ಸುಮಾರು ಆರು ವರ್ಷದ ಹಿಂದಿನ ಮಾತು ಅಲ್ಲಲ್ಲ ಸುದ್ದಿ. ಸುದ್ದಿ ಆಗುವಷ್ಟು ದೊಡ್ಡವನೇನು ನಾನಲ್ಲ ಬಿಡ್ರಿ. ಬಿಡ್ರಿ ಅಂದಿದ್ದಕ್ಕೆ, "ಎಲ್ಲೇ ಹಿಡುಕೊಂಡೆ ನಿನ್ನ ಲೇ" ಅಂತ ಮಾತ್ರ ಕೇಳಬ್ಯಾಡ್ರಿ. ಇದು ನಮ್ಮ ಭಾಷಾ ಸೊಗುಡು. ಸೊಗಡೋ ಅಥವಾ ಸುಡುಗಾಡೋ…
ಪ್ರೀತಿ ಸರಸ ಎಂದೆ ನೀನು
ಬೇಡ ನಾಚಿಕೆ ಅಂದೆ ನಾನು
ಪ್ರೇಮ ಲಹರಿಯ ಪುಸ್ತಕ ನೀನು
ಗಾನ ಹೇಳುವ ಗೀತೆ ನಾನು
ಮಾತು ಮುತ್ತು ಬಲ್ಲೆ ನೀನು
ಪ್ರೇಮ ರಸದ ಹೂ ನಾನು
ಬಣ್ಣ ಬದುಕಿನ ಚಿಟ್ಟೆ ನೀನು
ನಿನಗಾಗಿ ಅರಳುವ ಮೊಗ್ಗು ನಾನು
ಪ್ರೀತಿಸುವ ಬಯಕೆ…
ಹಲವು ಬಣ್ಣದ ನಿನ್ನ ದೇಹ
ಮಾಯವಾದರೂ ಬೆಳೆವ ಮೋಹ
ಕ್ಷಣ ಮಾತ್ರದ ನಿನ್ನ ನೋಟ
ನಯನಗಳಿಗೆ ಹುಡುಕುವ ಆಟ
ಅರಳಿದ ಹೂವು ನಿನ್ನ ಇನಿಯ
ನಲಿ ನಲಿದಾಡು ಕಾಣುವ ಸವಿಯ
ಹೂವಿಂದ ಹೂವಿಗೆ ನಿನ್ನ ಪಯಣ
ಮನದಾಳದಿ ಮೂಡಿದೆ ಗಾಯನ
ಚೆಲುವ ತುಂಬಿದ ನಿನ್ನ…
ಹೆಚ್ ಟಿ ಎಮ್ ಎಲ್ ೫ ನೇ ವರ್ಶನ್ ಕೊನೆಯ ಬಿಡುಗಡೆ ಎಂದು ಗೂಗಲ್ ನ ಇಯಾನ್ ಹಿಕ್ ಸನ್ ಹೇಳಿದ್ದಾರೆ..
ಆದರ ವರ್ಶನ್ ೫ ಕ್ಕೆ ಕೊನೆ ಅಂತೆ.
ಇದು ಗೂಗಲ್ ಕ್ರೊಮ್ ತರಹ ಮುಂದಿನ ನೂತನ ಅಪ್ ಡೇಟ್ಸ್ಗಳಿಗೆ ಯಾವುದೇ ವರ್ಶನ್ ನಂಬರ್ ಇರುವುದಿಲ್ಲ.…
೧೦೦ ಕೋಟಿ - ೧ ಯಡ್ಡಿ
೧೦೦ ಯಡ್ಡಿ - ೧ ರೆಡ್ಡಿ
೧೦೦ ರೆಡ್ಡಿ - ೧ ರಾಡಿಯ
೧೦೦ ರಾಡಿಯ - ೧ ಕಲ್ಮಾಡಿ
೧೦೦ ಕಲ್ಮಾಡಿ - ೧ ಪವಾರ್
೧೦೦ ಪವಾರ್ - ೧ ರಾಜಾ
೧೦೦ ರಾಜಾ - ೧ ಸೋನಿಯಾ..
