ರೈಲ್ವೇ ಸ್ಟೇಷನ್ನಿನ ಹೊರಗಿನ ಬೀದಿಯೊಂದರಲ್ಲಿ ಬೀದಿ ದೀಪಗಳು ಕೊನೆಯಾದ ಮಾರು ದೂರದಲ್ಲಿ ಅವಳಿನ್ನೂ ಕಾಯುತ್ತಿದ್ದಾಳೆ. ಯಾರೂ ಕಸ್ಟಮರ್ ಬರದಿದ್ದರೂ ಅವನಂತೂ ಖಂಡಿತಾ ಬರುತ್ತಾನೆ ಎಂದು ಅವಳಿಗೂ ಅವಳೊಡನೆ ನಿಂತಿರುವ ನಾಲ್ಕೈದು ಹೆಣ್ಣುಗಳಿಗೂ…
ಇವತ್ತು (ರವಿವಾರ-೨೩-ಜನವರಿ-೨೦೧೧ ) ಬೆಳಿಗ್ಗೆ ಆರೂ ಮುಕ್ಕಾಲರ ಹೊತ್ತಿಗೆ ಟೀವಿಯಲ್ಲಿ ಚಾನೆಲ್ ಬದಲಿಸುತ್ತ 'ಚಂದನ'ಕ್ಕೆ ಬಂದೆ . ಅಲ್ಲಿ ವ್ಯಾಯಾಮ ಕಾರ್ಯಕ್ರಮ ಬರುತ್ತಾ ಇತ್ತು. ವ್ಯಾಯಾಮ ಮಾಡದಿದ್ದರೂ ನೋಡಿಯಾದರೂ ನೋಡೋಣವಲ್ಲ? ಅಂತ…
ನನ್ನೂರಿಗೆ ಪಯಣ ಗೃಹವಿರಹದ ದುಗುಡವು ಕಾಡಿದೆ ಎನಗೆ ಮಾತೃವಾತ್ಸಲ್ಯದ ಕೂಗು ತಲುಪಿದೆ ಕಿವಿಗೆ ಊರಿನ ದಾರಿ ಕೈಚಾಚಿ ಕರೆಯುತಿದೆ ಇಂದು ಹಬ್ಬದ ನೆಪ ಮಾಡಿ ಮನೆಗೊರಡುವ ಎಂದು ಮುಂಜಾವಿನ ನಸುಕಿನಲೇ ನಾ ಹತ್ತಿದೆ ರೈಲು ಕಾಯಲಾರೆ ನಾ…
ಗೆಳೆಯರೇ, ನಮ್ಮ ದೇಶದಲ್ಲಿ ಈಗಾಗಲೇ ಹಲವಾರು ರಾಜ್ಯಗಳಲ್ಲಿ "Inner Line Permit" ಜಾರಿಯಲ್ಲಿದೆ. ಇದು ಭಾರತೀಯರಿಗೆ ನಮ್ಮ ದೇಶದಲ್ಲಿಯೇ ಕೆಲವು ನಿರ್ದಿಷ್ಟ ರಾಜ್ಯಗಳಿಗೆ ಹೋಗುವಾಗ ಬೇಕಾದ ದಾಖಲೆ. ಇದರ ಉದ್ದೇಶ ಏನೇ ಇರಬಹುದು. ಆದರೆ ಈಗ…
ಅಮೇರಿಕಾದ ಸಾಹಿತ್ಯ ಪ್ರಪಂಚದಲ್ಲಿ ಹೊಸ ಮೈಲಿಗಲ್ಲಾಗಿದ್ದ ಎಕೈಕ ಕವಯಿತ್ರಿ ಎಮಿಲಿ ಡಿಕಿನ್ಸನ್ ರವರ ಬಗ್ಗೆ ಸಂಪದದಲ್ಲಿ ಬರೆಯಲು ಹೆಮ್ಮೆಯೆನಿಸುತ್ತದೆ..ಇತಿಹಾಸದ ಪುಟಗಳಲ್ಲಿ ಡಿಸೆಂಬರ್ ೧೦ ೧೮೩೦ ಒಂದು ಮಹತ್ವದ ದಿನ.ಒಬ್ಬ ನ್ಯಾಯವಾದಿಯ ಮಗಳಾಗಿ…
