ಅಂತರಿಕ್ಷಕ್ಕೂ ಲಗ್ಗೆ ಇಡುತ್ತೆ ಈ ಆನ್ ಡ್ರೊಯ್ಡ್
ಅಂತರಿಕ್ಷಕ್ಕೆ ಸ್ಮಾರ್ಟ್ ಫೋನ್ ಅನ್ನು ಕಳಿಸುವ ಯೋಚನೆ,ಯೋಜನೆ ಯುನೈಟೆಡ್ ಕಿಂಗ್ ಡಮ್ ವಿಜ್ಞ್ಯಾನಿಗಳಿಂದ ನಡೆಯುತ್ತಿದೆ.ಸರ್ರೆ ಯೂನಿವರ್ಸಿಟಿ ಹಾಗೂ ಸರ್ರೆ ಸಾಟಲೈಟ್ ಟೆಕ್ನೊಲೊಜಿಯವರ ಜಂಟಿ ಪ್ರಯೋಗ.
ಈ ಕಳಿಸುತ್ತಿರುವ ಸ್ಮಾರ್ಟ್ ಫೋನಿನ ಆಪರೇಟಿಂಗ್ ಸಿಸ್ಟ ಮ್ ನಲ್ಲಿ ಕೂ ಡ ಆನ್ ಡ್ರೊಯ್ಡ್ ನದ್ದೇ ಕಾರುಬಾರು .ಇದನ್ನು ೪ ಕೆ .ಜಿ ನ್ಯಾನೊ ಸಾಟಲೈಟ್ ಜೊತೆ ಕಳಿಸಲಾಗುತ್ತಿದೆ.
ಒಮ್ಮೆ ಉಪಗ್ರಹ ಸ್ಪೇಸ್ ಗೆ ಹೋದ ನಂತರ ಆ ಮೊಬೈಲ್ ತಂತ್ರಜ್ಞ್ಯಾನ ಅತೀ ಶೀತ ಹಾಗೂ ಉಷ್ಣ ವಾತಾವರಣದಲ್ಲಿ ಸರಿಯಾಗಿ ಕಾರ್ಯನಿರ್ವಹಿಸುತ್ತದೆಯೇ ಎಂದು ಪರಿಶೀಲನೆಗಾಗಿ ಕಳುಹಿಸು ತ್ತಿದ್ದಾರೆ.ಇದರ ನಿರ್ವಹಣಾವೀಕ್ಷಣೆ ಭೂಮಿಯಲ್ಲಿ ಏವಿಯಾನಿಕ್ ಕಂಪ್ಯೂಟರ್ಗಳಿಂದ
ಒಂದು ವೇಳೆ ಈ ಪ್ರಯತ್ನ ಸಫಲವಾದರೆ ಉಪಗ್ರಹದ ವೆಚ್ಚ ಬಹಳ ಕಡಿಮೆಯಿಂದಾಗುತ್ತದೆ ಎಂದು ವಿಜ್ಞ್ಯಾನಿಗಳ ಊಹೆ.ಮೊಬೈಲ್ ಗಳಿಗೆ ಬಳಸುವ ಚಿಪ್ ಗಳನ್ನೆ ಉಪಗ್ರಹಗಳಲ್ಲೂ ಬಳಸಬಹುದೇ ಎಂಬ ಪರಿಶೀಲನೆಗಾಗಿ ಕಳುಹಿಸುತ್ತಿದ್ದಾರೆ.
ಒಮ್ಮೆ ಉಪಗ್ರಹ ಸ್ಪೇಸ್ ಗೆ ಹೋದ ನಂತರ ಆ ಮೊಬೈಲ್ ತಂತ್ರಜ್ಞ್ಯಾನ ಅತೀ ಶೀತ ಹಾಗೂ ಉಷ್ಣ ವಾತಾವರಣದಲ್ಲಿ ಸರಿಯಾಗಿ ಕಾರ್ಯನಿರ್ವಹಿಸುತ್ತದೆಯೇ ಎಂದು ಪರಿಶೀಲನೆಗಾಗಿ ಕಳುಹಿಸು ತ್ತಿದ್ದಾರೆ.ಇದರ ನಿರ್ವಹಣಾವೀಕ್ಷಣೆ ಭೂಮಿಯಲ್ಲಿ ಏವಿಯಾನಿಕ್ ಕಂಪ್ಯೂಟರ್ಗಳಿಂದ. ಒಂದು ವೇಳೆ ಈ ಪ್ರಯತ್ನ ಸಫಲವಾದರೆ ಉಪಗ್ರಹದ ವೆಚ್ಚ ಬಹಳ ಕಡಿಮೆಯಿಂದಾಗುತ್ತದೆ ಎಂದು ವಿಜ್ಞ್ಯಾನಿಗಳ ಊಹೆ.ಮೊಬೈಲ್ ಗಳಿಗೆ ಬಳಸುವ ಚಿಪ್ ಗಳನ್ನೆ ಉಪಗ್ರಹಗಳಲ್ಲೂ ಬಳಸಬಹುದೇ ಎಂಬ ಪರಿಶೀಲನೆಗಾಗಿ ಕಳುಹಿಸುತ್ತಿದ್ದಾರೆ.
Rating