ಮಿಂಚಂಚೆಯಲ್ಲಿ ಬಂದದ್ದು
ಇತ್ತೀಚೆಗೆ ಗೆಳೆಯರೊಬ್ಬರು ಒಂದು ಪ್ರಶ್ನೆ ಕೇಳಿದರು:"ಪದ ರಚನೆ, ವಿಭಕ್ತಿ ಪ್ರತ್ಯಯಗಳು, ಸಂಧಿಗಳು, ಏಕವಚನ - ಬಹುವಚನ, ಹೀಗೆ ಗಮನಿಸುತ್ತಾ ಹೋದರೆ ನಾವು ಭಾಷೆಯಲ್ಲಿ ಅನುಸರಿಸುವ ಹಲವು ಮಗ್ಗಲುಗಳಲ್ಲಿ ಕನ್ನಡ - ಹಿಂದಿ ಭಾಷೆಗಳಲ್ಲಿ ಅನೇಕ…
ಬೆಳಿಗ್ಗೆ ಎದ್ದ ಕೂಡಲೇ ಅಮ್ಮ ಸುಮಾರು ಶ್ಲೋಕಗಳನ್ನು ಹೇಳಿಕೊಡ್ತಿದ್ದಳು. ಅವುಗಳ ಅರ್ಥದ ಬಗ್ಗೆ ಯಾರೂ ತಲೆಕೆಡಿಸಿಕೊಳ್ತಾರೆ. ಅವಳು ಹೇಳಿಕೊಡ್ತಿದ್ದಳು. ನಾವು ಹೇಳಿ ಸ್ನಾನಕ್ಕೆ ಓಡಿ ಹೋಗ್ತಿದ್ವಿ. ಆಮೇಲಾಮೇಲೆ ಶಾಲೆ, ಕಾಲೇಜು, ಆಟ, ಪಾಠಗಳ…
ಕರ್ನಾಟಕದಲ್ಲಿ 'ಪವರ್ ' ಸಮಸ್ಯೆ ಇದ್ದದ್ದೇ. (ರಾಜಕಾರಣಿಗಳ ಪವರ್ ಅಲ್ಲ !).ಒಂದು ದಿನ ನೀರು ಇದ್ದರೆ ಇನ್ನೊಂದಿನ ಪವರ್ ಇಲ್ಲ. ರಾಜ್ಯಕ್ಕೆ ವಿದ್ಯುತ್ ಸಾಕಾಗ್ತಾ ಇಲ್ಲ ಎಂಬುದು ಮಂತ್ರಿವರ್ಯರ ವರಸೆ. ಬುರುಡೆ ಬಲ್ಬ್ ಬೇಡ ಎಂದು ಸರ್ಕಾರ…
ಬಣ್ಣಗಳ ಜಗಳ ಕೆಂಪು ನೀಲಿ ಹಳದಿ ಬಿಳುಪುಬಣ್ಣಗಳೊಂದೆಡೆ ಸೇರಿದವುನಾನೇ ಹೆಚ್ಚು ನಾನೇ ಹೆಚ್ಚು ಎನ್ನುತ ಜಗಳವ ಮಾಡಿದವು ||ಪ||ಮೊದಲಿಗೆ ತಾನೇ ಎಂದಿತು ಕೆಂಪುರಂಗಿನ ಗುಂಪಿನೊಳೆನದೇ ಪೆಂಪುಎನ್ನುಳಿದರೆ ನಿಮ್ಮೆಲ್ಲರ ಗುಂಪುಬೆಲೆಯಿಲ್ಲದೆಯೇ…
LaTeX ಎಂಬ ಪದ ನನಗೆ ಮೊದಲು ಪರಿಚಯ ಆಗಿದ್ದು ಸುಮಾರು ೮-೧೦ ವರ್ಷಗಳ ಹಿಂದೆ ಇರಬೇಕು. ಅಲ್ಲಿಯವರೆಗೂ latex ಎಂದರೆ ವೈದ್ಯರು ಬಳಸುವ ಕೈ ಗವಜುಗಳನ್ನೂ, ಮತ್ತುಳಿದವರು ಬಳಸುವ ಕಾಂಡೋಮ್ ಗಳನ್ನೂ ತಯಾರಿಸುವ ರಬ್ಬರಿನ ಹೆಸರು ಎಂದು…
(ಈ ಕವನವನ್ನು "ವೇದಾಂತಿ ಹೇಳಿದನು.." - ಮಾನಸ ಸರೋವರ ಚಿತ್ರದ ಹಾಡಿನ ಧಾಟಿಯಲ್ಲಿ ಓದಿಕೊಂಡು ಹೋಗಬೇಕಾಗಿ ವಿನಂತಿ...)
ನನ್ನ ಮಿತ್ರ ಹೇಳಿದನು... ಉ...
ಈ software ಬರಿ ಜಡಿ ಮಣ್ಣು... ಮಣ್ಣು...
ಇನ್ನೊಬ್ಬ ಹಾಡಿದನು...
increment…
ಚಿಟಪಟ ಜಿನುಗುವ ಮಳೆಯಲ್ಲಿ
ಬೆಳ್ಳಿ ಕಾಲ್ಗೆಜ್ಜೆ ತೊಟ್ಟಿರುವ ಅತಿ ಮೆತ್ತನೆ
ಪಾದಗಳನ್ನು ಹೆಜ್ಜೆಯ ಮೇಲೆ ಹೆಜ್ಜೆಯಿಡುತ್ತ
ಬರುವಾಗ ನಿನ್ನ ನಾ ಮೊದಲ ಬಾರಿ ಕಂಡೆ..
ಏನೆಂದು ವರ್ಣಿಸಲಿ ನಾ ನಿನ್ನ ಅಂದವನು..
ಆ ಮಳೆಯಲಿ ನನ್ನ ನಾ ಮರೆತು…