ವಿಕಿ ಲೀಕ್ಸ್: ಭಾರತದ ಸ್ವಿಸ್ ಬ್ಯಾಂಕ್ ನ ಕಪ್ಪು ಹಣದ ಮಾಹಿತಿ
ಪ್ರಿಯ ಸಂಪದಿಗರೆ,
ನೆನ್ನೆಯಿಂದ ದೂರದರ್ಶನ ವಾಹಿನಿಗಳಲ್ಲಿ ವಿಕಿ ಲೀಕ್ಸ್ ಬಹಿರಂಗ ಪಡಿಸಿರುವ ಭಾರತದ ಸ್ವಿಸ್ ಬ್ಯಾಂಕ್ ನ ಕಪ್ಪು ಹಣದ ಮಾಹಿತಿಯದೆ ಕಾರುಬಾರು.. ಎಂಥಾ ದ್ರೋಹ ಎಸುಗುತ್ತಿದ್ದಾರೆ ನಮ್ಮ ಕೆಲವು ಭ್ರಷ್ಟ ರಾಜಕಾರಣಿಗಳು ನೋಡಿ... !!
ವಿಕಿಲೀಕ್ಸ್ ನ ಪ್ರಕಾರ ಸ್ವಿಸ್ಸ್ ಬ್ಯಾಂಕ್ನಲ್ಲಿರುವ ಹಣದ ಮೊತ್ತ ಹೀಗಿದೆ:
636 439 997 936 888 ರೂಪಾಯಿಗಳು....
ಇಷ್ಟೆಲ್ಲಾ ಇದ್ದರೂ ನಮ್ಮ ದೇಶ ಇನ್ನೂ ಮುಂದುವರಿಯುತ್ತಿರುವ ದೇಶ... ನಮ್ಮ ದೇಶವನ್ನು ನಮ್ಮವರೆ ಕೊಳ್ಳೆ ಹೊಡೆಯುತ್ತಿದ್ದಾರೆ, ಇನ್ನು ಪರಕೀಯರ ದಾಳಿಗೆ ಒಳಗಾಗುವ ಅವಶ್ಯಕತೆಯೇ ಇರುವುದಿಲ್ಲ....
ಈ ಮೊತ್ತವನ್ನು ಇಂಗ್ಲೀಷ್ ನಲ್ಲಿ ಬರೆಯುವುದಾದರೆ:
six hundred thirty-six trillion, four hundred thirty-nine billion, nine hundred ninety-seven million, nine hundred thirty-six thousand, eight hundred eighty-eight rupees...
ನನಗೆ ಕನ್ನಡದಲ್ಲಿ ಗೊತ್ತಿರುವುದು ಕೇವಲ ಕೋಟಿವರೆಗು, ಆದ್ದರಿಂದ ಈ ಮೊತ್ತವನ್ನು ಸಂಪೂರ್ಣವಾಗಿ ಕನ್ನಡದಲ್ಲಿ ಅನುವಾದಿಸುವ ಪ್ರಯತ್ನ ಮಾಡುವಿರಾ... ??
ಸೂಚನೆ: ಇದು ನನಗೆ ನನ್ನ ಸಹೋದ್ಯೋಗಿಯಿಂದ ದೊರೆತ ಮಾಹಿತಿ... ಸತ್ಯಾಸತ್ಯತೆ ಬಗ್ಗೆ ಪರಾಮರ್ಶಿಸಬೇಕಾಗಿದೆ....
Comments
ಉ: ವಿಕಿ ಲೀಕ್ಸ್: ಭಾರತದ ಸ್ವಿಸ್ ಬ್ಯಾಂಕ್ ನ ಕಪ್ಪು ಹಣದ ಮಾಹಿತಿ

In reply to ಉ: ವಿಕಿ ಲೀಕ್ಸ್: ಭಾರತದ ಸ್ವಿಸ್ ಬ್ಯಾಂಕ್ ನ ಕಪ್ಪು ಹಣದ ಮಾಹಿತಿ by harsha.st

In reply to ಉ: ವಿಕಿ ಲೀಕ್ಸ್: ಭಾರತದ ಸ್ವಿಸ್ ಬ್ಯಾಂಕ್ ನ ಕಪ್ಪು ಹಣದ ಮಾಹಿತಿ by asuhegde

In reply to ಉ: ವಿಕಿ ಲೀಕ್ಸ್: ಭಾರತದ ಸ್ವಿಸ್ ಬ್ಯಾಂಕ್ ನ ಕಪ್ಪು ಹಣದ ಮಾಹಿತಿ by keshavmysore
ಉ: ವಿಕಿ ಲೀಕ್ಸ್: ಭಾರತದ ಸ್ವಿಸ್ ಬ್ಯಾಂಕ್ ನ ಕಪ್ಪು ಹಣದ ಮಾಹಿತಿ
In reply to ಉ: ವಿಕಿ ಲೀಕ್ಸ್: ಭಾರತದ ಸ್ವಿಸ್ ಬ್ಯಾಂಕ್ ನ ಕಪ್ಪು ಹಣದ ಮಾಹಿತಿ by harsha.st
ಉ: ವಿಕಿ ಲೀಕ್ಸ್: ಭಾರತದ ಸ್ವಿಸ್ ಬ್ಯಾಂಕ್ ನ ಕಪ್ಪು ಹಣದ ಮಾಹಿತಿ
In reply to ಉ: ವಿಕಿ ಲೀಕ್ಸ್: ಭಾರತದ ಸ್ವಿಸ್ ಬ್ಯಾಂಕ್ ನ ಕಪ್ಪು ಹಣದ ಮಾಹಿತಿ by asuhegde
ಉ: ವಿಕಿ ಲೀಕ್ಸ್: ಭಾರತದ ಸ್ವಿಸ್ ಬ್ಯಾಂಕ್ ನ ಕಪ್ಪು ಹಣದ ಮಾಹಿತಿ
ಉ: ವಿಕಿ ಲೀಕ್ಸ್: ಭಾರತದ ಸ್ವಿಸ್ ಬ್ಯಾಂಕ್ ನ ಕಪ್ಪು ಹಣದ ಮಾಹಿತಿ
ಉ: ವಿಕಿ ಲೀಕ್ಸ್: ಭಾರತದ ಸ್ವಿಸ್ ಬ್ಯಾಂಕ್ ನ ಕಪ್ಪು ಹಣದ ಮಾಹಿತಿ
In reply to ಉ: ವಿಕಿ ಲೀಕ್ಸ್: ಭಾರತದ ಸ್ವಿಸ್ ಬ್ಯಾಂಕ್ ನ ಕಪ್ಪು ಹಣದ ಮಾಹಿತಿ by mahipati

In reply to ಉ: ವಿಕಿ ಲೀಕ್ಸ್: ಭಾರತದ ಸ್ವಿಸ್ ಬ್ಯಾಂಕ್ ನ ಕಪ್ಪು ಹಣದ ಮಾಹಿತಿ by Shrikantkalkoti