ಸಂಪದದ ಸೃಷ್ಟಿಕರ್ತ ಹರಿಪ್ರಸಾದ್ ನಾಡಿಗ್ ರಾಷ್ಟ್ರದ ರಾಜಧಾನಿ ದೆಹಲಿಯಲ್ಲಿ ...

ಸಂಪದದ ಸೃಷ್ಟಿಕರ್ತ ಹರಿಪ್ರಸಾದ್ ನಾಡಿಗ್ ರಾಷ್ಟ್ರದ ರಾಜಧಾನಿ ದೆಹಲಿಯಲ್ಲಿ ...

ಸಂಪದದ ಸಂಸ್ಥಾಪಕ ಹರಿಪ್ರಸಾದ್ ನಾಡಿಗ್ ಅವರು ಈ ಸಂಜೆ ದೆಹಲಿ ಕರ್ನಾಟಕ ಸಂಘದಲ್ಲಿ ಕನ್ನಡ ವಿಕಿಪೀಡಿಯಾ, ಮುಕ್ತ ತತ್ರಾಂಶ ಹಾಗೂ ಇನ್ನೂ ಹಲವಾರು ವಿಷಯಗಳ ಕುರಿತು ಮಾತನಾಡಿ ನಮ್ಮ ಜ್ಞಾನವರ್ಧನೆ ಮಾಡಿದರು.

ದೆಹಲಿ ಕನ್ನಡಿಗರ ಪರವಾಗಿ ಧನ್ಯವಾದಗಳು ಹರಿಪ್ರಸಾದ್ ನಾಡಿಗ್ ಅವರೇ ...

ಚಿತ್ರ ಕೃಪೆ: ದೇವಯ್ಯ, ದೆಹಲಿ ಕರ್ನಾಟಕ ಸಂಘ   

Rating
No votes yet

Comments