ನಿನ್ನ ನೋಡಿ ಕವಿಯಾದೆನು ನಾನು
ಆದರೇನು ಮಾಡಲಿ ನೀನೆ ಒಂದು ಕವಿತೆ
ಬೇರೇನು ಬರೆಯಬಲ್ಲೆನು ನಿನ್ನ ಬಗ್ಗೆ ನಾನು..
ಕಣ್ಣು ತೆರೆದರೂ ನೀನೆ ಮುಚ್ಚಿದರೂ ನೀನೆ..
ನಿನ್ನ ಸವಿಯಾದ ಮಾತುಗಳನ್ನು
ಹಂಬಲಿಸುತಿದೆ ನನ್ನ ಮನಸು..
ಎಷ್ಟು ದಿವಸ ಕಾಯಬೇಕು...…
ಭೀಮೇಶ್ವರದ ತುಪ್ಪದ ಕೊಡ : ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಮರಗುಡಿ ಸೀಮಾ ವ್ಯಾಪ್ತಿಯ, ಕಾರ್ಗಲ್ - ಭಟ್ಕಳ ಮಾರ್ಗದ ಶರಾವತಿ ಅಭಯಾರಣ್ಯ ದಟ್ಟ ಕಾನನದ ನಡುವೆ ಅವಿತುಕೊಂಡಿದ್ದ ಭೀಮಲಿಂಗೇಶ್ವರ ದೇವಾಲಯ ಇತ್ತೀಚೆಗೆ ನಾಡಿನಾದ್ಯಂತ ತನ್ನನ್ನು…
ಕಳೆದ ಸಂಚಿಕೆಯಲ್ಲಿ ನಿಮಗೆ ಅರಣ್ಯ ರಕ್ಷಕರ ಕೆಲಸದ ಬಗ್ಗೆ ಸ್ವಲ್ಪ ಪರಿಚಯಮಾಡಿಕೊಟ್ಟೆ, ಅದಕ್ಕೆ ಸಿಕ್ಕ ನಿಮ್ಮೆಲ್ಲರ ಪ್ರೋತ್ಸಾಹ ಕಾಡಿನ ಬಗ್ಗೆ ನಮ್ಮ ಜನರಿಗೆ ಇನ್ನೂ ಕುತೂಹಲ ಇದೆ ಎಂಬದನ್ನು ನಿರೂಪಿಸಿದೆ.ಈ ಕಾಡಿನ ಕಥಾನಕ ನಾನು ಹೇಗೆ…
ಈ ಪಹಣಿಯಲ್ಲಿ ಉಪವಿಭಾಗಾದಿಕಾರಿಯೊಬ್ಬರು ೨೨-೦೮-೨೦೦೮ ರಲ್ಲಿ ಪಹಣಿ ಕಿಯೋಸ್ಕ್ ನಿಂದ ಹೊರಬಂದಿರುವ ಪಹಣಿಯಲ್ಲಿ ದಿನಾಂಕ ೧೯-೦೯-೨೦೦೭ ರಲ್ಲಿ ಪಡೆದಿರುವುದಾಗಿ ಸಹಿ ಮಾಡುತ್ತಾನೆ, ರೆಕಾರ್ಡ್ ಫಯಾಬ್ರಿಕೇಟ್ ಮಾಡಿ ಅಪರಾದ ಎಸಗುತ್ತಾನೆ, ಆದರೆ…
ಸಮಾಜ ಸೇವೆಯನ್ನು ಮಾಡುತ್ತಿದ್ದೇವೆ ಎಂದು ಮುಖ ಹೊತ್ತ ಅನೇಕರು ತಮ್ಮ ಸ್ವಾರ್ಥ ಸಾದನೆಯಲ್ಲಿ ನಿರತರಾಗಿರುವುದನ್ನು ಕಂಡಾಗ ಎಲ್ಲಿ ಬಂದು ನಿಂತೆವಯ್ಯ ಇವೆಲ್ಲಾ ಕಾಣಲಿಕ್ಕೆ ನಮ್ಮಲ್ಲಿ ಪ್ರಾಮಾಣಿಕತೆಯನ್ನು ಬದುಕಿಸಿರುವೆಯಾ. ಪ್ರಾಮಾಣಿಕರು ನಾವು…
ಮಕರ ಜ್ಯೋತಿ ಮಾನವ ನಿರ್ಮಿತ ಎನ್ನುವುದನ್ನು ಕೇರಳ ಸರಕಾರ ಕರ್ನಾಟಕದ ಉಚ್ಛನ್ಯಾಯಾಲಯದಲ್ಲಿ ಒಪ್ಪಿಕೊಂಡು ಎರಡು ವರಷಗಳ ಮೇಲಾಯ್ತು.
