ಸೂರ್ಯೋದಯದ ಸೊಬಗು

ಸೂರ್ಯೋದಯದ ಸೊಬಗು

ಕವನ

ದ್ವಿಚಕ್ರ-ವಾಹನವನೇರಿ ಹೊರಟೆ ಕಛೇರಿಗೆ ಎಂದಿನಂತೆ

ಕಂಡೆನಾ ಮೂಡಣದಲಿ ಮೋಡಗಳ ರಾಶಿ ಹಿಮಪರ್ವತಗಳಂತೆ

ಸುವರ್ಣ-ರಥವನೇರಿ ಬರುತಿರುವ ರವಿ ಮಹಾರಾಜನಂತೆ

ಬರೆದೆನಾ ಬೆರಗಾಗಿ ಅರಿಯದೆ ಈ ಹನಿಗವನ ಕವಿಯಂತೆ 

 

Comments