
  • January 27, 2011
    ಬರಹ: balukolar
    ಆಟೋದಿಂದ ಇಳಿದು ಹಣ ಪಾವತಿಸಿ ಕಟ್ಟಡದೆಡೆಗೆ ನೋಡಿದೆ. `ಸೇಂಟ್ ಅಲೋಶಿಯಸ್ ಓಲ್ಡ್ ಏಜ್ ಹೋಂ' ಎಂಬ ಬೋಡರ್್ ಕಾಣಿಸಿತು. ಬ್ಯಾಗ್ ಹೆಗಲಿಗೇರಿಸಿ ಕಟ್ಟಡದ ಒಳಕ್ಕೆ ಹೊರಟೆ. ಅಲ್ಲಿ ಯಾರೂ ಕಾಣಲಿಲ್ಲ. ಪಡಸಾಲೆಯ ಪಕ್ಕದಲ್ಲಿನ ಕೋಣೆಯೊಂದರ ಬಾಗಿಲಿನ ಮೇಲೆ…