ಸಾಕಾದ ಜೀವನ

ಸಾಕಾದ ಜೀವನ

ಕವನ

 

ಮುದುಡಿದ ಮನ 

ನೂಕುತಿದೆ ಕ್ಷಣ 

ಕರೆದರೂ ಬಾರದ ಶಾಂತಿ 

ಏಕಾಂಗಿ ಎಂಬ ಭ್ರಾಂತಿ 

ಬತ್ತಿದೆ ಪನ್ನೀರು 

ಕಾಣಿಕೆಗೆ ಕಣ್ಣೀರು 

ಹೃದಯ ಬಡಿತ ನಿಂತರು 

ಜೀವನ ಸಾಗಿದೆ ತುಂತುರು 

ಆಳವಾದ ಚಿಂತೆ 

ಕಷ್ಟಗಳ ಸಂತೆ 

ನಾನಾದೆ ಸುಡುವ ಚಿತೆ 

ಜೀವನವೇ ದು:ಖದ ಕಥೆ 

Comments