ಹೊಸವರ್ಷದ ಮೊದಲನೇ ತಿಂಗಳು ಸಂಪದಿಗರು ಹೆಚ್ಚು ಉತ್ಸಾಹದಿಂದ ಹೊಸ ಹೊಸ ಬರಹಗಳು, ಲೇಖನಗಳು, ಕಥೆ, ಕವಿತೆ, ಅನುಭವ, ಪ್ರವಾಸ ಕಥನಗಳನ್ನು ಬರೆಯುತ್ತಾರೆಂದು ನಿರೀಕ್ಷಿಸಿದ್ದೆ. ಆದರೆ ಯಾಕೋ ಏನೋ ಇತ್ತೀಚಿಗೆ ಬರಹಗಳು ತುಂಬಾ ಕಮ್ಮಿಯಾಗಿವೆ. ಅಷ್ಟೇ…
ಇದೇನಿದು? ಮರುಭೂಮಿಯಲ್ಲಿಯೂ ಉದ್ಯಾನವೇ ಎನ್ನುವಿರೇನೋ? ಹೌದು, ಇದು ನ೦ಬಲಸಾಧ್ಯವಾದರೂ ನಿಜ. ದುಬೈನಿ೦ದ ೧೨೦ ಕಿ.ಮೀ.ದೂರದಲ್ಲಿ ಓಮನ್ ದೇಶದ ಗಡಿಗೆ ಹೊ೦ದಿಕೊ೦ಡ೦ತಿರುವ ಅಲೇಯ್ನ್ ನಗರ ಸ೦ಯುಕ್ತ ಅರಬ್ ಗಣರಾಜ್ಯದ ಉದ್ಯಾನ ನಗರಿ. ಅರಬ್ಬಿ…
ಎಷ್ಟೋ ಸಲ ಸಂಕಟದಲ್ಲಿ ಸಿಕ್ಕಿ ಬಿದ್ದಾಗ ತಲೆಯಲ್ಲಿ ಕಸ ತುಂಬಿ ಮೆದುಳು ಕೆಲಸ ಮಾಡುವುದನ್ನು ನಿಲ್ಲಿಸಿದೆಯೇನೋ ಎಂದೆನಿಸುವುದುಂಟು. ಕೆಲವರಿಗೆ ಸ್ಟೇಜಿನೆದುರು ಬಂದು ನಿಂತಾಗ, ಕೆಲವರಿಗೆ ಇಂಟರ್’ವ್ಯೂ ಪ್ಯಾನೆಲ್ ಎದುರಿಗೆ ಕುಳಿತಾಗ ಮತ್ತೆ…
೬೨ನೆಯ ಗಣರಾಜ್ಯೋತ್ಸವದ ಶುಭ ಸ೦ದರ್ಭದಲ್ಲಿ ಎಲ್ಲ ಭಾರತೀಯರಿಗೆ ಶುಭ ಹಾರೈಕೆಗಳು. ಅದರಲ್ಲೂ ವಿಶೇಷವಾಗಿ ಹೊರ ನಾಡಿನಲ್ಲಿ ತಮ್ಮವರಿ೦ದ ದೂರವಿದ್ದರೂ ಭಾರತೀಯತೆಯನ್ನು ಮೆರೆಸುತ್ತಿರುವ ಭರತಮಾತೆಯ ಕುವರ/ಕುವರಿಯರಿಗೆ ವಿಶೇಷ ಶುಭಾಶಯಗಳು. …
ನಾನು ಸಂಪದಕ್ಕೆ ಕಾಲಿಟ್ಟು ಫೆಬ್ರವರಿ ೪ಕ್ಕೆ ಮೂರು ವರುಷ. ಅಂತರಜಾಲದಲ್ಲಿ ಅಲೆಯುತ್ತಿದ್ದಾಗ ಅಕಸ್ಮಾತ್ತಾಗಿ ಕಾಲಿಗೆ ತೊಡರಿದ್ದು ಸಂಪದ. ಆಗ ನಾನು ಕನ್ನಡ ವಿಕಿಪೀಡಿಯಾದಲ್ಲಿ ಸಕ್ರಿಯನಾಗಿದ್ದೆ. ಅನೇಕ ಇಂಗ್ಲೀಷ್ ಲೇಖನಗಳನ್ನು ಭಾಷಾಂತರ ಮಾಡಿ…
ಸ್ನೆಹಿತರೆ,
ನನಗೆ ತುರ್ತಾಗಿ "ಜಯ ಭಾರತ ಜನನಿಯ ತನುಜಾತೆ" ಹಾಡಿನ karaoke ಬೇಕಾಗಿದೆ. ನಿಮ್ಮ ಹತ್ತಿರ ಇದ್ದರೆ, ದಯವಿಟ್ಟು ತಕ್ಷಣ ನನಗೆ ಕಳುಹಿಸಿರಿ (manjunathsinge[AT]gmail.com). internetನಲ್ಲಿ ಇದ್ದರೆ, link post ಮಾಡಿ.
