January 2011

  • January 24, 2011
    ಬರಹ: Arvind Aithal
    ದೇಶದ ರಕ್ಷಣಾ ಪಡೆಗೆ ಸಂತಸದ ಸುದ್ದಿ .ಲಘು ಯುದ್ಧ ವಿಮಾನ (Light Combat Aircraft) ನೂತನವಾಗಿ ಭಾರತ ವಾಯು ಸೇನಾ ಪಡೆಗೆ ಸೇರ್ಪಡೆಯಾಗಿದೆ.ಇದರಿಂದ ಹೊಸತಾಗಿ ಯುದ್ಧವಿಮಾನಗಳನ್ನು ತನ್ನ ದೇಶದಲ್ಲೇ ನಿರ್ಮಿಸುವ  ರಾಷ್ಟ್ರಗಳಲ್ಲಿ ಭಾರತ ಕೂಡ…
  • January 24, 2011
    ಬರಹ: siddhkirti
    ಮಂಜು ಮುಸುಕಿದ ಮುಂಜಾವಿನಲಿ  ಕೊಗಿಲೆವೊಂದು  ಕೂಗುತಿದೆ  ಪ್ರೀತಿ ನೆನಪನ್ನು ಹೆಕ್ಕಿ ಹುಡುಕುತಿದೆ  ಚಿಟ್ಟೆಯು ಮಕರಂದ ಹೀರಲು ಹೊರಟಿದೆ  ಮೊಗ್ಗು ಅರಳಿ ಹತ್ತಿರ ಬಾ ಎಂದು ಹೇಳಿದೆ  ಹಸಿರೆಲೆಗಳು ಇಬ್ಬನಿಯ ಹನಿಯಲಿ  ಸೂರ್ಯನ ಬೆಳಕಿಗಾಗಿ…
  • January 24, 2011
    ಬರಹ: siddhkirti
      ಮೊದಲ ಸಲ  ನಾ ನಿನ್ನ ಕಂಡಾಗ  ನೀ ನಕ್ಕಿದ್ದೆ ಮೋಡಿ ಮಾಡಿ  ನಾ ನಾಚಿದ್ದೆ ಸನ್ನೆ ಮಾಡಿ  ಮೊದಲ ಸಲ  ನೀ ಅಪ್ಪಿಕೊಂಡಾಗ  ನಾ ಓಡಿದ್ದೆ ಮುತ್ತು ನೀಡಿ  ನೀ ಬಳಿ ಬಂದೆ ಕಾಡಿ ಬೇಡಿ  ಮೊದಲ ಸಲ  ನಾ ಪ್ರೀತಿಸಿದಾಗ  ನೀ ಕಂಡಿದ್ದೆ ಸ್ವರ್ಗ ಮಹಡಿ  ನಾ…
  • January 24, 2011
    ಬರಹ: siddhkirti
      ಮುದುಡಿದ ಮನ  ನೂಕುತಿದೆ ಕ್ಷಣ  ಕರೆದರೂ ಬಾರದ ಶಾಂತಿ  ಏಕಾಂಗಿ ಎಂಬ ಭ್ರಾಂತಿ  ಬತ್ತಿದೆ ಪನ್ನೀರು  ಕಾಣಿಕೆಗೆ ಕಣ್ಣೀರು  ಹೃದಯ ಬಡಿತ ನಿಂತರು  ಜೀವನ ಸಾಗಿದೆ ತುಂತುರು  ಆಳವಾದ ಚಿಂತೆ  ಕಷ್ಟಗಳ ಸಂತೆ  ನಾನಾದೆ ಸುಡುವ ಚಿತೆ  ಜೀವನವೇ ದು:ಖದ…
  • January 24, 2011
    ಬರಹ: siddhkirti