ಸರ್ ಈ ಬುಕ್ ತಗೊಳ್ಳಿ ಎಂದು ಬೆನ್ನು ಬೀಳುವ ಭೂತಗಳು, ಬೇಡಪ್ಪಾ e ಬುಕ್ ಇದೆ ಎನ್ನುವ ನಾವುಗಳು, ನೋಡಿದರೆ ನೋಡುತ್ತಲೇ ಇರಬೇಕು ಎನ್ನಿಸುವ ಶಿಲ್ಪ, ಆನೆ ಒಂಟೆ ಕುದುರೆ ಕೆತ್ತನೆಗಳ ಸಾಲು, ಸ್ವಾಗತಕ್ಕೆ ಗಣೇಶ, ಪೂಜೆಗೆ ಶಿವ, ವಿಷ್ಣು,…
ಕರ್ನಾಟಕ ದೀಪವು ಬೆಳಗಲಿ
ಕರ್ನಾಟಕ ದೀಪವು ಬೆಳಗಲಿ ಕನ್ನಡ ಸುಪ್ರಭೆ ಹರಡಲಿ ಜಗ ಚೇತನಗಳು ನೋಡಲಿ ಈ ಘನ ಬೆಳಕೊಳಗಾಡಲಿ ||ಪ|| ಹಣತೆಗೆ ಎಣ್ಣೆ ಬತ್ತಿಗಳಾಗಲಿ ನಮ್ಮೆಲ್ಲರ ತನು ಮನ ಗಣ ಬೆಳಗಿದ ದೀಪವು ಆರದೆ ಇರಲಿ ಕಾಯುತಿರಲಿ ಜನ ದಿನ ದಿನ ||೧…
ಯಾವ ವರ್ತನೆಗಳು
ಕಾರಣವಿಲ್ಲದೆ
ಆಗುವುದಿಲ್ಲ..
ಎಲ್ಲಾ ವರ್ತನೆಗಳ ಹಿಂದೆ
ಕಾರಣಗಳು ಇರಲೇಬೇಕೆಂದಿಲ್ಲ.
ಆಕಸ್ಮಿಕ ಘಟನೆಗಳಿಗೆ
ಅಗಾದ ಅರ್ಥ ಹುಡುಕುವುದರಲ್ಲಿ ಅರ್ಥವಿಲ್ಲ..
ತಮ್ಮಿಂದಾಗಿ ಇನ್ನೊಬ್ಬರಿಗೆ
ನೋವಾಗಿರಬಹುದೆಂಬ
ಕಲ್ಪನೆಯನ್ನು…
ಅಕಸ್ಮಾತ್ತಾಗಿ ಈ ಲಿಂಕ್ ಸಿಕ್ಕಿದ್ವು
ಹಿಂದಿ ಹೇ ಹಮ್?!
http://www.ndtv.com/video/player/we-the-people/national-language-what-039-s-that/113722
http://ibnlive.in.com/videos/105001/diversity-unites-…
ಮಾರ್ಚ್ ೧೫/೧೬ಱ ಸಂಜೆ ೭.೧೦ಕ್ಕೆ ಸ್ಪಷ್ಟವಾಗಿ ಕಾಣುವ ಬುಧಗುರುಯುತಿ.
ಏಪ್ರಿಲ್ ೧೯/೨೦ಱ ಬೆಳಿಗ್ಗೆ ೫.೪೦ಕ್ಕೆ ಸ್ಪಷ್ಟವಾಗಿ ಕಾಣುವ ಮಂಗಳಬುಧಯುತಿ.