…
ನಮ್ಮ FM (ರೇಡಿಯೋ ಅಲ್ಲ) , ಅದೇ ನಮ್ಮ ವಿತ್ತ ಮಂತ್ರಿಗಳು ಕಪ್ಪು ಹಣ ಇಟ್ಟಿರುವವರ ಹೆಸರನ್ನು ಬಹಿರಂಗ ಪಡಿಸುವುದಿಲ್ಲ ಎಂದು ಹೇಳಿದ್ದಾರೆ. ಬಹುಶಃ ತಮ್ಮ ಬಳಗದಿಂದಲೇ ಪಟ್ಟಿ ಪ್ರಾರಂಭವಾಗುತ್ತದೆ ಅಂತ ಭಯವಿರಬಹುದು. ಅದನ್ನು ಜನ ಸಾಮಾನ್ಯರಾದ…
ಓ ನನ್ನ ನಲ್ಲೆತಿರುಗಿ ನೋಡು ಒಮ್ಮೆಕಾಯುವೆ ನಾ ಇಲ್ಲೇಬಾ ಪ್ರೀತಿಸುವ ಒಮ್ಮೆನೀ ಕರೆದೆ ನನ್ನ ನಲ್ಲನಕ್ಕು ಹಿಡಿದೆ ಗಲ್ಲನೀ ಹೇಳಿದೆ ನನಗೆ ಮೆಲ್ಲಓ ನನ್ನ ನಲ್ಲೆಹೇಳು ಮತ್ತೊಮ್ಮೆಸವರುವೆ ನಿನ್ನ ಕೆನ್ನೆಮುತ್ತು ಕೊಡುವೆ ಒಮ್ಮೆಪ್ರೀತಿಸುವೆ ನಿನ್ನ…
ಇದರಾಚೆಗೆ ಏನೂ ಇಲ್ಲ!
ನಾನು ಮತ್ತು ಭುಪ್ತ ಮುಚ್ಚಿದ ಪಬ್ಬಿನ ಹೊರಗೆ ಕುಳಿತಿದ್ದೆವು. ಆತನ ಆತ್ಮಚರಿತ್ರೆಯ ಕಥನ ಮುಂದುವರೆದಿತ್ತು. ಆತ ಕೊಲ್ಕೊತ್ತದಿಂದ ನ್ಯೂಜಿಲೆಂಡಿಗೆ, ನಂತರ ಸ್ವೀಡನ್ನಿಗೆ, ಆಮೇಲೆ ಫಿನ್ಲೆಂಡಿಗೆ ಬಂದ, ನಡುವೆ ಹಾಯ್ದ…
ಕಷ್ಟಗಳು ಹೇಗ್ಹೇಗೆ ಬರುತ್ತವೆ ಎಂದು ಅಂದಾಜಿಸುವುದು ತುಂಬಾ ಕಷ್ಟ! ಇಂತಹ ಕಂಪೆನಿಯ CEO ಎಂದು ತನ್ನ ಹೆಸರು ಹೇಳಿ ಪರಿಚಯಿಸಿಕೊಂಡ ಆ ಮನುಷ್ಯ ನನ್ನ ಕಿವಿಗಳು available mode ನಲ್ಲಿವೆ ಎಂದು ಪರಿಗಣಿಸಿದ ಹಾಗಿತ್ತು, ನಿಲ್ಲಿಸದೆ ಇಪ್ಪತ್ತು…
ಗುಬ್ಬೀ ಗುಬ್ಬಿ ಶಿಶುಗೀತೆ
ಗುಬ್ಬೀ ಗುಬ್ಬಿ ನೀನು ಏಕೆ ಅಲ್ಲಿ ಕೂತು ಚಿವ್ ಚಿವ್ ಎನುವೆ ? ಬಾ ನನ್ನ ಹತ್ತಿರ ಏನು ನಿನ್ನ ಉತ್ತರ ||ಪ|| ಹಾರಬೇಕು ನಿನ್ನ ಹಾಗೆ ನೀನು ಹೇಳಿ ಕೊಡುವೆಯಾ ? ಕಾಳು ಕೊಡುವೆ ಬಾ ಬಾ ಬೇಗ…
ನೆನಪುಗಳು!ಇವೇ ಹೊತ್ತಲ್ಲದ ಹೊತ್ತಲ್ಲಿ ಕಾಡುತ್ತವೆ.. ಮತ್ತವೇ ನೊಂದ ಮನಸ್ಸನ್ನು ಸಂತೈಸುತ್ತವೆ ಕೂಡಾ!ಅವುಗಳು ಸದಾ ನಮ್ಮ ಅದೊಂದು ಕಾಲದ...ಅನ್ನೋ ನೆನಪಿನ ಗಣಿಯ ವಜ್ರ.ಸರಿಯಾಗಿ ಏಳೆಂಟು ವರ್ಷಗಳ ಹಿಂದೆ ಹೈಸ್ಕೂಲ್ ಮುಗಿಸುವ…