    ಹುಣ್ಣಿಮೆ ಚಂದ್ರನ ರಾತ್ರಿಯಲಿ  ನಕ್ಷತ್ರಗಳು ಹೊಳೆಯುತಲಿ  ನಾ ಕಂಡೆ ನಿನ್ನ ಬಾನಿನಲಿ  ಕಾಯುತ್ತಿರುವೆ ನೀ ಪ್ರೀತಿಯಲಿ    ಧರೆಗಿಳಿದು ಬಂದೆ ಕನಸಿನಲಿ  ನನ್ನವನಾದೆ ನೀ ಮನಸಿನಲಿ  ಪ್ರೀತಿ ಮಾತು ಹೇಳಿದೆ ರಾತ್ರಿಯಲಿ  ಹೃದಯ ಕದ್ದು ಮಾಯವಾದೆ…
  • January 24, 2011
    ಬರಹ: asuhegde
    ಇದುವೇ ಜೀವನ!   "ಇಂದವನ ಜನ್ಮ ದಿನಅವನ ನೆನಪಿನಲೆಯಲ್ಲಿ ಸಾಗಿದೆ ಈ ಮನಮರೆತೆನೆಂದರೂ ಮರೆಯಲಾಗದು ಆತನೊಂದಿಗೆ ಕಳೆದ ದಿನ"                         ***** "ಸಖೀ, ಇದುವೇ ಜೀವನಆಗುವುದಿಲ್ಲ ಏನೂ ಎಣಿಸಿದಂತೆ ಈ ಮನಎಲ್ಲೆಂದರಲ್ಲಿ…
  • January 24, 2011
    ಬರಹ: Jayanth Ramachar
    ಅರಸಿ ಅರಸಿ ಓ ನನ್ನ  ಮನದರಸಿ ಅರಸುತಿದ್ದೆ ನಿನ್ನನ್ನು ನಾನೆಲ್ಲೆಲ್ಲೋ.. ಕಡೆಗೂ ಬಂದೆಯಲ್ಲ ನೀ ನನ್ನನ್ನರಸಿ.. ಅಂದದ ಅರಸಿ ನೀ ರೂಪಸಿ..   ನಿನ್ನೊಡನೆ ತಂಗಾಳಿಯಲ್ಲಿ ಕಳೆದ ಆ ಕ್ಷಣ ಎಂದಿಗೂ ಮರೆಯಲಾರೆನು ಆ ಪ್ರತಿಕ್ಷಣ.. ಎಲ್ಲಿಂದಲೋ…
  • January 24, 2011
    ಬರಹ: ವಿನಾಯಕ
    ನನ್ನದೊಂದು ಒಂಟಿ ಪದ ನಿನ್ನದಿನ್ನೊಂದು  ನಡುವೆ ಗಾಳಿ ತೂರುವಷ್ಟೆ ಕದ ತೆರೆದಿಟ್ಟಂದು   ಹಚ್ಚಿಟ್ಟ ದೀಪದೆಣ್ಣೆ ಮೆಲನೆ ಮೆಲನೆ ಆರಿದಾಗ ಸಾರ್ಥಕ್ಯವು ಉರಿದ ದೀಪಕ್ಕ, ಮುಗಿದ ಎಣ್ಣೆಗ?   ಇಷ್ಟಕ್ಕೂ ಅಂದು ಕತ್ತಲು ಬೇಕಿತ್ತು ನಮಗೆ  ನಮ್ಮೊಲವ…
  • January 24, 2011
    ಬರಹ: harshavardhan …
      ಸ್ವರಾಧಿರಾಜ, ನಾದ ಭಾಸ್ಕರ, ಭಾರತ ರತ್ನ ಪಂಡಿತ ಭೀಮಸೇನ್ ಜೋಶಿ ಇಂದು ಬೆಳಿಗ್ಗೆ ೮.೧೫ಕ್ಕೆ ಭೈರವಿ ರಾಗ ಹಾಡುವುದರೊಂದಿಗೆ ಬದುಕಿನ ಕಛೇರಿಗೆ ಇತಿಶ್ರೀ ಹಾಡಿದರು. ಪಂಡಿತ್ ಜೀ ಅವರಿಗೆ ೮೯ ವರ್ಷ ವಯಸ್ಸಾಗಿತ್ತು. ಕಳೆದ ನಾಲ್ಕು ವರ್ಷಗಳಿಂದ…