ಮೇ ೧ಱ ಬೆಳಿಗ್ಗೆ ೫.೪೫ಱ ಹೊತ್ತಿಗೆ ಏಪ್ರಿಲ್ ೨೮ಱಿಂದಲೆ ಸನಿಹಕ್ಕೆ ಬರುತ್ತಿರುವ…
ಆರೋಹಣ ಅವರೋಹಣ
ಬಾನುವಾರವಾದ್ದರಿಂದ ಏಳುವಾಗಲೆ ತಡವಾಗಿತ್ತು.ಸೂರ್ಯನ ಬಿಸಿಲು ರೂಮಿನಲ್ಲೆಲ್ಲ ಹರಡಿತ್ತು. ದಡಬಡಸಿ ಎದ್ದೆ. ಪಕ್ಕಕ್ಕೆ ತಿರುಗಿ ನೋಡಿದರೆ ಸರಳ ಆಗಲಿ ಅವಳ ಹಾಸಿಗೆಯಾಗಲಿ ಕಾಣಲಿಲ್ಲ.ತಕ್ಷಣ ನೆನಪಿಗೆ ಬಂದಿತು.ರಾತ್ರಿ…
ಅಹಲ್ಯಾ - ಈಕೆ ಬ್ರಹ್ಮನ ಮಾನಸ ಪುತ್ರಿ. ಅಪ್ರತಿಮ ಸುಂದರಿ. ಇಡೀ ಜಗತ್ತಿನಲ್ಲಿ ಇವಳಷ್ಟು ಸೌಂದರ್ಯವತಿ ಯಾರೂ ಇರಲಿಲ್ಲ. ಒಂದು ಸಾವಿರ ಸುಂದರಿಯನ್ನು ಸೃಷ್ಟಿ ಮಾಡಿದ ಬ್ರಹ್ಮ, ಅವರೆಲ್ಲರಲ್ಲಿನ ಅತ್ಯಂತ ಸೌಂದರ್ಯದ ಅಂಶವನ್ನು ತೆಗೆದುಕೊಂಡು…
ದೆಹಲಿ ಕರ್ನಾಟಕ ಸಂಘ, ಹೊಸ ದಿಲ್ಲಿ.
ಈ ವಾರ ಎರಡು ದಿನಗಳ ಮಟ್ಟಿಗೆ ದೆಹಲಿಗೆ ಹೋಗಬೇಕಾಗಿ ಬಂದಿತ್ತು. ದೆಹಲಿ ಕರ್ನಾಟಕ ಸಂಘದಲ್ಲೇ ಉಳಿದುಕೊಂಡಿದ್ದೆ. ದೆಹಲಿಯ ಕರ್ನಾಟಕ ಸಂಘ ಕೇಂದ್ರದ ಆಫೀಸುಗಳಿಗೆ ತುಂಬ ಹತ್ತಿರದ ಜಾಗದಲ್ಲಿದೆ.…
ಪೂರ್ಣಚಂದ್ರ ತೇಜಸ್ವಿಯವರ ಜುಗಾರಿ ಕ್ರಾಸ್ ಕಾದಂಬರಿಯಲ್ಲಿ ಬರುವ ಕಪೇಸುತ್ತ ಎಂಬ ಪದದ ಅರ್ಥವೇನು? ಆ ವಾಕ್ಯ ಹೀಗಿದೆ. 'ಸ್ಟೇಷನ್ನಿನಲ್ಲಿ ಕಪೇಸುತ್ತ ಕೂರುವುದರ ಬದಲುಯ ರೈಲಿಲ್ಲೆ ನಿದ್ದೆ ಮಾಡಬಹುದಲ್ಲ'
ಇದು ಯಾವ ಭಾಗದವರು ಬಳಸುತ್ತಾರೆ.…
ಬಾಲಿವುಡ್ ಸಿನಿಮಾಕ್ಕೂ - ಭಾರತೀಯ ರೈಲಿಗೂ ಬಲು ಸಂಬಂಧವಯ್ಯಾ? ಯಾಕೆ ಅಂತೀರಾ....ವಿಶ್ವದ ಸಿನಿಮಾ ಪ್ರಪಂಚದಲಿ ಅತೀ ಹೆಚ್ಚು ಸಿನೆಮಾಗಳನ್ನು ಮಾಡುವುದು ಬಾಲಿವುಡ್ ಹಾಗೆಯೇ ಸಂಚಾರಿ ಪ್ರಪಂಚದಲಿ ವಿಶ್ವದಲ್ಲೇ ಅತೀ ದೊಡ್ಡ ಸಂಚಾರಿ ಇಂಡಿಯನ್…
http://sampada.net/… ಬ್ಲಾಗು ನೋಡಿದಾಗ ನನ್ನ ತಲೆಗೆ ಬಂದದ್ದು.
ಈ ಮೇಲಿನ ಬರಹದ ಪಂಚ ಕನ್ಯಯರು ನಮ್ಮ ಅಚ್ಚಗನ್ನಡ ಜನಪದ ಸಂಸ್ಕೃತಿಗೆ ಯಾವ ರೀತಿ ಸಂಬಂಧ ಪಟ್ಟಿದ್ದಾರೋ ಗೊತ್ತಿಲ್ಲ?! ;)
ನಮ್ಮ ಕನ್ನಡ ಮೂಲ ಸಂಸ್ಕೃತಿಯಲ್ಲಿ / ಕನ್ನಡ ಜನಪದ…