ಸೂರ್ಯೋದಯದ ನಂತರವೂ ಕಾಣುವ ಶುಕ್ರ.

ಸೂರ್ಯೋದಯದ ನಂತರವೂ ಕಾಣುವ ಶುಕ್ರ.

ಈಗ ಶುಕ್ರ ಸೂರ್ಯನಿಗೆ ದೂರದಲ್ಲಿರುವುದರಿಂದ ಅದರ ಪ್ರಕಾಶಮಾನವಾದ ಭಾಗ ಹೆಚ್ಚು ಭೂಮಿಗೆ ಕಾಣುವುದರೆಂದ ಶುಕ್ರ ಸೂರ್ಯೋದಯದ ನಂತರವೂ ಆಕಾಶದಲ್ಲಿ ಕಾಣುತ್ತಾನೆ. ದಿನಾಂಕ ೩೦ನೇ ಜನವರಿ ೨೦೧೧ಱಂದು ರಾತ್ರಿ ೩.೫೯ರಿಂದ ಬೆಳಿಗ್ಗೆ ಸೂರ್ಯೋದಯದ ನಂತರವೂ ೭.೨೨ಱವರೆಗೆ ಹಾಗೂ ೩೧ನೇ ಜನವರಿ ೨೦೧೧ಱ ಬೆಳಿಗ್ಗೆ ೭.೧೬ಱವರೆಗೆ ಶುಕ್ರನನ್ನು ನಾನು ಗಮನಿಸಿದೆ. ಚಿತ್ರದಲ್ಲಿ ಚಂದ್ರನ ಉತ್ತರದಿಕ್ಕಿನಲ್ಲಿ ಬೆಳಿಗ್ಗೆ ೭.೨೨ರ ಹೊತ್ತಿಗೆ ಕಂಡ ಶುಕ್ರನ ದೃಶ್ಯ ಈ ಚಿತ್ರದಲ್ಲಿದೆ.

Comments