ಅಂತರಿಕ್ಷಕ್ಕೂ ಲಗ್ಗೆ ಇಡುತ್ತೆ ಈ ಆನ್ ಡ್ರೊಯ್ಡ್

ಅಂತರಿಕ್ಷಕ್ಕೂ ಲಗ್ಗೆ ಇಡುತ್ತೆ ಈ ಆನ್ ಡ್ರೊಯ್ಡ್

ಅಂತರಿಕ್ಷಕ್ಕೆ  ಸ್ಮಾರ್ಟ್ ಫೋನ್ ಅನ್ನು  ಕಳಿಸುವ ಯೋಚನೆ,ಯೋಜನೆ  ಯುನೈಟೆಡ್ ಕಿಂಗ್ ಡಮ್ ವಿಜ್ಞ್ಯಾನಿಗಳಿಂದ ನಡೆಯುತ್ತಿದೆ.ಸರ್ರೆ ಯೂನಿವರ್ಸಿಟಿ ಹಾಗೂ ಸರ್ರೆ ಸಾಟಲೈಟ್ ಟೆಕ್ನೊಲೊಜಿಯವರ  ಜಂಟಿ ಪ್ರಯೋಗ.

ಈ ಕಳಿಸುತ್ತಿರುವ ಸ್ಮಾರ್ಟ್ ಫೋನಿನ ಆಪರೇಟಿಂಗ್ ಸಿಸ್ಟ ಮ್ ನಲ್ಲಿ ಕೂ ಡ ಆನ್ ಡ್ರೊಯ್ಡ್ ನದ್ದೇ ಕಾರುಬಾರು .ಇದನ್ನು  ೪ ಕೆ .ಜಿ  ನ್ಯಾನೊ ಸಾಟಲೈಟ್ ಜೊತೆ ಕಳಿಸಲಾಗುತ್ತಿದೆ.

 

ಒಮ್ಮೆ ಉಪಗ್ರಹ ಸ್ಪೇಸ್ ಗೆ ಹೋದ ನಂತರ ಆ ಮೊಬೈಲ್ ತಂತ್ರಜ್ಞ್ಯಾನ ಅತೀ ಶೀತ ಹಾಗೂ ಉಷ್ಣ ವಾತಾವರಣದಲ್ಲಿ ಸರಿಯಾಗಿ ಕಾರ್ಯನಿರ್ವಹಿಸುತ್ತದೆಯೇ ಎಂದು ಪರಿಶೀಲನೆಗಾಗಿ ಕಳುಹಿಸು ತ್ತಿದ್ದಾರೆ.ಇದರ ನಿರ್ವಹಣಾವೀಕ್ಷಣೆ  ಭೂಮಿಯಲ್ಲಿ ಏವಿಯಾನಿಕ್ ಕಂಪ್ಯೂಟರ್ಗಳಿಂದ 
ಒಂದು ವೇಳೆ ಈ ಪ್ರಯತ್ನ ಸಫಲವಾದರೆ  ಉಪಗ್ರಹದ ವೆಚ್ಚ ಬಹಳ ಕಡಿಮೆಯಿಂದಾಗುತ್ತದೆ ಎಂದು ವಿಜ್ಞ್ಯಾನಿಗಳ ಊಹೆ.ಮೊಬೈಲ್ ಗಳಿಗೆ ಬಳಸುವ ಚಿಪ್ ಗಳನ್ನೆ ಉಪಗ್ರಹಗಳಲ್ಲೂ ಬಳಸಬಹುದೇ ಎಂಬ ಪರಿಶೀಲನೆಗಾಗಿ  ಕಳುಹಿಸುತ್ತಿದ್ದಾರೆ.

 

ಒಮ್ಮೆ ಉಪಗ್ರಹ ಸ್ಪೇಸ್ ಗೆ ಹೋದ ನಂತರ ಆ ಮೊಬೈಲ್ ತಂತ್ರಜ್ಞ್ಯಾನ ಅತೀ ಶೀತ ಹಾಗೂ ಉಷ್ಣ ವಾತಾವರಣದಲ್ಲಿ ಸರಿಯಾಗಿ ಕಾರ್ಯನಿರ್ವಹಿಸುತ್ತದೆಯೇ ಎಂದು ಪರಿಶೀಲನೆಗಾಗಿ ಕಳುಹಿಸು ತ್ತಿದ್ದಾರೆ.ಇದರ ನಿರ್ವಹಣಾವೀಕ್ಷಣೆ  ಭೂಮಿಯಲ್ಲಿ ಏವಿಯಾನಿಕ್ ಕಂಪ್ಯೂಟರ್ಗಳಿಂದ. ಒಂದು ವೇಳೆ ಈ ಪ್ರಯತ್ನ ಸಫಲವಾದರೆ  ಉಪಗ್ರಹದ ವೆಚ್ಚ ಬಹಳ ಕಡಿಮೆಯಿಂದಾಗುತ್ತದೆ ಎಂದು ವಿಜ್ಞ್ಯಾನಿಗಳ ಊಹೆ.ಮೊಬೈಲ್ ಗಳಿಗೆ ಬಳಸುವ ಚಿಪ್ ಗಳನ್ನೆ ಉಪಗ್ರಹಗಳಲ್ಲೂ ಬಳಸಬಹುದೇ ಎಂಬ ಪರಿಶೀಲನೆಗಾಗಿ  ಕಳುಹಿಸುತ್ತಿದ್ದಾರೆ.

 

Rating
No votes yet