  • January 24, 2011
    ಬರಹ: asuhegde
      ಖ್ಯಾತ ಹಿಂದೂಸ್ತಾನೀ ಗಾಯಕ, ಭಾರತರತ್ನ ಪಂಡಿತ ಭೀಮಸೇನ ಜೋಶಿಯವರು (೪ ಫೆಬ್ರುವರಿ ೧೯೨೨ - ೨೪ ಜನವರಿ ೨೦೧೧) ಇಂದು ನಮ್ಮನ್ನು ಅಗಲಿದ್ದಾರೆ.   ಮೃತರ ಆತ್ಮಕ್ಕೆ ಚಿರಶಾಂತಿಯನ್ನು ಕೋರೋಣ! - ಆಸು ಹೆಗ್ಡೆ     ಚಿತ್ರ ಕೃಪೆ: www.chembur.com
  • January 24, 2011
    ಬರಹ: Harish Athreya
    "ನಾಟಕ ನೋಡಿದ್ರಾ ಚೆನ್ನಾಗಿದ್ಯಾ? ನಾನೇ ಬರೆದದ್ದು". ಎ೦ಬ ದನಿ ಕೇಳಿ ಪ್ರಜ್ಞಾ ತಲೆ ಎತ್ತಿ ನೋಡಿದಳು. ಅದು ಹರಿ ಬರೆದ ’ಸತ್ಸ೦ಗತ್ವೇ ನಿಸ್ಸ೦ಗತ್ವ೦’ ಎ೦ಬ ನಾಟಕದ ಪ್ರದರ್ಶನವಾಗಿತ್ತು.    "ತು೦ಬಾ ಬೋರ್ ಅನ್ಸುತ್ತೆ. ಒಗಟೊಗಟಾಗಿ ಬರೆದಿದ್ದೀರಿ…
  • January 24, 2011
    ಬರಹ: abdul
    ಗಾರ್ಡಿಯನ್ ಪತ್ರಿಕೆಯ ಟ್ವೀಟ್ ಹೇಳಿತು ತಾಲಿಬಾನ್ ನ ಗಾಡ್ ಫಾದರ್ ತೀರಿ ಕೊಂಡ ಎಂದು. ಓದಿದ ಕೂಡಲೇ “good riddance” ಎಂದು ಮರು ಟ್ವೀಟ್ ಮಾಡಿದೆ. ಈತ ಪಾಕಿನ ನಿವೃತ್ತ ಗೂಢಚಾರನಂತೆ. ಅವನೇ ಸಾಕಿ ಸಲುಹಿದ ಸಂಘಟನೆಯವರೇ ಅವನನ್ನು…
  • January 24, 2011
    ಬರಹ: abdul
    ಕೇಂದ್ರದ ಮಾಜಿ ಸಚಿವ ಶಶಿ ತರೂರ್ ತಮ್ಮ ‘ಟ್ವಿಟ್ಟರ್’ ಪುಟದಲ್ಲಿ ಕೇರಳದ ದೇವಾಲಯವೊಂದರ ಸ್ವಾರಸ್ಯದ ಬಗ್ಗೆ ಇಂದು ರಾತ್ರಿ (ಮಧ್ಯ ರಾತ್ರಿ) ಬರೆದಿದ್ದರು. ಅವರು ನೋಡಿದ ದೇವಾಲಯದಲ್ಲಿ ಗಣೇಶ ಮತ್ತು ಶ್ರೀ ಕೃಷ್ಣರ ವಿಗ್ರಹಗಳು ಒಟ್ಟಿಗೆ ಇದ್ದು,…
  • January 24, 2011
