ಒಮ್ಮೆ ನಕ್ಕು ಬಿಡಿ _ ೨
ಡಾಕ್ಟರ್ ಮಹಾಷಯನಿಗೆ ಅದೇ ಅಬ್ಯಾಸ , ಯಾರು ತಮ್ಮ ಕಾಯಿಲೆ ಬಗ್ಗೆ ಹೇಳಿದರು ಈತನದು ಅದೇ ವಾಕ್ಯ
ಯಾರೋ ತಲೆನೋವು ಅಂತ ಬಂದರೆ
"ನೀವೇನು ಅದನ್ನು ತಲೆಗೆ ಹಚ್ಚಿಕೊಳ್ಳಬೇಡಿ ನಾನು ಮೆಡಿಸನ್ ಕೊಡ್ತೀನಿ ವಾಸಿಯಾಗುತ್ತೆ"
ಒಮ್ಮೆ ಪಾಪ ಒಬ್ಬಾತ ಸುಸ್ತಾಗಿ ಬಂದ "ಡಾಕ್ಟರ್ ಬೆಳಗ್ಗಿನಿಂದ ಏಕೊ ತುಂಬಾ ಬೇದಿ ನಿಲ್ಲುತ್ತಲೆ ಇಲ್ಲ"
ಡಾಕ್ಟರ್ ಯಥಾಪ್ರಕಾರ ಹೇಳಿದರು
"ನೀವೇನು ಅದನ್ನು ತಲೆಗೆ ಹಚ್ಚಿಕೊಳ್ಳಬೇಡಿ ನಾನು ಮೆಡಿಸನ್ ಕೊಡ್ತೀನಿ ವಾಸಿಯಾಗುತ್ತೆ"
ಅವನಿಗೆ ರೇಗಿ ಹೋಯ್ತು ನಾನ್ಯಕ್ರಿ ಅದನ್ನು ತಲೆಗೆ ಹಚ್ಚಿಕೊಳ್ಳಲಿ ಅಂತ ರೇಗಿ ನಿಂತರು.
++++++++++++++++++
ದಾಸಯ್ಯನೊಭ್ಭನಿಗೆ ಪಾಪ ಏಕೊ ಸಿಕ್ಕ ಪಟ್ಟೆ loose motion ಪ್ರಾರಂಭವಾಯಿತು . ಡಾಕ್ಟರ್ ಬಳಿ ಓಡಿ ಬಂದ
ಪರೀಕ್ಷಿಸಿದ ಡಾಕ್ಟರ್ ಮೆಡಿಸನ್ ಬರೆದು ಕೊಟ್ಟರು ಜೊತೆಗೆ ಡಯೆಟ್ ಬರೆದಿದ್ದರು..
"ಎರಡು ದಿನ ಶಂಖ ಊದ ಬಾರದು !!! " -:) -:)
(ಕೇಳಿದ್ದು)
Rating
Comments
ಉ: ಒಮ್ಮೆ ನಕ್ಕು ಬಿಡಿ _ ೨
ಉ: ಒಮ್ಮೆ ನಕ್ಕು ಬಿಡಿ _ ೨
ಉ: ಒಮ್ಮೆ ನಕ್ಕು ಬಿಡಿ _ ೨
ಉ: ಒಮ್ಮೆ ನಕ್ಕು ಬಿಡಿ _ ೨
In reply to ಉ: ಒಮ್ಮೆ ನಕ್ಕು ಬಿಡಿ _ ೨ by gopaljsr
ಉ: ಒಮ್ಮೆ ನಕ್ಕು ಬಿಡಿ _ ೨
ಉ: ಒಮ್ಮೆ ನಕ್ಕು ಬಿಡಿ _ ೨
In reply to ಉ: ಒಮ್ಮೆ ನಕ್ಕು ಬಿಡಿ _ ೨ by asuhegde
ಉ: ಒಮ್ಮೆ ನಕ್ಕು ಬಿಡಿ _ ೨