ಇದನ್ನು ಯಾರೊಬ್ಬರ ಮನಸ್ಸಿಗೂ ನೋವುಂಟು ಮಾಡುವ ಉದ್ದೇಶದಿಂದ ಬರೆದಿದ್ದಲ್ಲ. ಇದು ಕೇವಲ ನನ್ನ ವೈಯಕ್ತಿಕ ಅನಿಸಿಕೆ. ಪ್ರತಿ ಬಾರಿ ಹಬ್ಬಗಳು ಬಂದಾಗ ಈ ವಿಷಯ ನನ್ನನ್ನು ಕಾಡುತ್ತಿತ್ತು. ಮೊನ್ನೆ ನಡೆದ ಸಂಕ್ರಾಂತಿ ಹಬ್ಬದಂದು ಈ ವಿಷಯ ಕಾಡಿದ್ದು…
ಎಲ್ಲಿ ಹೋದಳೋ ಅಮ್ಮ ನಮ್ಮನು
ಇಲ್ಲಿ ಬಿಡುತಲಿ ಮೆಲ್ಲಗೆ
ಗುರುತು ಇಲ್ಲದ ತಾವು ನಮಗದೋ
ಯಾರೋ ಬರುತಿಹರಿಲ್ಲಿಗೆ ! [೧]
ಮೆತ್ತನೆಯ ಹಾಸಿರುವ ಬುಟ್ಟಿಯ
ನೆತ್ತಿ ಒಯ್ವರೋ ನಮ್ಮನು?
ಎತ್ತಿ ಒಗೆವರೋ ಕೆಳಗೆ ಚಳಿಯಲಿ
ತೋರದೆಯೆ ತುಸು ದಯೆಯನು? [೨]…
ನನ್ನ ಗೆಳೆಯನಿಗೆ ಆಫೀಸಿನಲ್ಲಿ ಸಿಕ್ಕಾಪಟ್ಟೆ ಕೆಲಸ ಇದ್ದು ದಿನವೂ ತಡವಾಗಿ ಮನೆಗೆ ಹೋಗುತ್ತಿದ್ದಾನೆ. ಅವನು ತನ್ನ ಸ್ಥಿತಿ ವರ್ಣಿಸಿದ ಮೇಲೆ ನಾನು ಅವನಿಗೆ ಅರ್ಪಿಸುತ್ತಿರುವ ಕವನ/ಪದ್ಯ ಇದು: ಕಸ್ತೂರಿ ನಿವಾಸ ಚಿತ್ರದ ಆಡಿಸಿ ನೋಡು ಬೀಳಿಸಿ…
ಮೊನ್ನೆಯಿಂದಾ “ಬೆಂಗಳೂರು ಹಬ್ಬ” ಹೆಸರಿನ ಕಾರ್ಯಕ್ರಮಗಳು ಶುರುವಾಗಿವೆ. “ಈ ಸತಿ ಇಲ್ಲಿನ ಕಲಾವಿದರಿಗೆ ಹೆಚ್ಚು ಆದ್ಯತೆ ಕೊಡಲಾಗಿದೆ. ಗುರುಕಿರಣ್ ಅವರ ಸಂಗೀತ ಕಾರ್ಯಕ್ರಮದೊಂದಿಗೆ ಹಬ್ಬ ಶುರು” ಎಂದೆಲ್ಲಾ ದಿನಪತ್ರಿಕೆಗಳಲ್ಲಿ ಓದಿ “ಅಬ್ಬಾ, ಈ…
ಬ್ಲಾಗ್ ಬರಹ ಚಮತ್ಕಾರಿಕವೆ ?ಕಳೆದ ವಾರ ಶ್ರೀ ಸುಪ್ರೀತ್ ರವರು ಒಂದು ಚರ್ಚೆ ಪ್ರಾರಂಬಮಾಡಿದರು. ಹಲವು ಅಭಿಪ್ರಾಯಗಳು ವ್ಯಕ್ತವಾದವು. ಅದು ಚಮತ್ಕಾರಿಕವೆಂದು ಒಪ್ಪಿಕೊಂಡರು ಸಹ ಅದು ಟೀಕೆಯೊ ಅಥವ ಮೆಚ್ಚುಗೆಯೊ ಎಂಬುದು ಒಂದು ಶ್ಲೇಷ. ಕನ್ನಡ…
ಪ್ರಿಯ ಸಂಪದಿಗರೆ,
ನೆನ್ನೆಯಿಂದ ದೂರದರ್ಶನ ವಾಹಿನಿಗಳಲ್ಲಿ ವಿಕಿ ಲೀಕ್ಸ್ ಬಹಿರಂಗ ಪಡಿಸಿರುವ ಭಾರತದ ಸ್ವಿಸ್ ಬ್ಯಾಂಕ್ ನ ಕಪ್ಪು ಹಣದ ಮಾಹಿತಿಯದೆ ಕಾರುಬಾರು.. ಎಂಥಾ ದ್ರೋಹ ಎಸುಗುತ್ತಿದ್ದಾರೆ ನಮ್ಮ ಕೆಲವು ಭ್ರಷ್ಟ ರಾಜಕಾರಣಿಗಳು ನೋಡಿ…