    ಬರಹ: sada samartha
    ಸಾವಿರಾರು ಸನ್ಮಾನಗಳ ಸರದಾರ " ಯಕ್ಷಗಾನ ನಭೋಮಂಡಲ ಪೂರ್ಣಚಂದ್ರ "  ಚಿಟ್ಟಾಣಿ ರಾಮಚಂದ್ರ ಹೆಗಡೆ 
  • January 24, 2011
    ಬರಹ: shreekant.mishrikoti
    ( ಈ ಕೆಳಗಿನ ಬರಹವು 'ಅಧ್ಯಯನ' - ಸಾಹಿತ್ಯ ಪತ್ರಿಕೆಯಲ್ಲಿ ಪ್ರಕಟವಾಗಿದ್ದು    ನಾನು ಅದರ ಕೆಲ ಭಾಗವನ್ನು   ಇಲ್ಲಿ   ಆಸಕ್ತರಿಗಾಗಿ  ಕುಟ್ಟಿದ್ದೇನೆ) ( ಈ ಭಾಗವನ್ನು ಮಹಾರಾಜಾ ಶ್ರೀ ಜಯಚಾಮರಾಜೇಂದ್ರ ಒಡೆಯರವರ ಚರಿತ್ರೆ (೧೯೦೩) ಎಂಬ…
  • January 23, 2011
    ಬರಹ: kannadakanda
    ಮಯ್ಯ ಮಲ್ಯ ಮತ್ತು ಮೂಲ್ಯ ಇವು ತುಳುನಾಡಿನ ಜಾತಿಸೂಚಕ ಪದಗಳು. ಮಯ್ಯ= ಶಿವಳ್ಳಿ ಬ್ರಾಹ್ಮಣ ಮಲ್ಯ= ಗೌಡ ಸಾರಸ್ವತ ಬ್ರಾಹ್ಮಣ ಮೂಲ್ಯ= ಕುಲಾಲ ಅಥವಾ ಕುಂಬಾರ ಪಂಗಡದ ಜಾತಿಸೂಚಕ ಪದಗಳು.
  • January 23, 2011
    ಬರಹ: ಗಣೇಶ
    ಈ ಅಕ್ಕಪಕ್ಕದ ಮನೆಯವರಿಂದಾಗಿ ನೆಮ್ಮದಿಯಲ್ಲಿ ಬಾಳುವುದು ನಮ್ಮ ಹಣೆಯಲ್ಲಿ ಬರೆದಿಲ್ಲ. ಇತ್ಲಾಗೆ ಬಾಂಗ್ಲಾ, ಅತ್ಲಾಗೆ ಪಾಕ್, ಮೇಲೆ ಚೀನಾ.. ಬಾಡಿಗೆ ಮನೆಯವರಾದರೆ ಇಂದಲ್ಲದಿದ್ದರೆ ನಾಳೆ ಬಿಟ್ಟುಹೋಗುತ್ತಾರೆ ಎಂದು ಅಡ್ಜಸ್ಟ್ ಮಾಡಿಕೊಂಡು ಇರಬಹುದು…
  • January 23, 2011
    ಬರಹ: anant pandit
    ಕನ್ನಡ ಅಭಿವೃದ್ಧಿಪ್ರಧಿಕಾರ ನುಡಿತೇರು ಸ೦ಘಟಿಸಿ ಬೆ೦ಗಳೂರಿನ ಬಡಾವಣೆಗಳಲ್ಲಿ ರಥೋತ್ಸವ ನಡೆಸಿತು. ತು೦ಬಾ ಸ೦ತೋಷದ ವಿಷಯ. ಆದರೆ ಇದು ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎ೦ಬ೦ತಾಯಿತೇನೋ ಎ೦ಬ ಅನಿಸಿಕೆ. ಇ೦ದು ಬೆ೦ಗಳೂರಿನಲ್ಲಿ ೬೫%…