ಆದರೂ ವಾರ್ತಾಭಾರತಿ ದಿನಪತ್ರಿಕೆಯ ಸಂಪಾದಕರು ಅದನ್ನು ನಂಬುತ್ತಿಲ್ಲ ಅಂತ ಅನಿಸುತ್ತಿದೆ.
ಇದು ಆ ದಿನ…
ಸಂಕ್ರಾಂತಿ-ಭ್ರಾಂತಿ(ಹಾಸ್ಯ)
ಯಥಾಪ್ರಾಕಾರ ನಮ್ಮ ಮಾಯು, ಮರೆತಿರಾ, ಮಾಯಮ್ಮ ನಮ್ಮನೆ ಕೆಲಸದವಳು, ಆವತ್ತು ಹಬ್ಬ ಆದ್ದರಿಂದ ಬೆಳಿಗ್ಗೆ ಬರುವ ಬದಲು ಮಧ್ಯಾಹ್ನ ಕೆಲಸಕ್ಕೆ ಬಂದಳು.
ಹಬ್ಬದೊಟವು ಆಗುತ್ತದೆ, ಕೆಲಸವು ಆಗುತ್ತದೆ ಅಂತ ಅವಳ…
ನಾನು ಆಗಿನ್ನು ಸೆಕೆಂಡ್ ಪಿಯುಸಿ. . . ಚಿಗುರು ಮೀಸೆ ಮುಖದ ಮೇಲೆ ರಾರಾಜಿಸ್ತಾ ಇತ್ತು. ಮನಸಿನಲ್ಲಿ ದಿನನಿತ್ಯ ಹೊಸಹೊಸ ಆಲೋಚನೆಗಳು ಬಂದು ಮೈಮನಗಳಿಗೆ ಮುದ ನೀಡ್ತಾ ಇತ್ತು. ಅಪ್ಪ ಮಾತ್ರ, ದಿನವೂ, ಏ . . ಚೆನ್ನಾಗಿ ಓದೋ..ಒಳ್ಳೆ ಮಾರ್ಕ್ಸ್…
೧೯೩೩, ಆಗಸ್ಟ್ ೧೫ ರಿಂದ ೨೦, ಕೇವಲ ಹನ್ನೆರಡು ವರ್ಷದ ಬಾಲಕ ಗದುಗಿನ ಹೊಂಬಳದಿಂದ ಮನೆ ಬಿಟ್ಟು ಓಡಿಹೋದ.
ಮೈಸೂರಿನಲ್ಲಿ ಎಂ.ಎ. ಪದವಿ ಕಲೀಲಿಕ್ಕಿದ್ದ ತಂದೆ ಗುರುರಾಜರಿಗೆ ತಾರು ಹೋಯಿತು. ಅವರ ಸಹೋದರ ಗೋವಿಂದ ಈ ಟೆಲಿಗ್ರಾಂ ಕೊಟ್ಟಿದ್ದರು.…
ಆಫೀಸು ೧೧ ಗಂಟೆಗಿದ್ದರೆ ಯಾರಿಗೆ ತಾನೇ ಬೆಂಗಳೂರಿನ ಈ ಛಳಿಯಲ್ಲಿ ಬೆಳಿಗ್ಗೆ ಬೇಗ ಏಳುವ ಹುಮ್ಮಸ್ಸಿರುತ್ತದೆ. ಅದೂ ಭಾನುವಾರದ ರಜಾ ದಿನ ಬೇರೆ. ಆದರೂ ನಾನಂದುಕೊಂಡಿದ್ದನ್ನು ಆರಂಭಿಸಬೇಕು. ನಾಳೆ ಬೆಳಿಗ್ಗೆ ಏನಾದರಾಗಲಿ ಬೇಗ ಏಳಬೇಕು ಎಂದು…
ಅಂದು ಸಂಜೆ ಎಂದಿನಂತೆ ಕೆಲಸ ಮುಗಿಸಿ ಆಫೀಸ್ ಕೆಳಗಡೆ ಗೆಳೆಯನ ಜೊತೆ ಕಾರಿನ ಬಳಿ ಮಾತನಾಡುತಾ ನಿಂತಿದ್ದೆ. ಅಂದು ಎಂದಿಗಿಂತ ಸ್ವಲ್ಪ ಜನಸಂದಣಿ ಹೆಚ್ಚೇ ಇತ್ತು. ನಾನು ಅವನು ಸುಮಾರು ಹೊತ್ತು ಮಾತನಾಡುತ್ತ ಅಲ್ಲಿ ಇಲ್ಲಿ ಕಣ್ಣು ಹಾಯಿಸುತ್ತ…