ಮುಂಜಾನೆ ಎದ್ದು ಬೇಗನೆ ದೇವರ ಸ್ತೋತ್ರ ಹೇಳುತ್ತ ಇದ್ದೆ. ನನ್ನ ಗೆಳೆಯ ವಿಲಾಸ್ ಬಂದ. ಬಂದವನೇ, ಎಲ್ಲಾ ಕ್ಷೇಮ ಸಮಾಚಾರವಾದ ಮೇಲೆ, ತನ್ನ ಮದುವೆ ಕಾರ್ಡ್ ಕೊಟ್ಟ. ನಮಗೂ ತುಂಬಾ ಖುಷಿ ಆಯಿತು. ಇಲ್ಲೇ, ತಿಂಡಿ ತಿಂದು ಹೋಗು ಎಂದು ಹೇಳಿದೆ. ಆಯಿತು…
ನೆನ್ನೆ ಆಫೀಸ್ ಇಂದ ಹೊರಗಡೆ ೬ ಘಂಟೆಯ ಕ್ಯಾಬ್ನ ಕಡೆ ನಡೀತಾ ಇದ್ದರೆ ಏನೋ ಒಂಥರಾ ಖುಷಿ ಭಾಸವಾಗ್ತಾ ಇತ್ತು. ಕಾರಣ ಮಾತ್ರ ಸ್ಪಷ್ಟ ಇಲ್ಲ . ಇತ್ತೀಚಿಗೆ ತುಂಬಾ ಕೆಲಸ, ಕಾಲ್ ಹಾಗೆ ಹೀಗೆ ಹೇಗೋ ಪ್ರತಿನಿತ್ಯ ಆಫೀಸ್ …
ಮೊನ್ನೆಯಿಂದಾ “ಬೆಂಗಳೂರು ಹಬ್ಬ” ಹೆಸರಿನ ಕಾರ್ಯಕ್ರಮಗಳು ಶುರುವಾಗಿವೆ. “ಈ ಸತಿ ಇಲ್ಲಿನ ಕಲಾವಿದರಿಗೆ ಹೆಚ್ಚು ಆದ್ಯತೆ ಕೊಡಲಾಗಿದೆ. ಗುರುಕಿರಣ್ ಅವರ ಸಂಗೀತ ಕಾರ್ಯಕ್ರಮದೊಂದಿಗೆ ಹಬ್ಬ ಶುರು” ಎಂದೆಲ್ಲಾ ದಿನಪತ್ರಿಕೆಗಳಲ್ಲಿ ಓದಿ “ಅಬ್ಬಾ, ಈ…
ಶ್ರೀ ಹರಿಪ್ರಸಾದ್ ನಾಡಿಗ್ ಅವರಿಗೆ ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷ ಡಾ. ವೆಂಕಟಾಚಲ ಹೆಗಡೆ ಅವರು ಹೂಗುಚ್ಚ ಹಾಗೂ ನೆನಪಿನ ಕಾಣಿಕೆ ನೀಡಿದರು.
ಚಿತ್ರ ಕೃಪೆ: ದೇವಯ್ಯ, ದೆಹಲಿ ಕರ್ನಾಟಕ ಸಂಘ
ಸಂಪದದ ಸಂಸ್ಥಾಪಕ ಹರಿಪ್ರಸಾದ್ ನಾಡಿಗ್ ಅವರು ಈ ಸಂಜೆ ದೆಹಲಿ ಕರ್ನಾಟಕ ಸಂಘದಲ್ಲಿ ಕನ್ನಡ ವಿಕಿಪೀಡಿಯಾ, ಮುಕ್ತ ತತ್ರಾಂಶ ಹಾಗೂ ಇನ್ನೂ ಹಲವಾರು ವಿಷಯಗಳ ಕುರಿತು ಮಾತನಾಡಿ ನಮ್ಮ ಜ್ಞಾನವರ್ಧನೆ ಮಾಡಿದರು.
ದೆಹಲಿ ಕನ್ನಡಿಗರ ಪರವಾಗಿ ಧನ್ಯವಾದಗಳು…
ಟುನೀಸಿಯಾ, ಆಫ್ರಿಕಾ ಖಂಡದ ತುತ್ತ ತುದಿಯಲ್ಲಿ, ಮೆಡಿಟೆರ್ರೆನಿಯನ್ ಸಮುದ್ರದ ತೀರದಲ್ಲಿ ಪ್ರಶಾಂತವಾಗಿ ನಿದ್ರಿಸುವ ಒಂದು ಪುಟ್ಟ ಅರಬ್ ದೇಶ. ಎರಡನೇ ಭಾಷೆ ಫ್ರೆಂಚ್. ಜನಸಂಖ್ಯೆ ಸುಮಾರು ಒಂದು ಕೋಟಿ. ಟುನೀಸಿಯಾದ ಬಗ್ಗೆ ನಾವೇನಾದರೂ…
ಹೆಸರನ್ನು ಹೇಗೆ ಅಳಿಸಿರಬಹುದು ಆಕೆ
ಬಲು ಕಷ್ಟದಿಂದ ನನ್ನ ಮರೆತಿರಬಹುದು...
ಹಚ್ಚಿದಾಗ ಬೆಂಕಿ ನನ್ನ ಚಿತ್ರಪಟಕೆ
ತನ್ನ ಹೃದಯವನ್ನೂ ಆ ಉರಿಯಲಿ ಸುಟ್ಟಿರಬಹುದು...
ಹೆಸರನ್ನು ಹೇಗೆ ಅಳಿಸಿರಬಹುದು ಆಕೆ
ಬಲು ಕಷ್ಟದಿಂದ ಮರೆತಿರಬಹುದು...…